ಮಂಗಳೂರು : ಬಸ್ಸಿನಲ್ಲಿ ಬಾಲಕಿಗೆ ಮೊಬೈಲ್ ನಂಬರ್ ಬರೆದು ಚೀಟಿ ಕೊಟ್ಟ ಕಂಡಕ್ಟರ್!!
ಮಂಗಳೂರು : ಬಸ್ಸಿನ ಕಂಡಕ್ಟರ್ ನೋರ್ವ ಅಪ್ರಾಪ್ತ ಬಾಲಕಿಗೆ ಟಿಕೆಟ್ ನೀಡುವ ಸಂದರ್ಭ, ತನ್ನ ಮೊಬೈಲ್ ನಂಬರ್ ನೀಡಿದ ಘಟನೆಯೊಂದು ನಗರದ ಬೊಂದೆಲ್ ನಲ್ಲಿ ನಡೆದಿದೆ. ಇದನ್ನು ತಿಳಿದ ಬಾಲಕಿಯ ತಾಯಿ ಹಾಗೂ ಸ್ಥಳೀಯರು ಸೇರಿ ಕಂಡಕ್ಟರ್ ಗೆ…










