ಮದುವೆಗೆ ಸುಂದರವಾಗಿ ಕಾಣಬೇಕೆಂದು ಕೂದಲು ಕಸಿ ಮಾಡಿಕೊಂಡಾತ, ಚಿಕಿತ್ಸೆ ಪಡೆದ ಮರುದಿನವೇ ಮಸಣ ಸೇರಿದ !!
ಮದುವೆ ಎಂದರೆ ಸಾಕು, ವಧು-ವರರ ತಯಾರಿ ಅಷ್ಟಿಷ್ಟಲ್ಲ. ತಾವು ಸುಂದರವಾಗಿ ಕಾಣಬೇಕೆಂದು ವಿವಿಧ ರೀತಿಯ ಸೌಂದರ್ಯವರ್ಧಕ ಪ್ರಯೋಗಗಳನ್ನು ಕೂಡ ಮಾಡುವುದುಂಟು. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆಗಾಗಿ ಕೂದಲು ಕಸಿ ಮಾಡಿಕೊಂಡು ಮರುದಿನವೇ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ…










