ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2022

ದಕ್ಷಿಣ ಕನ್ನಡ

ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿಯ ಬಂಧನ

ಮಂಗಳೂರು : ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವಾಜಿದ್ ಎ ಜಮಖಾನಿ ಎನ್ನುವವನಾಗಿದ್ದು, ಹಾವೇರಿ ಜಿಲ್ಲೆಯವನೆಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ ದಿಂದ ಮಂಗಳೂರಿಗೆ ಸರಕಾರಿ…

ಉಡುಪಿ

ಉಡುಪಿ: ಹಿಜಾಬ್ ಪರವಾಗಿ ಕಿಡಿಗೇಡಿಗಳಿಂದ ಗೋಡೆ ಬರಹ !! | ಸ್ಥಳಕ್ಕೆ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು, ದೂರು ದಾಖಲು

ಹಿಜಾಬ್ ಕುರಿತಾಗಿ ಈಗಾಗಲೇ ಹೈಕೋರ್ಟ್ ತನ್ನ ಆದೇಶ ಪ್ರಕಟಿಸಿದೆ. ಹಾಗಿದ್ದೂ ರಾಜ್ಯದಲ್ಲಿ ಹಿಜಾಬ್ ಕುರಿತಾದ ವಿವಾದ ಮುಗಿದಿಲ್ಲ. ಇದೀಗ ಹಿಜಾಬ್ ಪರವಾಗಿ ಕೆಲವೊಂದು ಕಿಡಿಗೇಡಿಗಳು ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಗೋಡೆ ಬರಹವನ್ನು ಬರೆದಿರುವುದು ಪತ್ತೆಯಾಗಿದೆ. ನ್ಯಾಯಾಲಯ ಹಿಜಾಬ್…

Breaking Entertainment News Kannada

ಭಾರತದ ಅಳಿಯನಾದ ಆಸಿಸ್ ಆಲ್‌ರೌಂಡರ್ ಮ್ಯಾಕ್ಸಿ !! | ಭಾರತೀಯ ಮೂಲದ ಗರ್ಲ್‌ಫ್ರೆಂಡ್ ವಿನಿ ರಾಮನ್ ರನ್ನು ಮದುವೆಯಾದ ಆರ್‌ಸಿಬಿ ಆಟಗಾರ

ಆಸ್ಟ್ರೇಲಿಯಾದ ಆಲ್‌ರೌಂಡರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಭಾರತದ ಅಳಿಯನಾಗಿದ್ದಾರೆ. ಹೌದು. ಮ್ಯಾಕ್ಸಿ ಭಾರತೀಯ ಮೂಲದ ಗರ್ಲ್‌ಫ್ರೆಂಡ್ ವಿನಿ ರಾಮನ್ ರೊಂದಿಗೆ ಶುಕ್ರವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆ ಆಗಿದ್ದಾರೆ.…

News

ದುಡ್ಡು ಮಾತ್ರವಲ್ಲ, ಇನ್ನು ಮುಂದೆ ಚಿನ್ನದ ನಾಣ್ಯ ಕೂಡಾ ನೀಡಲಿದೆ ಎಟಿಎಂ | ಇನ್ನೂ ಹಲವು ವೈಶಿಷ್ಟ್ಯ ಗಳನ್ನೊಳಗೊಂಡ ಈ ಎಟಿಎಂ ಭಾರತದಲ್ಲಿ ಇದೇ ಮೊದಲ ಬಾರಿಗೆ!

ಎಟಿಎಂ ಯಂತ್ರ ಅಂದರೆ ಹಣ ಕೊಡುವ ