ಮಂಗಳೂರು : ಬಡ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಸೆಳೆಯುತ್ತಿದ್ದ ಪ್ರಕರಣ ; 17 ಮಂದಿಯ ಬಂಧನ- ಅಂದಾಜು 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!
ಮಂಗಳೂರು : ಪಿಯುಸಿ ಹುಡುಗಿಯರನ್ನುವೇಶ್ಯಾವೃತ್ತಿಗೆ ದುಡ್ಡು ಹಾಗೂ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ವೃತ್ತಿಗೆ ಸೆಳೆಯುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದರು. ಎರಡು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಂಬತ್ತು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದು…










