ಏಪ್ರಿಲ್ 30ಕ್ಕೆ ಈ ವರ್ಷದ ಮೊದಲ ಸೂರ್ಯಗ್ರಹಣ !! | ಭಾರತದ ಮೇಲೆ ಈ ಗ್ರಹಣದ ಪ್ರಭಾವ !??
ಸೂರ್ಯಗ್ರಹಣದ ಬಗ್ಗೆ ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ವಿಷಯ ಯಾವಾಗಲೂ ಜನರ ಕುತೂಹಲಕ್ಕೆ ಕಾರಣವಾಗುತ್ತವೆ. ಅಂತೆಯೇ 2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಅಂದರೆ ವೈಶಾಖ ಅಮವಾಸ್ಯೆಯ ದಿನದಂದು ಸಂಭವಿಸಲಿದೆ. ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಸೇರಿದಂತೆ…










