ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2022

Karnataka State Politics Updates

ನ್ಯಾಯ ಕೇಳೋಕ್ ಹೋದ ಶಿವಮೊಗ್ಗ ಹರ್ಷನ ಅಕ್ಕನಿಗೆ ಜೋರು ಮಾಡಿ ಕಳಿಸಿದ ಗೃಹ ಸಚಿವ !

ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಗೃಹಸಚಿವ ಅರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ವೇಳೆ ಅಶ್ವಿನಿ, ‘ ಥ್ಯಾಂಕ್ಯೂ ಸೋ ಮಚ್ ‘ ಎಂದು ಹೇಳಿ ಹೊರನಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ. ಬೆಂಗಳೂರಿನಲ್ಲಿ ಗೃಹಸಚಿವರನ್ನು ಭೇಟಿ…

ಬೆಂಗಳೂರು

Breaking news | ಜುಲೈ 9 ರಿಂದ ಮದ್ಯ ಮಾರಾಟ ಬಂದ್ !

ಬೆಂಗಳೂರು: ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳಿಂದಾಗಿ, ನಾವು ಮದ್ಯ ಮಾರಾಟ ಬಂದ್ ಮಾಡಿ ಉಗ್ರ ಹೋರಾಟ ನಡೆಸುತ್ತೆವೆಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ. ಈ ಮೂಲಕ ಎಣ್ಣೆ ಪ್ರಿಯರಿಗೆ ಮದ್ಯ ಸಿಗದೇ ಇರುವ ಚಾನ್ಸ್…

Karnataka State Politics Updates

ಕಾಂಗ್ರೆಸ್‌ಗೆ ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತಮಹೋತ್ಸವದ ಸಿದ್ಧತೆ ಮುಖ್ಯ -ಡಿ.ಕೆ.ಶಿವಕುಮಾರ್

ಬೆಂಗಳೂರು: ನನಗೆ ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತಮಹೋತ್ಸವದ ಸಿದ್ಧತೆ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ನೀಡಿದ್ದು,ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆ ನೀಡಿದ್ದು, ಸೋನಿಯಾ ಗಾಂಧಿ ಅವರು ಆ.15ರಂದು ದೇಶದ…

ದಕ್ಷಿಣ ಕನ್ನಡ

ಮಂಗಳೂರು: ಏರ್‌ಪೋರ್ಟ್ ಸಂಪರ್ಕ ರಸ್ತೆ ಕುಸಿತ

ಮಂಗಳೂರು: ಏರ್‌ಪೋರ್ಟ್ ಸಂಪರ್ಕ ರಸ್ತೆ, ಹೊರವಲಯದ ಬಜ್ಪೆಯಲ್ಲಿ ಇರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿ ಕುಸಿತಗೊಂಡಿದೆ. ಭಾರಿ ಮಳೆಯ ಕಾರಣದಿಂದಾಗಿ ಏರ್ ಪೋರ್ಟ್ ನ ರನ್ ವೇ ಸಮೀಪದ ರಸ್ತೆ ಕುಸಿತಗೊಂಡಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ…

latest

‘ ಬೀಫ್ ಕರ್ರಿ ‘ ಎಂದು ಟ್ವಿಟರ್ ಪೋಸ್ಟ್ , ಬಳಕೆದಾರರಿಗೆ ಪೊಲೀಸರಿಂದ ಫುಲ್ ಕ್ಲಾಸ್

ಟ್ವಿಟ್ಟರ್ ನಲ್ಲಿ ಗೋಮಾಂಸದ ಪೋಸ್ಟ್ ಗಳನ್ನು ಪೋಸ್ಟ್ ಮಾಡದಂತೆ ಚೆನ್ನೈ ಪೊಲೀಸರು ಹೇಳಿದ್ದು, ಈ ಫೋಟೋ ಹಂಚಿಕೊಂಡ ಬಳಕೆದಾರರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಡ ಜನರಲ್ಲಿ ಹೆಚ್ಚಾದ ನಂತರ ಆ ಟ್ವೀಟನ್ನು ಅಳಿಸಲಾಗಿದೆ. ಈ ಫೋಟೋ ಯೂಸರ್ ನೇಮ್ ಅಬುಬಕರ್…

latest

Flash News । ಗೋ ಹತ್ಯೆ, ಗೋವುಗಳ ಕಳ್ಳತನ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು -ಭರತ್ ಶೆಟ್ಟಿ

