ಹಂದಿ ಹೃದಯ ಕಸಿ ಮಾಡಿಕೊಂಡಿದ್ದ ವ್ಯಕ್ತಿ ಸಾವು!
ಪ್ರಥಮ ಬಾರಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಎರಡು ತಿಂಗಳ ಬಳಿಕ ಮೃತಪಟ್ಟಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದೆ. 2022 ರ ಜನವರಿ 11 ರಂದು ಅಮೆರಿಕದ ಡೇವಿಡ್ ವಾರ್ನರ್ ಹಂದಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ವೈದ್ಯಕೀತವಾಗಿ ಪ್ರಥಮವಾಗಿ,…










