ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2022

latest

ಕೃಷಿ ಇಲಾಖೆಯ ವತಿಯಿಂದ ಪರಿಶಿಷ್ಠ ಜಾತಿ ಹಾಗೂ ಪಂಗಡದ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಹುಬ್ಬಳ್ಳಿ : ಕೃಷಿ ಇಲಾಖೆಯ ವತಿಯಿಂದ ಪರಿಶಿಷ್ಠ ಜಾತಿ ಹಾಗೂ ಪಂಗಡದ ರೈತರಿಗೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಉಪಕರಣಗಳ ಖರೀದಿಗೆ ಶೇಕಡಾ 90 ರಷ್ಟು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಉತ್ಪನ್ನಗಳ ಸಂಸ್ಕರಣಾ ಯೋಜನೆಯಡಿ ವಿವಿಧ ಸಾಮರ್ಥ್ಯದ…

National

ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಇರುವ ರೈಲು ನಿಲ್ದಾಣವಿದು ! ಇಲ್ಲಿ ಎಲ್ಲಿ ನೋಡಿದರೂ ನಿಮಗೆ ಕಾಣುವುದು ಮಹಿಳೆಯರೇ!

ಮಹಿಳಾ ದಿನಾಚರಣೆ ಇನ್ನೇನು ಹತ್ತಿರ ಬರ್ತಾ ಇದೆ. ಈ ವಿಶೇಷ ದಿನಾಚರಣೆಯ ಅಂಗವಾಗಿ ಒಂದು ಮಾಹಿತಿ ನಿಮಗೆ ನಾವು ಕೊಡುತ್ತೇವೆ. ಇದು ಎಲ್ಲಾ ಮಹಿಳಾಮಣಿಗಳು ಮೆಚ್ಚುವಂತ ವಿಷಯ. ಆಂಧ್ರಪ್ರದೇಶದ ಚಂದ್ರಗಿರಿಯ ‘ ಮಹಿಳಾ ಚಾಲಿತ ರೈಲು’ ಇಲ್ಲಿ ಪ್ರತಿಯೊಂದು…

Entertainment

ತನ್ನ ಕಾರು ಅಪಘಾತದ ಕುರಿತೇ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್ ಗಾಯಕ ಭುವನ್ !! | ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುತ್ತಾ ವೈರಲ್ ಆಗಿರುವ ‌ಈ ಹೊಸ ಹಾಡು !!?

ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಕಳೆದ ಸೋಮವಾರ ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್ ತಮ್ಮ ಆಕ್ಸಿಡೆಂಟ್ ಕುರಿತಾಗಿಯೇ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ…

Education

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದೀಪ್ತಿ ಬಹುಮಾನ ವಿತರಣಾ ಕಾರ್ಯಕ್ರಮ |ಸಾಂಸ್ಕೃತಿಕ ಕಲೆಗಳನ್ನು ಗೌರವಿಸಿ ಪ್ರೀತಿಸಿದಾಗ ಉನ್ನತ ಮಟ್ಟಕ್ಕೆ ಏರಲು ಸಾಧ್ಯ- ಅಖಿಲಾ ಪಜಿಮಣ್ಣು*

ಪುತ್ತೂರು : ಸಾಂಸ್ಕೃತಿಕ ಕಲೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಭಾರತೀಯ ಮನಸ್ಸಿನ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನಸ್ಸಿಗೆ ಮನೋರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಶೀಲರನ್ನಾಗಿಸುತ್ತದೆ. ಎಲ್ಲಾ ಕಲೆಗಳನ್ನು ಗೌರವಿಸಿ ಪ್ರೀತಿಸಿದಾಗ ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು…

Interesting

82 ರ ವೃದ್ಧ ನಿವೃತ್ತ PWD ಅಧಿಕಾರಿ 36 ರ ಹರೆಯದ ವಿಧವೆಯ ಪ್ರೇಮದಲ್ಲಿ ಬಿದ್ದ ಪರಿ!

