ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯನನ್ನೇ ಬ್ಯಾನ್ ಮಾಡುತ್ತಾ ಕನ್ನಡ ಕಿರುತೆರೆ!?
‘ಜೊತೆ ಜೊತೆಯಲಿ’ ಧಾರವಾಹಿ ಈಗ ಭಾರೀ ಸುದ್ದಿ ಮಾಡುತ್ತಿದೆ. ಈ ಧಾರಾವಾಹಿಯ ಸ್ಟಾರ್ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಈಗ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಹಾಪೋಹಗಳ ಮಾತುಗಳೇ ತುಂಬಿತ್ತು. ಈಗ…










