ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2022

ದಕ್ಷಿಣ ಕನ್ನಡ

ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ| ನಾಲ್ವರ‌ ಬಂಧನ

ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಲ್ ವೇಶ್ಯಾವಾಟಿಕೆ ದಂಧೆಯ ಮತ್ತೊಂದು ಕರಾಳಮುಖ ಬಯಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ವೇಶ್ಯಾವಾಟಿಕೆ…

News

ಸಿನಿಮಾವನ್ನೂ ಮೀರಿಸುವಂತಿತ್ತು ಅಲ್ಲೊಂದು ಪ್ರೀತಿಯನ್ನು ಬೇರ್ಪಡಿಸುವ ದೃಶ್ಯ!! ಪೊಲೀಸರು ಹಾಗೂ ಪೋಷಕರ ಗೂಂಡಾಗಿರಿಗೆ ದೂರವಾದ ನವ ದಂಪತಿ

ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯ ದಾಂಪತ್ಯಕ್ಕೆ ಠಾಣೆ ಮುಂಭಾಗವೇ ಪೊಲೀಸರು ಹಾಗೂ ಯುವತಿಯ ಪೋಷಕರು ವಿಲನ್ ಆಗಿ ಕಾಡಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಒಡಿಸ್ಸಾ ಮೂಲದ ಯುವತಿಯೊಬ್ಬಳು…

News

ಕಾಲೇಜು ವಾಟ್ಸಪ್ ಗ್ರೂಪ್ ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕ್ಕರ್ ಕಳುಹಿಸಿದ ವಿದ್ಯಾರ್ಥಿನಿ !! | ಎಬಿವಿಪಿ ಸಂಘಟನೆಯಿಂದ ವ್ಯಾಪಕ ಆಕ್ರೋಶ

ರಾಜ್ಯದಲ್ಲಿ ಇನ್ನೂ ಹಿಜಾಬ್ ವಿವಾದ ಮುಗಿದಿಲ್ಲ. ಹೀಗಿರುವಾಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ದೇಶದ್ರೋಹದ ಆರೋಪ ಕೇಳಿಬರುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದನ್ನು ಖಂಡಿಸಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು…

ದಕ್ಷಿಣ ಕನ್ನಡ

ವಿಟ್ಲ : ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಸರಣಿ ಅಪಘಾತ| ಬೈಕ್ ಸವಾರ ಗಂಭೀರ

ವಿಟ್ಲ : ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಿನಲ್ಲಿ ಮಂಗಳವಾರ ಸರಣಿ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಒಂದು ಆಕ್ಟೀವಾಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು, ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದಾನೆ. ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ…

latest

ಕಾರ್ಮಿಕರಿಗೊಂದು ಗುಡ್ ನ್ಯೂಸ್ !! | “ಡೊನೇಟ್-ಎ-ಪೆನ್ಷನ್” ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ನಿಧಿಗೆ ಕೊಡುಗೆ ನೀಡಲು ಪ್ರಧಾನ ಮಂತ್ರಿ ಶ್ರಮ ಯೋಜನೆಯಡಿ ‘ಡೊನೇಟ್ ಎ ಪೆನ್ಷನ್’ ಯೋಜನೆ ಆರಂಭಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು…

Business

ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್ |ಸ್ಮಾರ್ಟ್ ಫೋನ್ ಅಗತ್ಯವೇ ಇಲ್ಲದೆ ಕೇವಲ ಫೀಚರ್ ಮೊಬೈಲ್ ಮೂಲಕ ಪಾವತಿ|ಏನಿದು ಫೀಚರ್ ಫೋನ್? ಇಲ್ಲಿದೆ ನೋಡಿ ಡೀಟೇಲ್ಸ್

ಹಣ ಪಾವತಿಗೆ ಅದೆಷ್ಟೋ ಜನ ಸರ್ವರ್ ಸಮಸ್ಯೆಯಿಂದಲೋ ಅಥವಾ ಇಂಟರ್ನೆಟ್ ನಿಂದ ಪೇಮೆಂಟ್ ಮಾಡುವ ಕಾರಣ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡಿದ್ದು ಉಂಟು. ಇದೀಗ ಇದಕ್ಕೆಲ್ಲ ಬ್ರೇಕ್ ಎಂಬಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡಿಜಿಟಲ್ ಪೇಮೆಂಟ್…

News

ಗಂಡು ಮಗು ಹುಟ್ಟಿಲ್ಲವೆಂದು 7 ದಿನದ ಹೆಣ್ಣುಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದ ತಂದೆ !!

ಗಂಡು ಮಗು ಪಡೆಯದೆ ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಹೆಣ್ಣು ಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಮಗುವನ್ನು ಹತ್ಯೆ ಮಾಡಿರುವ ತಂದೆಯನ್ನು ಶಹಜೈಬ್ ಖಾನ್ ಎಂದು ಗುರುತಿಸಲಾಗಿದೆ. ಶಹಜೈಬ್ ಖಾನ್ ಎಂಬಾತ…

ದಕ್ಷಿಣ ಕನ್ನಡ

ಉಪ್ಪಿನಂಗಡಿ : ಮಹಿಳೆಯ ಬ್ಯಾಗ್ ನಿಂದ 1.76 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಉಪ್ಪಿನಂಗಡಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 1,76,000 ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಝರೀನಾ ಎಂಬುವವರು ಮಾ.7 ರಂದು ಬೆಳಿಗ್ಗೆ 10.40 ಸುಮಾರಿಗೆ ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ…

International

1400 ಕಿ.ಮೀ. ದೂರವನ್ನು ಏಕಾಂಗಿಯಾಗಿಯೇ ನಡೆದು ಬೇರೆ ರಾಷ್ಟ್ರ ತಲುಪಿದ 11 ವರ್ಷದ ಬಾಲಕ !

ಯುಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಲಕ್ಷಾಂತರ ಸ್ಥಳೀಯ ಜನರು ದೇಶವನ್ನು ತೊರೆದು ಅಕ್ಕ ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಗ್ನೇಯ ಯುಕ್ರೇನ್ ನ ಝಪೊರೊಝೈ ನಗರದ 11 ವರ್ಷದ ಬಾಲಕನೊಬ್ಬ ಪಶ್ಚಿಮದ ನೆರೆಯ ರಾಷ್ಟ್ರ ಸ್ಲೊವಾಕಿಯಾಗೆ ನಡೆದು ಹೋಗಿರುವುದು…

ದಕ್ಷಿಣ ಕನ್ನಡ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಉಚಿತ ಶಿಕ್ಷಣಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ !! | ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆ ದಿನ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2022-23ರ ಶೈಕ್ಷಣಿಕ ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯದಡಿಯಲ್ಲಿ ಉಚಿತ ಶಿಕ್ಷಣಕ್ಕಾಗಿ 6,7,8,ಮತ್ತು 9ನೇ ತರಗತಿಗಳಿಗೆ ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ…