ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2022

latest

ಇದು ‘ಮೌನಿಕಾ’ರ ವಿಸ್ಮಯ ಕತೆ|ಮೂವರಿಗೆ ಅದೇ ಹೆಸರು.. ಅದೇ ಶಾಲೆ,ಒಂದೇ ಕಚೇರಿಯಲ್ಲಿ ಕೆಲಸ|ಕೆಲವರಿಗೆ ವಿಚಿತ್ರ,ಕೆಲವರಿಗೆ ಕುತೂಹಲ,ಇನ್ನೂ ಕೆಲವರಿಗೆ ಕನ್ಫ್ಯೂಸ್!

ಒಬ್ಬರ ಹಾಗೇ ಏಳು ಜನ ಇರುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಸಾಮಾನ್ಯವಾಗಿ ಒಂದೇ ಹೆಸರು ಹಲವು ಜನರಿಗೆ ಇರುವುದನ್ನು ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ವಿಸ್ಮಯವೆಂಬಂತೆ ಒಂದೇ ಹೆಸರಿನ ಮೂವರು ಮಹಿಳೆಯರು ಒಂದೇ ಶಾಲೆಯಿಂದ ಹಿಡಿದು ಇದೀಗ ಒಂದೇ ಉದ್ಯೋಗದ…

ದಕ್ಷಿಣ ಕನ್ನಡ

ಮಾ.21ರಂದು ಪುತ್ತೂರಿನಲ್ಲಿ ಹಿಂ.ಜಾ.ವೇ.ಯಿಂದ ಡಿವೈಎಸ್ಪಿ ವಿರುದ್ಧ ಪ್ರತಿಭಟನೆ, ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಡಿವೈಎಸ್ಪಿ ಹಿಂದು ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ವಿರುದ್ಧ ಮಾರ್ಚ್ 21 ರಂದು ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಮುತ್ತಿಗೆ ಯಶಸ್ವಿಗಾಗಿ ಪುತ್ತೂರಿನ…

ದಕ್ಷಿಣ ಕನ್ನಡ

ಪುತ್ತೂರು: ಶಾಸಕರ ಕಡೆಯಿಂದ ಸಿಹಿಸುದ್ದಿ | ಅರುಣ ಚಿತ್ರಮಂದಿರದಲ್ಲಿ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ ಉಚಿತವಾಗಿ ನೋಡುವ ಅವಕಾಶ | ಇನ್ನೇಕೆ ತಡ ಈಗಲೇ ಟಿಕೆಟ್ ಕಾಯ್ದಿರಿಸಿ

ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜತೆಯನ್ನು ಅನಾವರಣಗೊಳಿಸಿದ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ ನೋಡಲು ಇಚ್ಛಿಸುವ ಪುತ್ತೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇದೇ ಬರುವ ದಿನಾಂಕ 20-03-2022 ಆದಿತ್ಯವಾರದಂದು ಬೆಳಗ್ಗೆ…

Jobs

ಕ್ರೀಡಾಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ| ತಿಂಗಳಿಗೆ 1 ಲಕ್ಷ ಸಂಬಳ ! ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ

ಭಾರತ ಕ್ರೀಡಾ ಪ್ರಾಧಿಕಾರ, ನೇತಾಜಿ‌ ಸುಭಾಶ್‌ಸದರನ್ ಸೆಂಟರ್ , ಬೆಂಗಳೂರು ಇವರು ಗುತ್ತಿಗೆ ಆಧಾರದ ಮೇಲೆ ಅರ್ಹ, ವಿದ್ಯಾರ್ಹತೆ ಹಾಗೂ ಪ್ರೇರಣೆಗೊಂಡ ಅಭ್ಯರ್ಥಿಗಳಿಂದ‌ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆ : ಯಂಗ್…

latest

ಬೆಳ್ತಂಗಡಿ: ಉಜಿರೆಯಲ್ಲೂ ಎದ್ದ ಹಿಜಾಬ್ ಕಿಡಿ!! | SDM ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪರೀಕ್ಷೆ ಬರೆಯದೆ ತರಗತಿ ಬಹಿಷ್ಕಾರ | ಹೈಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ

ಬೆಳ್ತಂಗಡಿ : ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಇಂದು ಕರ್ನಾಟಕ ಬಂದ್ ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದು , ಇದೀಗ ಉಜಿರೆಯಲ್ಲೂ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿನಿಯರು ನಿನ್ನೆ ಸಂಜೆವೇಳೆ ಹೋರಾಟ ನಡೆಸಿದ್ದಾರೆ. ಎಸ್. ಡಿ.ಎಂ ಕಾಲೇಜಿನ ಮುಂಭಾಗದ ಮೈದಾನದಲ್ಲಿ…

