ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2022

latest

ಮಿಸ್ಡ್ ಕಾಲ್ ರಾಣಿ | ಬೆಳದಿಂಗಳ‌ ಬಾಲೆಗೆ ಮನಸೋತ ಯುವಕ, ಬರ್ಬರ ಹತ್ಯೆಗೀಡಾದ!

ಪ್ರೀತಿಯೋ ಮಾಯೆಯೋ ಮೋಹವೋ ಅಂತೂ ಇಲ್ಲಿ ನಡೆದಿರುವುದು ಒಂದು ಭಯಾನಕ ಕೊಲೆ. ಅದೂ ಅನೈತಿಕ ಸಂಬಂಧದಿಂದಾಗಿ ಓರ್ವ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡ‌ ಘಟನೆ ನಡೆದಿದೆ. ಅನೈತಿಕ ಸಂಬಂಧಕ್ಕೆ ಅನೇಕ ಕೊಲೆಗಳು ನಡೆದಿದೆ. ಆದರೆ ಈ ಕೊಲೆ ಮಾತ್ರ…

Education

ಸುಮಾರು ಮೂರು ವರ್ಷಗಳ ತನ್ನ ಸಂಬಳವನ್ನು ಕಾಲೇಜಿಗೆ ಹಿಂದಿರುಗಿಸಿದ ಶಿಕ್ಷಕ, ಕಾರಣ?

ವಿದ್ಯಾರ್ಥಿಗಳ ಪಾಲಿಗೆ ದೇವರಾಗಿರುವವರೇ ಶಿಕ್ಷಕರು. ಆದರೆ ಅದೆಷ್ಟೋ ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿದು, ವಿದ್ಯಾರ್ಥಿಗಳಿಗೆ ಸರಿಯಾದ ಪಾಠಗಳನ್ನು ಹೇಳಿಕೊಡದೆ ವಂಚಿಸುತ್ತಾರೆ. ಇಂತಹ ಜನರ ನಡುವೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿಗಳು ತನ್ನ ವಿಭಾಗಕ್ಕೆ ಸೇರ್ಪಡೆಗೊಳ್ಳಲಿಲ್ಲವೆಂದು ಸುಮಾರು ಮೂರು ವರ್ಷಗಳ ತನ್ನ…

News

ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಭಾರತೀಯರ ಸುಸೈಡ್!!

ಮಂಗಳೂರು: ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುವೈತ್ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ. ಕುವೈತ್ ನ ಆಂತರಿಕ ಸಚಿವಲಾಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2015 ರಿಂದ 2021 ರ…

latest

ಕಾಳಿ ಆಯ್ತು, ಈಗ ಶಿವ ಪಾರ್ವತಿಯವರ ವಿವಾದಾತ್ಮಕ ಫೋಟೋ ಹಂಚಿಕೊಂಡ ಲೀನಾ

ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಭಾರೀ ವಿವಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಇವರನ್ನು ವಿವಾದದ ಕೇಂದ್ರಬಿಂದು ಎಂದು ತಪ್ಪಾಗಲಾರದು. ಇವರಿಗೆ ದೇವರನ್ನು ನಂಬುವುದಿಲ್ಲ ಅಥವಾ ಅವರು ಇರುವ ರೀತಿನೇ ಹೀಗೆ…

ದಕ್ಷಿಣ ಕನ್ನಡ

ಪತ್ನಿಯೊಂದಿಗೆ ಮುನಿಸು-ಮರವೂರು ಸೇತುವೆಯಲ್ಲಿ ಬೈಕ್ ನಿಲ್ಲಿಸಿ ವ್ಯಕ್ತಿ ನಾಪತ್ತೆ!! ಕಳೆದ ಬಾರಿಯ ಪ್ರಕರಣಕ್ಕೆ ಹೋಲಿಕೆ-ಶೋಧ ಕಾರ್ಯಕ್ಕೆ ತೊಡಕು

ಮಂಗಳೂರು:ಪತ್ನಿ ಜೊತೆ ಮುನಿಸಿಕೊಂಡ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಮನೆಯಿಂದ ಹೊರಟು ಹೋಗಿ, ಮಾರನೆಯ ದಿನ ವ್ಯಕ್ತಿಯ ಬೈಕ್ ಸೇತುವೆಯ ಮೇಲೆ ಪತ್ತೆಯಾಗಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪ್ರಕರಣವೊಂದು ಬಜ್ಪೆ ಠಾಣಾ ವ್ಯಾಪ್ತಿಯ ಮರವೂರು ಎಂಬಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು…

Interesting

ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದ ಮಹಿಳೆ, ಕಾರಣ?