82 ವರ್ಷದ ವ್ಯಕ್ತಿಯೊಬ್ಬ ತನಗಿಂತ 46 ವರ್ಷ ಕಿರಿಯಳ ಲವ್ವಲ್ಲಿ ಬಿದ್ದಿದ್ದಾರೆ. ಪಿಡ್ಬ್ಲುಡಿ‌ ನಿವೃತ್ತ ಅಧಿಕಾರಿಯಾಗಿದ್ದು, ನೋಡಿಕೊಳ್ಳಲು ಯಾರೂ ಇಲ್ಲದೇ ಒಂಟಿ ಜೀವನ ನಡೆಸುತ್ತಿದ್ದರು. ಮಹಿಳೆ ಕೂಡಾ ವಿಧವೆಯಾಗಿದ್ದು, ಆಕೆಗೆ ಒಬ್ಬ ಮಗ ಕೂಡಾ ಇದ್ದಾನೆ. ಇವರಿಬ್ಬರು ಮೊದಲು…

Breaking Entertainment News Kannada

ಗೂಗಲ್ ಮ್ಯಾಪ್ ನಲ್ಲೂ ಸಿಗುತ್ತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಲೊಕೇಶನ್ !! | ಚಿತ್ರರಂಗ ಹಿಂದೆಂದೂ ಮಾಡದ ಹೊಸ ದಾಖಲೆ ನಿರ್ಮಿಸಿದೆ ಕೆಜಿಎಫ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಕೆಜಿಎಫ್ ಇದೀಗ ಎರಡನೇ ಭಾಗ ದೊಂದಿಗೆ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಕಣ್ಮುಂದೆ ಬರಲಿದೆ. ಭಾಗ ಎರಡನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ…

ಬೆಂಗಳೂರು

ಯುವಕನ ಅಟ್ಟಾಡಿಸಿ ಕತ್ತು ಕೊಯ್ದು ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ : ಯುವಕನೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಕಾರೇಕುರ ಗ್ರಾಮದ ಮಹದೇವಪ್ರಸಾದ್ ಪುತ್ರ ಸಾಗರ್ (29) ಎಂದು ಗುರುತಿಸಲಾಗಿದೆ. ಕಾರೇಕುರ ಗ್ರಾಮಕ್ಕೆ…

Food

ವಿಮಾನದಲ್ಲಿ ಪೈಲೆಟ್ ಹಾಗೂ ಕೋ‌ ಪೈಲೆಟ್ ಗೆ ಬೇರೆ ಬೇರೆ ಊಟ ಕೊಡಲಾಗುತ್ತದೆ| ಈ ರೀತಿ ಏಕೆ ಮಾಡಲಾಗುತ್ತದೆ? ಇದರ ಹಿಂದೆ ಇದೆ ರೋಚಕ ಕಹಾನಿ!!!

ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್ ಗಳಿರುತ್ತಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಇಬ್ಬರು ಪೈಲಟ್ ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ಕಾರಣ ಎಂದು ನಿಮಗೆಲ್ಲರಿಗೂ ಗೊತ್ತು. ಆದರೆ ವಿಮಾನದ ಇಬ್ಬರು ಪೈಲಟ್ ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು…

Entertainment

ಮತ್ತೆ ಒಂದಾಗಲಿದೆ ಅದೇ ತುಂಟ ಖುಷ್ಬು- ರವಿಚಂದ್ರನ್ ಜೊಡಿ | ಯಾವ ಸಿನಿಮಾದಲ್ಲಿ ಮತ್ತೆ ಕೆಮಿಸ್ಟ್ರಿ, ಬಯಾಲಜಿಯ ಬುಗುರಿ ಆಡಲಿದೆ ಗೊತ್ತೇ ?!

ಖುಷ್ಬು ಕನ್ನಡದಲ್ಲಿ ಮೊದಲಿಗೆ ರಣಧೀರ ದಲ್ಲಿ ನಟಿಸಿದ್ದರು. ಸೂಪರ್ ಡೂಪರ್ ಹಿಟ್ ಆಯಿತು ಅದು. ನಂತರ ಅಂಜದ ಗಂಡು, ಶಾಂತಿ ಕ್ರಾಂತಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಮನ ಗೆದ್ದಿದ್ದಾರೆ. ತೆಲುಗು ತಮಿಳಿನಲ್ಲಿ ಖುಷ್ಬು ಜನಪ್ರಿಯತೆ ಗಳಿಸಿದ್ದಾರೆ.…

latest

ಗ್ರಾ.ಪಂ.ಕಛೇರಿಯಲ್ಲಿ ಪಿಡಿಓ ಹಾಗೂ ಗ್ರಾ.ಪಂ.ಸದಸ್ಯನ ನಡುವೆ ಹೊಡೆದಾಟ

ಗ್ರಾ.ಪಂ ಪಿಡಿಒ ಹಾಗೂ ಗ್ರಾ.ಪಂ. ಸದಸ್ಯರೊಬ್ಬರ ನಡುವೆ ಹೊಡೆದಾಟ ನಡೆದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದಿದೆ. ಪಿಡಿಒ ಮಹೇಶ್ ಮತ್ತು ಗ್ರಾ.ಪಂ. ಸದಸ್ಯ ಯೋಗೇಶ್ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲ್ಲೆ ದೃಶ್ಯ…