ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡಿದ ಬೆಕ್ಕು
ಮೊದಲು ಗಂಡು ಮಕ್ಕಳು ಬೈಕ್ ಓಡಿಸುತ್ತಿದ್ದರು, ಈಗ ಹೆಣ್ಣುಹುಡುಗಿಯರೂ ಸಕ್ಕತ್ ಆಗಿ ಬೈಕ್ ಓಡಿಸುತ್ತಾರೆ. ಆದರೆ ಈಗ ವಿಚಿತ್ರವೆಂಬಂತೆ ಇಲ್ಲೊಂದು ಬೆಕ್ಕು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದೆ. ನೀವು ಸರ್ಕಸ್ ನಲ್ಲಿ ಆನೆ ಸೈಕಲ್ ಓಡಿಸಿರುವುದು ನೋಡಿ…
ಮೊದಲು ಗಂಡು ಮಕ್ಕಳು ಬೈಕ್ ಓಡಿಸುತ್ತಿದ್ದರು, ಈಗ ಹೆಣ್ಣುಹುಡುಗಿಯರೂ ಸಕ್ಕತ್ ಆಗಿ ಬೈಕ್ ಓಡಿಸುತ್ತಾರೆ. ಆದರೆ ಈಗ ವಿಚಿತ್ರವೆಂಬಂತೆ ಇಲ್ಲೊಂದು ಬೆಕ್ಕು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದೆ. ನೀವು ಸರ್ಕಸ್ ನಲ್ಲಿ ಆನೆ ಸೈಕಲ್ ಓಡಿಸಿರುವುದು ನೋಡಿ…
ಏಪ್ರಿಲ್ 10ರ ಭಾನುವಾರದಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಖಾಸಗಿ ಕೋವಿಡ್ -19 ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಆರೋಗ್ಯ…
ಪುತ್ತೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿಗಿದೆ. ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ ಎಂಬವರ ಮೃತದೇಹ ಪತ್ತೆಯಾಗಿದೆ.ಕೆಲದಿನಗಳಿಂದ ನಾಪತ್ತೆಯಾಗಿದ್ದ ಇವರು ಇದೀಗ ಶವವಾಗಿ ಪತ್ತೆಯಾಗಿದೆ. ಇದೀಗ ಮೃತದೇಹ ಪತ್ತೆಯಾಗಿದ್ದು ,ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ನವದೆಹಲಿ: ಬೇರೆ ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ…
ನಿಂಜಾ ಹಟ್ಟೋರಿ’ ಮತ್ತು ‘ಲಿಟಲ್ ಘೋಸ್ಟ್ ಕ್ಯೂ-ಟಾರೋ’ ಡೊರೆಮನ್ ಸೇರಿದಂತೆ ಮಕ್ಕಳ ಪ್ರೀತಿಯ ಕಾರ್ಟೂನ್ʼಗಳು. ವಯಸ್ಸಿನ ಮಿತಿ ಇಲ್ಲದೆ ಜನ ಈ ಕಾರ್ಟೂನ್ ಗಳನ್ನು ನೋಡಿ ಇಷ್ಟಪಡುತ್ತಾರೆ. ಈ ಕಾರ್ಟುನಿನ ಸೃಷ್ಟಿಕರ್ತ ನಮ್ಮನ್ನೆಲ್ಲ ಅಗಲಿರುವುದು ಬೇಸರದ ಸಂಗತಿ. ಮಕ್ಕಳ…
ಬೆಂಗಳೂರು: ಪ್ರಿಯತಮೆಯನ್ನು ಸಂತೃಪ್ತಿಗೊಳಿಸಲು ಹಾಗೂ ಶೋಕಿಗಾಗಿ ಪರಿಚಯಸ್ಥರ ಮನೆಯಲ್ಲಿಯೇ ಕಳವುಗೈಯುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರ ನಿವಾಸಿ ನವೀನ್ ಕುಮಾರ್ (22) ಬಂಧಿತ ಆರೋಪಿ. ಬಂಧಿತನಿಂದ 4.90 ಲಕ್ಷ ರೂ. ಮೌಲ್ಯದ 109 ಗ್ರಾಂ ಚಿನ್ನಾಭರಣ…
ಬೆಂಗಳೂರು- ತುಮಕೂರು ಪ್ರತಿದಿನ ಲಕ್ಷಾಂತರ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಸೌತ್ ವೆಸ್ಟರ್ನ್ ರೈಲ್ವೇ (SWR) ಎರಡು ಡೀಸೆಲ್-ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ರೇಕ್‌ಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತಿಸಲು ಸೂಚನೆ ನೀಡಿದೆ. ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ವಿದ್ಯುತ್ ಚಾಲಿತ ಮೆಮು…
ಮಂಗಳೂರು : ಅಪಘಾತ ಸಂಭವಿಸಿ ಬೆಂಕಿ ತಗುಲಿದ ಪರಿಣಾಮ ಸಿಟಿ ಬಸ್ ಹಾಗೂ ಬೈಕ್ ಹತ್ತಿ ಉರಿದ ಘಟನೆ ನಗರದ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆ ಬಳಿ ಎ.8ರ ಶುಕ್ರವಾರ ಮಧ್ಯಾಹ್ನ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಬೈಕ್…
ಯುವತಿಯನ್ನು ಪ್ರೀತಿಸಿ, ಆಕೆಗೆ ಆಸೆ ತೋರಿಸಿ ನಂತರ ಸರಸ ಸಲ್ಲಾಪ ನಡೆಸಿ, ಕಡೆಗೆ ಆಕೆ ಗರ್ಭಿಣಿ ಎಂದು ಗೊತ್ತಾದಾಗ ಈ ಮಗು ನನ್ನದಲ್ಲ ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದ ಪ್ರಕರಣವೊಂದು ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ…
ತುರ್ತು ಭೂಸ್ಪರ್ಶದ ವೇಳೆ ಸರಕು ವಿಮಾನವೊಂದು ಪೈಲಟ್ ನ ನಿಯಂತ್ರಣ ತಪ್ಪಿ ಇಬ್ಭಾಗವಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು. ವಿಮಾನ…