News

ಭಾರತದ ಮೇಲೆ ದಾಳಿಗೆ ಪಾಕ್ ಸಿದ್ದತೆ -ಬ್ಲೂಮ್‌ಬರ್ಗ್ ವರದಿ

ನವದೆಹಲಿ : ಕೆಲದಿನಗಳ ಹಿಂದೆ ಪಾಕ್ ನೆಲಕ್ಕೆ ಭಾರತದಿಂದ ಆಕಸ್ಮಿಕವಾಗಿ ಹಾರಿಹೋಗಿದ್ದ ಬ್ರಹ್ಮೋಸ್‌ ಕ್ಷಿಪಣಿ ಪ್ರಕರಣವನ್ನು ಆರಂಭದಲ್ಲಿ ತಪ್ಪಾಗಿ ಅರ್ಥೈಸಿದ್ದ ಪಾಕಿಸ್ತಾನ ಸರ್ಕಾರ, ಭಾರತದ ಮೇಲೆ ತಾನೂ ಒಂದು ಕ್ಷಿಪಣಿ ಹಾರಿಸಲು ಸಿದ್ಧತೆ ನಡೆಸಿತ್ತು ಎಂದು ಬ್ಲೂಮ್‌ಬರ್ಗ್‌ ವರದಿ…

News

ಬರೋಬ್ಬರಿ 3 ವರ್ಷಗಳ ಬಳಿಕ ಅಣ್ಣತಂಗಿಯರ ಭೇಟಿ : ವರ್ಣಿಸಲಸಾಧ್ಯ ಈ ಭೇಟಿಯ ಕ್ಷಣ

ಅಪ್ಪ ಅಂದ್ರೆ ಆಕಾಶ ಹಾಗೆನೇ ಅಣ್ಣ ಅಂದ್ರೆ ಸದಾ ತಂಗಿಯ ಕಾವಲಿಗೆ ನಿಲ್ಲುವ ಆರಕ್ಷಕ. ಅಣ್ಣ ಅಂದ್ರೆ ಬೊಗಸೆ ಬೊಗಸೆ ಖುಷಿಯನ್ನು ತಂಗಿಗಾಗಿ ಹೊತ್ತು ತರೋ ಅಚ್ಚರಿ, ಅಣ್ಣ ಅಂದ್ರೆ ನಮ್ಮೆಲ್ಲ ಸೀಕ್ರೆಟ್‌ಗಳನ್ನು ಹೇಳಿಕೊಳ್ಳಬಲ್ಲಂಥ ಆತ್ಮೀಯ, ಅಣ್ಣ ಅಂದ್ರೆ…

Breaking Entertainment News Kannada

ಇಡೀ ರಾಜ್ಯದಲ್ಲಿಂದು “ಜೇಮ್ಸ್” ಜಾತ್ರೆ !! | 47 ನೇ ಹುಟ್ಟುಹಬ್ಬದಂದೇ ಅಪ್ಪು ಅಭಿನಯದ ಕೊನೆಯ ಸಿನಿಮಾ ಬಿಡುಗಡೆ

ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್…

Interesting

ಗೂಗಲ್ ಡೂಡಲ್ ಮೂಲಕ ಗೌರವ ನೀಡುತ್ತಿರುವ ಈ ಮಹಿಳೆ ಯಾರು ಗೊತ್ತೆ ? ಇವರ ಬಗ್ಗೆ ಮುಖ್ಯವಾಗಿ ತಿಳಿಯಿರಿ

ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಆದ ಗೂಗಲ್ (Google) ಸಾಮಾನ್ಯವಾಗಿ  ಆಗಾಗ ಜಗತ್ತಿನಲ್ಲಿ ಅತಿ ವಿಶಿಷ್ಟ,  ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸ್ಮರಣಾರ್ಥ ತನ್ನದೇ ಆದ ರೀತಿಯಲ್ಲಿ ಗೌರವಾರ್ಪಣೆಯನ್ನು(ಗೂಗಲ್ ಡೂಡಲ್) ಮಾಡುತ್ತಿರುತ್ತದೆ. ಬುಧವಾರದಂದು ಗೂಗಲ್ ತನ್ನ…

ಬೆಂಗಳೂರು

ಸಾಬೂನಿನಲ್ಲಿ ಮೂಡಿದ ಅಪ್ಪು ; ಏನೀ ಮರ್ಮ ?

ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಗೌರವಾರ್ಥ ಒಂದೊಂದು ಕಾರ್ಯ ಮಾಡುತ್ತಿದ್ದಾರೆ. ಮಾಡಿದ್ದಾರೆ.  ಇಲ್ಲಿ ಮಂಗಳೂರಿನ ಒಬ್ಬರು ಸಾಬೂನಿನಲ್ಲಿ (Soap Carving) ಪುನೀತ್ ರಾಜ್ ಕುಮಾರ್ ಅವರನ್ನು ಅರಳಿಸಿದ್ದಾರೆ. ಈ ಹಿಂದೆ ಕೆಲವರು ರಂಗೋಲಿಯಲ್ಲಿ ಅಪ್ಪುವನ್ನು ಚಿತ್ರಿಸಿದ್ದರು‌. ಈಗ ಹೊಸತಾಗಿ…