ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2022

latest

ಎಟಿಎಂಗಳಲ್ಲಿ ಇನ್ನು ಮುಂದೆ ಕಾರ್ಡ್ ರಹಿತ ನಗದು ಪಡೆಯು ಸೌಲಭ್ಯ ಶೀಘ್ರದಲ್ಲೇ!!!

ಎಟಿಎಂಗಳ ಮೂಲಕವಂಚನೆಯನ್ನು ತಡೆಯುವುದಕ್ಕಾಗಿ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು ಪರಿಚಯಿಸಲು ಎಲ್ಲಾ ಬ್ಯಾಂಕ್‌ಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ. ದೇಶದ ಕೆಲವು ಬ್ಯಾಂಕ್‌ಗಳು ಮಾತ್ರ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯ ಸೌಲಭ್ಯವನ್ನು ನೀಡುತ್ತಿವೆ.…

Interesting

ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ

ಈಗ ಏನಿದ್ದರೂ ಟೆಕ್ನಾಲಜಿ ಯುಗ. ಹೊಸ ಹೊಸ ರೀತಿಯ ಆವಿಷ್ಕಾರಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ನಡೆದ ಈ ಹೊಸ ಪ್ರಯೋಗವೊಂದು ಎಲ್ಲರನ್ನೂ ಮೂಗಿನ ಮೇಲೆ ಕೈ ಇಡುವಂತೆ ಮಾಡಿದೆ. ಹೌದು. ಇಲ್ಲೊಂದು ವಿಮಾನ ಅಡುಗೆ ಎಣ್ಣೆಯ…

Interesting

ಮಗು ಬೇಕೆಂದು ಬಯಸಿದ ಮಹಿಳೆಗೆ 15 ದಿನದ ಪೆರೋಲ್ ಕೊಟ್ಟು ಗಂಡನನ್ನು ಕಳುಹಿಸಿದ ಕೋರ್ಟ್!

ಮದುವೆಯಾದಮೇಲೆ ಮಗು ಆಗಬೇಕೆಂಬ ಸಹಜ ಆಸೆ ಗಂಡ ಹೆಂಡತಿಯರಲ್ಲಿ ಇರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಮಗು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದೊಂದು ವಿಚಿತ್ರ ಪ್ರಕರಣ. ಈ ಪ್ರಕರಣದ ಬಗ್ಗೆ ಕೋರ್ಟ್ ಏನು ಹೇಳಿದೆ? ಈಕೆಯ ಗಂಡ ಎಲ್ಲಿದ್ದಾನೆ?…

News


ಪಕ್ಕದಲ್ಲೇ ಕೂತು ತನ್ನ ಖತರ್ನಾಕ್ ಐಡಿಯಾದಿಂದ ಮದುಮಗನಿಗೇ ಪಂಗನಾಮ ಹಾಕಿದ ಸ್ನೇಹಿತ!! | ಸ್ನೇಹ ಎಂಬ ಪದಕ್ಕೆ ಮಸಿಬಳಿಯುವಂತಹ ಈತನ ಈ ಕೃತ್ಯದ ವೀಡಿಯೋ ವೈರಲ್

ಕಳ್ಳತನ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪ್ರತಿ ಕಳ್ಳತನಕ್ಕೂ ಕಳ್ಳರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಕಳ್ಳತನಕ್ಕೆ ಸಂಬಂಧಿಸಿದ ವಿವಿಧ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪೋಸ್ಟ್ ಆಗುತ್ತಿರುತ್ತವೆ. ಕೆಲವೊಮ್ಮೆ ಕಳ್ಳರು ಪಿಕ್ ಪಾಕೆಟ್ ಮಾಡಿದರೆ…

latest

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಜೈಲು ಸೇರಿದ ಕಾಲೇಜ್ ಹುಡುಗ|ವಿಚಾರಣೆಯಲ್ಲಿದ್ದ ಖೈದಿ ಜೈಲಿನಲ್ಲಿಯೇ ಆತ್ಮಹತ್ಯೆ

ಗದಗ:ಪ್ರೀತಿ ಮಾಡಿದ ತಪ್ಪಿಗೆ ಜೈಲು ಸೇರಿದ್ದ ಖೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಖೈದಿಯನ್ನು ತಾಲೂಕಿನ ಅಡವಿಸೋಮಾಪುರ ನಿವಾಸಿ 19 ವರ್ಷದ ರಾಜು ಲಮಾಣಿ ಎಂದು ಗುರುತಿಸಲಾಗಿದೆ. ಪಿಯು ಕಾಲೇಜಿನಲ್ಲಿ…

ಬೆಂಗಳೂರು

ಶಾಕಿಂಗ್ ನ್ಯೂಸ್ ; ಬೆಂಗಳೂರಿನ ನಾಲ್ಕು ಕಡೆ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಇ-ಮೇಲ್!!!