ಗೋಹತ್ಯೆ,ಗೋವುಗಳ ಕಳ್ಳತನ ಆರೋಪಿಗಳ ಆಸ್ತಿ ಮುಟ್ಟುಗೋಲು ಮಾಡುವಂತೆ ಮಂಗಳೂರು ಶಾಸಕ ಭರತ್ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಪೊಲೀಸರು ಅಕ್ರಮ ಗೋಹತ್ಯೆ, ಗೋವುಗಳ ಕಳವು ಪ್ರಕರಣ ದಾಖಲಿಸಿದ ಬಳಿಕ…

Interesting

ಹತ್ತು ಸಾವಿರ ಮನೆಗಳ ವಿದ್ಯುತ್ ಸ್ಥಗಿತಗೊಳಿಸಿದ ಒಂದು ಸಣ್ಣ ಹಾವು!!

ಒಂದು ಸಣ್ಣ ಹಾವಿನಿಂದಾಗಿ ಸುಮಾರು 10,000 ಮನೆಯ ಜನರು ಕತ್ತಲಲ್ಲಿ ಕೂರುವಂತೆ ಆಗಿದೆ ಎಂದರೆ ನೀವು ನಂಬಬಹುದೇ?. ಆದರೆ, ಇದು ಸತ್ಯವಾಗಿದ್ದು ನೀವು ನಂಬಲೇಬೇಕಾಗಿದೆ. ಹೌದು. ಕೇವಲ ಸಣ್ಣ ಹಾವಿನಿಂದಾಗಿ 10 ಸಾವಿರ ಮನೆಗಳ ಕರೆಂಟ್ ಕಟ್ ಆಗಿದೆ.…

ದಕ್ಷಿಣ ಕನ್ನಡ

ಮಂಗಳೂರು : ನವಜಾತ ಶಿಶುವಿನಲ್ಲಿ ಹಲ್ಲು !

ಮಂಗಳೂರು : ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ದಂಪತಿಯ ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ…

latest

ಆನೆಗೇ ಚಪ್ಪಲಿ…ದುಬಾರಿ ಮೌಲ್ಯದ ಪಾದರಕ್ಷೆ ಹಾಕುತ್ತೆ ಈ ಆನೆ| ಯಾಕಾಗಿ ಗೊತ್ತೇ ?

ಆನೆ ಚಪ್ಪಲಿ ಹಾಕುವುದು ನೋಡಿದ್ದೀರಾ? ಇಲ್ವಾ ? ಹಾಗಾದರೆ ಇಲ್ಲಿದೆ ಒಂದು ಕೌತುಕದ ಸುದ್ದಿ, ಆನೆಗೆ ಚಪ್ಪಲಿ ಒಂದು ಬಂದಿದೆ. ಅದು ಕೂಡಾ ಬೆಳೆಬಾಳುವ ಚಪ್ಪಲಿ. ಹೌದು ಮನುಷ್ಯ ಏನು ಬೇಕಾದರೂ ಮಾಡಿಯಾನು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.…

News

ಈ ಊರಿನಲ್ಲಿ ಗುಂಪು ಘರ್ಷಣೆ ! ನಿಷೇಧಾಜ್ಞೆ ಜಾರಿ

ಬಾದಾಮಿ ಕೆರೂರು ಬಸ್ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಜೆ ಗಲಾಟೆ ನಡೆದಿತ್ತು. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅರುಣ್, ಲಕ್ಷ್ಮಣ್ ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಮತ್ತು ಎರಡು…