ಮದುವೆಯ ಬಳಿಕ ಪೋಸ್ಟ್ ಆಫೀಸ್ ನ ಈ ಯೋಜನೆಯಡಿಯಲ್ಲಿ ಖಾತೆ ತೆರೆಯಿರಿ !! | ಪ್ರತಿ ತಿಂಗಳು ರೂ.2950 ಆದಾಯ ಪಡೆಯಿರಿ
ಪ್ರತಿಯೊಬ್ಬರು ಜೀವನದಲ್ಲಿ ಯಾವುದಾದರೂ ಒಂದು ರೀತಿಯ ಉಳಿತಾಯ ಯೋಜನೆಯನ್ನು ಹೊಂದಿರುತ್ತಾರೆ. ಹಲವು ರೀತಿಯ ಉಳಿತಾಯ ಯೋಜನೆಗಳಿವೆ. ಅದರಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಕೂಡ ಒಂದು. ಮಾಸಿಕ ಆದಾಯ ಯೋಜನೆ ಒಂದು ಸೂಪರ್‌ಹಿಟ್ ಸಣ್ಣ ಉಳಿತಾಯ…










