ಮುಂಜಾನೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ಅದೃಷ್ಟವಂತರು ನೀವು! ಇದು ಮುಂಬರುವ ಅದೃಷ್ಟದ ಸೂಚನೆ..
ಮನುಷ್ಯ ಸಾಮಾನ್ಯವಾಗಿ ಚೆನ್ನಾಗಿ ಬದುಕಲು ಆಸೆ ಪಡುತ್ತಾನೆ. ನಮಗಿಂತ ಚೆನ್ನಾಗಿ ಇರುವವರನ್ನು ಕಂಡಾಗ ನಮಗೆ ಯಾವಾಗಲೂ ಅನಿಸುತ್ತದೆ ಯಾಕೆ ನಾವು ಅವರ ಥರಹ ಆಗೋಕೆ ಸಾಧ್ಯವಿಲ್ಲ ಅಂತ. ನಮಗೆ ಯಾವಾಗ ಅಂಥ ಅದೃಷ್ಟ ಒಲಿದು ಬರುತ್ತದೆ ಎಂಬ ಕನಸು…










