ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2022

ಬೆಂಗಳೂರು

ರಾಜ್ಯದ 7 ಎಂ.ಎಲ್.ಸಿ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3 ರಂದು ಮತದಾನ, ಅಂದೇ ಫಲಿತಾಂಶ

ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06-2022ರಂದು…

Breaking Entertainment News Kannada

ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನ

ನವದೆಹಲಿ: ಖ್ಯಾತ ಭಾರತೀಯ ಸಂಗೀತ ಸಂಯೋಜಕ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು 84 ವರ್ಷದ ಸುದೀರ್ಘ ಪಯಣದ ಬಳಿಕ ಇಂದು ಮುಂಬೈನಲ್ಲಿ ಕೊನೆ ಉಸಿರೆಳೆದಿದ್ದಾರೆ. ಶರ್ಮಾ ಕಳೆದ ಆರು ತಿಂಗಳಿನಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ…

Entertainment

ಚಡ್ಡಿ, ಬ್ರಾ ಹಾಕಿಕೊಂಡು, ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್ ಮಗಳು | ಸಾಮಾಜಿಕ ಜಾಲತಾಣದಲ್ಲಿ ಛೀ, ಥೂ ಅಂದ ನೆಟ್ಟಿಗರು!

ಬಾಲಿವುಡ್ ಅಂದರೆ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್…ಇಷ್ಟೇ. ಇವರೇ ಮೈನ್ ಪಿಲ್ಲರ್ ಎಂದೇ ಹೇಳಬಹುದು. ಸಲ್ಮಾನ್ ಖಾನ್ ಗೆ ಮದುವೆಯಾಗಿಲ್ಲ. ಮದುವೆ ಉಸಾಬರಿ ಬೇಡ ಎಂದು ಹಾಯಾಗಿ ಇದ್ದಾರೆ. ಶಾರುಖ್ ಖಾನ್ ಮದುವೆಯಾಗಿ ಆ ಕಡೆ…

Interesting

16-18 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದು ನಿಷೇಧ!

ಇಂಟರ್ನೆಟ್ ಬಳಕೆಯಿಂದ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪೆಟ್ಟು ಬೀಳುವುದರಿಂದ,16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ,16 ಮತ್ತು 18 ರ ನಡುವಿನ ವಯಸ್ಸಿನ…

Health

ಪೋಷಕರೇ ಎಚ್ಚರ : 5 ವರ್ಷದೊಳಗಿನ ಮಕ್ಕಳಿಗೆ ಕಾಡುತ್ತಿದೆ “ಟೊಮೇಟೊ ಜ್ವರ’ ಲಕ್ಷಣಗಳೇನು? ಹೇಗೆ ಬರುತ್ತೆ? ಪರಿಹಾರವೇನು? ಇಲ್ಲಿದೆ ಮಾಹಿತಿ

ಐದು ವರ್ಷಕ್ಕಿಂತ ಮಕ್ಕಳನ್ನು ಕಾಡುತ್ತಿರುವ ಟೊಮೇಟೊ ಜ್ವರ ಎಲ್ಲೆಂದರಲ್ಲಿ ಹೆಚ್ಚುತ್ತಿದೆ. ಕೇರಳದಲ್ಲಿ 82 ‘ಟೊಮೇಟೊ ಫ್ಲೂ’ ಅಥವಾ ‘ಟೊಮೇಟೊ ಜ್ವರ’ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ತೊಂದರೆಗೀಡಾದ ಪೋಷಕರಿಗೆ ಕೆಟ್ಟ ಸುದ್ದಿ ಇದೆ. ‘ಟೊಮೇಟೊ ಜ್ವರ’ದ 82 ಪ್ರಕರಣಗಳು ದಾಖಲಾಗಿದ್ದರೂ,…

International

ಹಿಜಾಬ್ ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕ !! | ಅಂತರಾಷ್ಟ್ರೀಯ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ ದೊಡ್ಡಣ್ಣ

ಮಹಿಳೆಯರು ಹಿಜಾಬ್‌ ಧರಿಸುವ ಕುರಿತು ತಾಲಿಬಾನ್‌ ಹೊರಡಿಸಿರುವ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್‌ ತೆಗೆದುಕೊಂಡಿರುವ ನಿರ್ಧಾರವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ. ಅಫ್ಘಾನಿಸ್ತಾನದ ಮಹಿಳೆಯರು…

latest

DL ನಿಯಮ ಇನ್ನಷ್ಟು ಸುಲಭಗೊಳಿಸಿದ ಕೇಂದ್ರ ಸರ್ಕಾರ : ಜುಲೈ 1 ರಿಂದಲೇ ಈ ನಿಯಮ ಅನ್ವಯ!

ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದಕ್ಕೆ, ರಿನ್ಯೂ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ರೂಪಿಸಿರುವ ಚಾಲನಾ ಪರವಾನಗಿಯ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು…

News

ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ

ಚೀನಾದಲ್ಲಿ ನಿನ್ನೆ ಸಂಜೆ ನಡೆದ ಘಟನೆಯಿಂದ ಅಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಂಘೈನ ಜೋಶನ್ ಬಂದರು ನಗರದಲ್ಲಿ ಸೋಮವಾರ ಸಂಜೆ ಆಕಾಶವು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಘಟನೆ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.…

latest

9 ತಿಂಗಳ ಹಸುಗೂಸನ್ನು ಅಪರಿಚಿತನ ಕೈಗೆ ಕೊಟ್ಟು ಮಹಿಳೆ ಪರಾರಿ ! ಪೊಲೀಸ್ ಠಾಣೆ ಮೊರೆ ಹೋದ ಯುವಕ!

ತಾಯಿಯಾದವಳೊಬ್ಬಳು ಅದು ಹೇಗೆ ತಾನೇ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟು ಪರಾರಿಯಾಗಲು ಸಾಧ್ಯ? ಆಕೆಯ ಹೆತ್ತ ಕರುಳು ಚುರುಕ್ ಅನ್ನಲಿಲ್ಲವೇ? ಮಾತೃವಾತ್ಸಲ್ಯಕ್ಕೆ ಕಳಂಕ ತಂದಳೇ ಈ ತಾಯಿ? ಈ ಮಾತು ನಿಜ ಅನಿಸುತ್ತದೆ ಏಕೆಂದರೆ,…

Karnataka State Politics Updates

‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡಬೇಕೆಂದು ಪಣ ತೊಟ್ಟಿದ್ದೇನೆ’-ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

ಚಿಕ್ಕಮಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡುವುದು ನನ್ನ ರಾಜಕೀಯ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ…