ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2022

Interesting

ಇ-ಕಾಮರ್ಸ್ ದೈತ್ಯ ಅಮೆಜಾನ್ ನಿಂದ ಗ್ರಾಹಕರಿಗಾಗಿ ಬಂಪರ್ ಆಫರ್ !!| ಈ ಒಂದು ಪ್ರಶ್ನೆಗೆ ಉತ್ತರಿಸಿ ಐಫೋನ್ 13 ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ

ಭಾರತದ ಜನಪ್ರಿಯ ಇ-ಕಾಮರ್ಸ್ ಕಂಪೆನಿಗಳಲ್ಲಿ ಅಮೆಜಾನ್ ಕಂಪನಿ ನಂಬರ್ ವನ್ ಎನ್ನಬಹುದು. ಈ ದೈತ್ಯ ಕಂಪನಿ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬರುತ್ತಿದೆ. ಹಾಗೆಯೇ ಇದೀಗ ತನ್ನ ಸ್ಪೆಷಲ್ ಎಡಿಷನ್ ಸ್ಪಿನ್ & ವಿನ್…

Education

ಐದು ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ!

ಇದುವರೆಗೂ ನೋಡಿದ ಘಟನೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ ಹಲ್ಲೆ ಮಾಡಿರುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಐದು ವರ್ಷದ ವಿದ್ಯಾರ್ಥಿ ಶಿಕ್ಷಕಿಗೆ ಹಲ್ಲೆ ಮಾಡಿ ಅವರು ನಿತ್ರಾಣಗೊಂಡಿರುವ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ವರದಿಗಳ ಪ್ರಕಾರ,…

ದಕ್ಷಿಣ ಕನ್ನಡ

ಬಂಟ್ವಾಳ : ಮೊಬೈಲ್ ಫೋನಲ್ಲಿ ಮಾತನಾಡುತ್ತಾ ಸ್ಕೂಟಿಯಲ್ಲಿ ಹೊರ ಹೋದ ವ್ಯಕ್ತಿ ನಾಪತ್ತೆ!

ಬಂಟ್ವಾಳ : ಮೊಬೈಲ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ದ್ವಿಚಕ್ರ ವಾಹನದಲ್ಲಿ ತೆರಳಿದ ಯುವಕನೊಬ್ಬ ಹಿಂತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಸ್ಲೀಂ ಇಬ್ರಾಹಿಂ ( 30) ನಾಪತ್ತೆಯಾದ ಯುವಕ. ಬಂಟ್ವಾಳ…

Entertainment

ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ ನೀವು ಹೌಹಾರೋದಂತು ಖಂಡಿತ!

ಬಾಲಿವುಡ್ ನಟಿಯರು ವಿಭಿನ್ನ ಸ್ಟೈಲಿಶ್ ಬಟ್ಟೆಗಳನ್ನು ಧರಿಸುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಿಲ್ಲ. ಏಕೆಂದರೆ ಅವರ ಬಟ್ಟೆ ಡಿಸೈನ್ ಮಾಡುವವರೇ ಖ್ಯಾತ ಡಿಸೈನರ್ ಗಳು. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ಟ್ರೋಲಿಗೊಳಗಾಗುವುದು ಸಾಮಾನ್ಯ. ಅದೇ ರೀತಿಯಲ್ಲಿ…

Health

ಬಾಯಿ ದುರ್ವಾಸನೆ ಸಮಸ್ಯೆಯಿಂದ ರೋಸಿ ಹೋಗಿದ್ದೀರಾ ??| ಹಾಗಿದ್ರೆ ಇಲ್ಲಿದೆ ನೋಡಿ ಈ ಸಮಸ್ಯೆಗೆ ಸುಲಭವಾದ ಮನೆಮದ್ದು

ಕೆಲವರಿಗೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಅಂತಹ ಸಮಸ್ಯೆಯಿಂದ ಹೇಗಾದರೂ ಪಾರಾಗಬೇಕೆಂದು ಹಲವು ರೀತಿಯ ಔಷಧಿಗಳ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಆದರೂ ಕೆಲವು ಸಮಸ್ಯೆಗಳು ಬೇಗ ನಮ್ಮ ಶರೀರದಿಂದ ಹೊರಟು ಹೋಗುವುದಿಲ್ಲ. ಅವುಗಳಲ್ಲಿ ಬಾಯಿ ದುರ್ವಾಸನೆ ಸಮಸ್ಯೆ…

Education

ಶಿಕ್ಷಕರು ಹೊಡೆದರೆಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಕೊಟ್ಟ 2ನೇ ತರಗತಿ ವಿದ್ಯಾರ್ಥಿ|ಮುಗ್ಧತೆಯಲ್ಲಿ ಈ ಪುಟ್ಟ ಪೋರ ದೂರು ನೀಡುವ ವೀಡಿಯೋ ವೈರಲ್

