ಮದುವೆಯಾಗಿ 8 ವರ್ಷದ ನಂತರ, ಮೂರು ಮಕ್ಕಳಾದ ಮೇಲೆ ಕಪ್ಪಗಿದ್ದೀಯಾ, ಸುಂದರವಾಗಿಲ್ಲ ಎಂದ ಗಂಡ, ಆತ್ಮಹತ್ಯೆಗೆ ಶರಣಾದ ಪತ್ನಿ!
ಮದುವೆ ಆಗಿ 8 ವರ್ಷ ಕಳೆದಿದೆ. ಮೂರು ಮಕ್ಕಳೂ ಆಗಿದೆ. ಈಗ ಹೆಂಡತಿ ಹತ್ತಿರ ನೀ ನೋಡಲು ಚೆನ್ನಾಗಿಲ್ಲ ಎಂದು ಮಾನಸಿಕ ಹಿಂಸೆ ನೀಡಿದ್ದರ ಪರಿಣಾಮ ಗೃಹಿಣಿಯೋರ್ವಳು ಸ್ಯಾನಿಟೈಸರ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆಯೊಂದು ರಾಜ್ಯ ರಾಜಧಾನಿ…