ರಾಜಧಾನಿ ಬೆಂಗಳೂರು ನಾಗರಿಕರು ಬೆಚ್ಚಿಬೀಳುವ ಆಘಾತಕಾರಿ ಮಾಹಿತಿಯೊಂದು ಶುಕ್ರವಾರ ಹೊರಬಿದ್ದಿದೆ. ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಬೆದರಿಕೆಯ ಇ-ಮೇಲ್ ಸಂದೇಶವೊಂದು ಬಂದಿದೆ. ಇಂದು ಸುದ್ದಿಗೋಷ್ಠಿಯಲ್ಲಿನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೇ ಮಾಹಿತಿ ನೀಡಿದ್ದಾರೆ. ಸೂಳಕುಂಟೆಯ…

latest

ಸ್ಟೇಷನ್ ನಲ್ಲಿ ಪತ್ರಕರ್ತರು ಸೇರಿದಂತೆ 8 ಜನರನ್ನು ಅರೆಬೆತ್ತಲೆ ಮಾಡಿ ನಿಲ್ಲಿಸಿದ ಪೊಲೀಸರು!

ಪತ್ರಕರ್ತ ಮತ್ತು ರಂಗಭೂಮಿ ಕಲಾವಿದರು ಒಳಗೊಂಡ ಗುಂಪೊಂದನ್ನು ಪೊಲೀಸ್ ಠಾಣೆಯೊಳಗೆ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ನಿಲ್ಲಿಸಿ, ಕೇವಲವಾಗಿ ನಡೆಸಿಕೊಂಡು ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂಟು ಮಂದಿ…

ಕೃಷಿ

ಮಂಗಳೂರು : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದ ಕಳ್ಳರು, ದೂರು ದಾಖಲು

ಇತ್ತೀಚಿಗೆ ಅಡಿಕೆ ಬೆಲೆ ಏರಿಕೆಯಾದ ನಂತರ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಂತೆಯೇ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಮಂಗಳೂರಿನ ಕೊಣಾಜೆ ಗ್ರಾಮದ ನಾಟೆಕಲ್ ಸೈಟ್ ಎಂಬಲ್ಲಿ ನಡೆದಿದೆ. ನಾಟೆಕಲ್…

Interesting

ನಮ್ಮ ಧರ್ಮ ದೇವರನ್ನು ನಂಬದವರ ಬಸ್ ಗಳಲ್ಲಿ ತೀರ್ಥಯಾತ್ರೆ ಬೇಡ- ಮುಸ್ಲಿಂ ಬಸ್ ಬ್ಯಾನ್ ಗೆ ಕರೆಕೊಟ್ಟ ಭಾರತ ರಕ್ಷಣಾ ವೇದಿಕೆ

ಬೆಂಗಳೂರು :ಹಿಜಾಬ್ ಸಂಘರ್ಷದಿಂದ ಶುರುವಾದ ಹಿಂದೂ-ಮುಸ್ಲಿಂ ಪೈಪೋಟಿ ಒಂದೊಂದೇ ವಿಷಯಕ್ಕೆ ಮೇಲೇಳುತ್ತಿದೆ. ಹಿಜಾಬ್ ತರಗತಿಗೆ ಬಹಿಷ್ಕಾರ ಹಾಕುವುದು, ದೇವಾಲಯಗಳ ಆವರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಮಾಂಸಗಳಲ್ಲಿ ಹಲಾಲ್, ಜಟ್ಕಾ, ಮಾವಿನಕಾಯಿ ವ್ಯಾಪಾರ, ಹಿಂದವೀ ಸ್ಟೋರ್ಸ್ ಇಂತಹ ವಿವಾದದ…

News

ಎಟಿಎಂನಿಂದ ತೆಗೆದ ಹಣ ಕೈಸೇರದೆ ಅಕೌಂಟ್ ನಿಂದ ಕಟ್ ಆಗಿ ವ್ಯಥೆ ಪಟ್ಟಿದ್ದೀರಾ!?| ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡಬೇಕಾದ ಕೆಲಸದ ಕುರಿತು ಇಲ್ಲಿದೆ ಮಾಹಿತಿ

ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ. ಆದರೆ ಕೆಲವೊಮ್ಮೆ ಹಣ ತೆಗೆಯುವಾಗ ಎಟಿಎಂನಲ್ಲಿಯೇ ಹಣ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗಾದಾಗ ಅನೇಕ…