ಇಂದಿನ ಕಾಲದ ಮಕ್ಕಳಿಗೆ ಹೊಡೆದರೂ, ಬಡಿದರು, ಜಗಳವಾಡಿದರು ಅದು ಹಿಂಸೆಯೇ ಆಗಿಹೋಗಿರುತ್ತದೆ. ಹಿಂದೊಮ್ಮೆ ಗೆಳೆಯ ಪೆನ್ಸಿಲ್ ಕದ್ದ ಎಂದು ಪುಟ್ಟ ಬಾಲಕ ಪೊಲೀಸ್ ಗೆ ದೂರು ನೀಡಿದ ಘಟನೆಯನ್ನು ನೋಡಿದ್ದೀವಿ.ಇದೀಗ ಅದೇ ಸಾಲಿಗೆ ಇನ್ನೊಂದು ವಿದ್ಯಾರ್ಥಿ ಸೇರಿದ್ದು,ಶಿಕ್ಷಕರು ಹೊಡೆದಿದ್ದಕ್ಕೆ…

latest

ಮುಂದಿನ ಮೂರು ದಿನ ಕರಾವಳಿ ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದಾಗಿ, ಮಾರ್ಚ್ 7 ರ ನಾಳೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮತ್ತು ಮಾರ್ಚ್ 8 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ 7…

Interesting

ಬಾತುಕೋಳಿ ಜೊತೆ ಸಮರಕ್ಕೆ ನಿಂತ ನಾಯಿ !! |ನೀರಿನಲ್ಲಿ ವಿಹರಿಸುತ್ತಿದ್ದ ಬಾತುಕೋಳಿಯನ್ನು ಛೇಡಿಸಿದ ನಾಯಿ ಮರಿಯನ್ನು ಕೊಕ್ಕಿನಿಂದ ನೀರಿಗೆ ಬಡಿದ ಈ ತಮಾಷೆಯ ದೃಶ್ಯ ವೈರಲ್

ಈಗಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸದವರೇ ಇಲ್ಲ, ಅಥವಾ ಬಳಸದವರ ಸಂಖ್ಯೆ ಅತಿ ವಿರಳ ಎಂದೇ ಹೇಳಬಹುದು. ಈ ಸೋಶಿಯಲ್ ಮೀಡಿಯಾ ಎಂಬ ಪ್ರಪಂಚದಲ್ಲಿ ಪ್ರತಿನಿತ್ಯ ಹಲವು ವೈವಿದ್ಯಮಯ ವೀಡಿಯೋಗಳು ಕಂಡುಬರುತ್ತವೆ. ಅವುಗಳಲ್ಲಿ ನೆಟ್ಟಿಗರ ಮನಸ್ಸು ಗೆಲ್ಲುವ ವೀಡಿಯೋಗಳ…

ದಕ್ಷಿಣ ಕನ್ನಡ

“ಈ ವಾರದ ಒಳಗೆ ನೀ ಫಿನಿಶ್ ” | ಮಂಗಳೂರಿನ ವಿದ್ಯಾರ್ಥಿಗೆ ವಿದೇಶದಿಂದ ಕರೆ ಮಾಡುತ್ತಿರುವ ಮುಸ್ಲಿಂ ಸಂಘಟನೆಗಳು !

ಹಿಜಾಬ್ ಸಂಘರ್ಷ ಇನ್ನೂ ಕೂಡಾ ಮುಗಿದಿಲ್ಲ. ಇತ್ತೀಚೆಗಷ್ಟೇ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಡಾ.ಪಿ.ದಯಾನಂದ ಪೈ – ಪಿ ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಎದ್ದಿದ್ದು, ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು…

latest

ನಿರ್ಮಾಣ ಹಂತದಲ್ಲಿರೋ ನಾಲ್ಕು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ದುರಂತ!

ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಮಾರತ್‌ಹಳ್ಳಿ ಸಾಫ್ಟ್‌ವೇರ್ ಕಟ್ಟಡದಲ್ಲಿ ನಿನ್ನೆ ರಾತ್ರಿ10 ಗಂಟೆ ಸುಮಾರಿಗೆ ನಡೆದಿದೆ. ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲಿರುವ ಟೆಕ್ ಪಾರ್ಕ್‌ನ ನಿರ್ಮಾಣ ಹಂತದಲ್ಲಿರೋ ಕಟ್ಟಡಕ್ಕೆ ಬೆಂಕಿ ತಗುಲಿದ್ದು,ಪರಿಣಾಮ ಕಟ್ಟಡದ ಒಳಭಾಗ…