ಮಹಿಳೆಯರಿಗೆ ಚಿನ್ನ ಅಂದ್ರೇನೆ ಪ್ರಾಣ. ಎಲ್ಲಿ, ಹೇಗೆ ಖರೀದಿ ಮಾಡೋದು ಎಂದು ಯೋಚಿಸುತ್ತಿರುತ್ತಾರೆ. ಚಿನ್ನಕ್ಕಾಗಿ ಪ್ರಾಣವನ್ನೇ ಬಿಡುವವರ ನಡುವೆ, ಇಲ್ಲೊಬ್ಬಳು ಮಹಿಳೆ ಚಿನ್ನವನ್ನೇ ಕಸದ ಬುಟ್ಟಿಗೆ ಎಸೆದಿದ್ದಾರೆ. ಹೌದು. ಈ ಮಹಿಳೆ ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ…

latest

ಉಡುಪಿ : ಮನೆ ಕೆಲಸಕ್ಕಿದ್ದ ಮಹಿಳೆ ನಾಪತ್ತೆ!

ಉಡುಪಿ : ನಗರದ ಬಡನಿಡಿಯೂರಿನ ಮನೆಯೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದವರು ಸುಶೀಲ (27) ಎಂದು ತಿಳಿದು ಬಂದಿದೆ. ಸುಶೀಲರವರು ಜೂನ್ 30 ರಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದಾರೆ. ಇವರು 5…

ದಕ್ಷಿಣ ಕನ್ನಡ

ಬೆಳ್ಳಾರೆ:ಮಳೆಯಿಂದಾಗಿ ರಸ್ತೆಗೆ ಜರಿದ ಗುಡ್ಡ-ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಎಸ್.ಡಿ.ಪಿ.ಐ!!

ಬೆಳ್ಳಾರೆ:ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಹೆಚ್ಚಿದ್ದು ಅಲ್ಲಲ್ಲಿ ಗುಡ್ಡ ಕುಸಿತ, ಪ್ರವಾಹದಂತಹ ಪ್ರಸಂಗಗಳು ಬೆಳಕಿಗೆ ಬರುತ್ತಲೇ ಇವೆ. ಈ ನಡುವೆ ಬೆಳ್ಳಾರೆಯಲ್ಲೂ ರಸ್ತೆಗೆ ಗುಡ್ಡ ಕುಸಿದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಎಸ್.ಡಿ.ಪಿ.ಐ ಕಾರ್ಯಕರ್ತರ ತಂಡ ಮಣ್ಣು ತೆರವುಗೊಳಿಸಿ…

latest

ರೈಲ್ವೇ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ 10 ತಿಂಗಳ ಪೋರಿ!

ರೈಲ್ವೇ ಇತಿಹಾಸದಲ್ಲಿ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನವೊಂದು ನಡೆದಿದೆ. ಏನೆಂದರೆ 10 ತಿಂಗಳ ಪೋರಿಗೆ ರೈಲ್ವೇ ಉದ್ಯೋಗ ದೊರೆತಿದೆ. ಪ್ರಾಪ್ತವಯಸ್ಕರಾದ ಮೇಲೆ, ವರ್ಷಾನುಗಟ್ಟಲೆ ಓದಿ, ಒಳ್ಳೆಯ ಮಾರ್ಕ್ ಪಡೆದರೂ ಸಿಗದ ಕೆಲಸವನ್ನು10 ರ ಮಗು ಪಡೆದುಕೊಂಡಿದೆ.ಹೌದು, ಆಗ್ನೆಯ ಕೇಂದ್ರ…

Interesting

Special News | ಉಡುಪಿಯಲ್ಲಿ ‘ ಟ್ರಿಪ್ಲೆಟ್ಸ್ ‘ ಗೆ ಜನ್ಮ ನೀಡಿದ ಮಹಾತಾಯಿ

ಮಕ್ಕಳಿರಲವ್ವಾ ಮನೆತುಂಬಾ ಅನ್ನುವ ಗಾದೆ ಮಾತನ್ನು ಸತ್ಯ ಮಾಡಲೋ ಏನೋ ಎಂಬಂತೆ ಮನೆ ತುಂಬಾ ಮಕ್ಕಳನ್ನು ಕೊಟ್ಟಿದ್ದಾನೆ ದೇವರು. ಉಡುಪಿಯಲ್ಲಿ ಇಂದು ದಂಪತಿಗಳಿಬ್ಬರಿಗೆ ಇವತ್ತು ಟ್ರಿಪಲ್ ಧಮಾಕ. ಆ ಮಹಾತಾಯಿಯ ಗರ್ಭದಲ್ಲಿ ಮೂರು ಮಕ್ಕಳು ಅರಳಿ, ಇಂದು ಕಣ್ಣರಳಿಸಿ…