ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2022

News

ನಿರ್ಭಯಾ ಪ್ರಕರಣವನ್ನು ಹೋಲುವ ಇನ್ನೊಂದು ಪ್ರಕರಣ ಬೆಳಕಿಗೆ!! ಯುವಕನನ್ನು ಕಟ್ಟಿಹಾಕಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ-ಓರ್ವನ ಬಂಧನ

ಪ್ರಿಯತಮೆಯೊಂದಿಗೆ ಬೀಚ್ ಗೆ ತೆರಳಿದ್ದ ಯುವಕನನ್ನು ಅಡ್ಡಗಟ್ಟಿದ ಕುಡುಕರ ಗುಂಪೊಂದು ಕಟ್ಟಿಹಾಕಿ ಆತನೆದುರಲ್ಲೇ ಪ್ರಿಯತಮೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ. ಘಟನೆ ವಿವರ:ಪ್ರೀತಿಸುತ್ತಿದ್ದ ಜೋಡಿಯು…

latest

ನೆಲ್ಯಾಡಿ : ರಬ್ಬರ್ ಟ್ಯಾಪಿಂಗ್ ಗೆಂದು ಹೋದ ವೇಳೆ ವಿಷಕಾರಿ ಹಾವು ಕಡಿತ| ಗ್ರಾ‌.ಪಂ.ಸದಸ್ಯೆ ಸಾವು

ನೆಲ್ಯಾಡಿ : ರಬ್ಬರ್ ಟ್ಯಾಪಿಂಗ್ ಗೆ ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದು ಗ್ರಾ.ಪಂ.ಮಾಜಿ ಸದಸ್ಯೆ ಮೃತಪಟ್ಟ ಘಟನೆ ಕೊಣಾಲು ಗ್ರಾಮದಲ್ಲಿ ನಡೆದಿದೆ. ಗೋಳಿತೊಟ್ಟು ಗ್ರಾ.ಪಂ.ಮಾಜಿ ಸದಸ್ಯೆ ಕೊಣಾಲು ಗ್ರಾಮದ ಆರ್ಲ ನಿವಾಸಿ ರೋಸಮ್ಮ ಪಿ ಡಿ ಯಾನೆ…

ದಕ್ಷಿಣ ಕನ್ನಡ

ಅಕ್ವೇರಿಯಂ ಅಂಗಡಿಯ ಸಿಬ್ಬಂದಿ, ಸಾಲ್ಮರ ನಿವಾಸಿ ಸುಲೈಮಾನ್ ನಾಪತ್ತೆ

ಪುತ್ತೂರು: ಇಲ್ಲಿನ ಬಸ್ ನಿಲ್ದಾಣದ ಅಕ್ವೇರಿಯಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಾಲ್ಮರ ನಿವಾಸಿ ಸುಲೈಮಾನ್ ಯಾನೆ ಆಶೀಪ್ ನಾಪತ್ತೆಯಾಗಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ಇಬ್ರಾಹಿಂ ಅವರ ಪುತ್ರ ಸುಲೈಮಾನ್ ಯಾನೆ ಆಶೀವ್ (27ವ.)…

latest

ಹಿಂದೂ ಪತ್ನಿಯನ್ನು ನಡುರಸ್ತೆಯಲ್ಲಿ ಮುಸ್ಲಿಂ ಪತಿ ಮಚ್ಚು ಬೀಸಿದ ಪ್ರಕರಣ| ‘ಇಜಾಜ್ ಜೈಲಿಂದ ಹೊರಬಂದರೆ ಕೊಚ್ಚಿ ಹಾಕ್ತೇವೆ’| ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಗದಗದಲ್ಲಿ ನಡೆದ ಗೃಹಿಣಿ ಕೊಲೆ ಯತ್ನ ಪ್ರಕರಣ ದಿನ ಕಳೆದಂತೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ. ಪ್ರೀತಿ ಮಾಡಿ, ಮದುವೆಯಾಗಿ ಈ ಹಿಂಸೆ ಕೊಟ್ಟಿರೋ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್ ಆರೋಪಿ ಒಂದು ವೇಳೆ ಆರೋಪಿ ಇಜಾಜ್…

Interesting

ಮಹಿಳಾ‌ ಖಾಜಿಯಿಂದ ಮುಸ್ಲಿಂ ಮದುವೆ ಶಾಸ್ತ್ರ| ಮಾಜಿ ರಾಷ್ಟ್ರಪತಿ ಮರಿ ಮೊಮ್ಮಗನ ನಿಕಾಹ್ ನಾಮಾದಲ್ಲಿ ಅದ್ಭುತ ಬದಲಾವಣೆ|

ಮುಸ್ಲಿಂ ಸಮುದಾಯದಲ್ಲಿ ಮಹಿಳಾ‌ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ. ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ…

ಬೆಂಗಳೂರು

ವ್ಯಕ್ತಿ ಸಹಿತ ಸುಟ್ಟು ಕರಕಲಾದ ಕಾರು !!

ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲಾಗಿರುವ ಘಟನೆ ನಿನ್ನೆ ತಡರಾತ್ರಿ ಬೆಂಗಳೂರು ನಗರದ ನೈಸ್ ರಸ್ತೆಯಲ್ಲಿ ನಡೆದಿದೆ. ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ಸುಟ್ಟು ಕರಕಲಾಗಿರುವ ಸ್ಯಾಂಟ್ರೋ ಕಾರ್ ಮತ್ತು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತ ದುರ್ದೈವಿಯನ್ನು…

latest

ಕುಡಿದು ಬಂದು ಶಾಲಾ ಬಾಲಕಿ, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ ಶಿಕ್ಷಕ| ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಸಸ್ಪೆಂಡ್

ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದವನನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಛತ್ತೀಸ್ ಗಢದ ಜಸ್ಪುರದಲ್ಲಿ ನಡೆದಿದೆ. ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ…

News

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ, ಬಾಣಂತಿ ಸಾವು!! ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

ಸಹಜ ಹೆರಿಗೆಯ ಮೂಲಕ ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಧರಣಿ ಕುಳಿತ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸವಿತಾ(22)…

ದಕ್ಷಿಣ ಕನ್ನಡ

ಕಡಬ:ಅಪಘಾತದ ತೀವ್ರತೆಗೆ ಸ್ಕ್ರಾಪ್ ಆಗಿದ್ದರೂ ಹಿಂದಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಅದೊಂದು ಮೊಬೈಲ್ ಫೋನ್!! ಕುತೂಹಲ ಕೆರಳಿಸಿದ ಮೊಬೈಲ್ ಯಾವುದು ಗೊತ್ತಾ!?

ಅಪಘಾತದ ಭೀಕರತೆಗೆ ಛಿದ್ರವಾದರೂ ಇನ್ನೂ ತನ್ನ ಕಾರ್ಯ ಚಟುವಟಿಕೆಯಲ್ಲಿ ಹಿಂದಿನಂತೆಯೇ ತೊಡಗುತ್ತಿರುವ ಮೊಬೈಲ್ ಫೋನ್ ಒಂದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಒಡೆದು ಚೂರು ಚೂರಾದರೂ ಕಾರ್ಯನಿರ್ವಹಿಸುವ ಈ ಮೊಬೈಲ್ ಫೋನ್ ನ ಕಥೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ. ಹೌದು, ಇಂತಹದೊಂದು…

News

ವೈದ್ಯರ ಸಲಹೆಯ ಮೇರೆಗೆ ದ್ರವ ಆಹಾರವನ್ನೇ ಸೇವಿಸಿದ ವ್ಯಕ್ತಿಯ ಆರೋಗ್ಯದಲ್ಲಿ ಅಚ್ಚರಿಯ ಬದಲಾವಣೆ!! ನಾಲಗೆಯಲ್ಲಿ ಕೂದಲು ಬೆಳೆದು ವೈದ್ಯ ಲೋಕಕ್ಕೇ ಸವಾಲು

ವೈದ್ಯರ ಸಲಹೆಯ ಮೇರೆಗೆ ದ್ರವ ರೂಪದ ಆಹಾರವನ್ನೇ ಸೇವಿಸಿದ ಪಾರ್ಶುವಾಯು ಪೀಡಿತ ವ್ಯಕ್ತಿಯೊಬ್ಬರ ನಾಲಗೆಯಲ್ಲಿ ಬದಲಾವಣೆ ಕಂಡು ಬಂದಿದ್ದು ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ ಕೇರಳದಲ್ಲಿ ನಡೆದಿದೆ. ವಿಚಿತ್ರವಾಗಿ ಕಪ್ಪು ಬಣ್ಣಕ್ಕೆ ತೆರಳಿದ ನಾಲಗೆಯಲ್ಲಿ ಕೂದಲು ಬೆಳೆದಿದ್ದು JAMA…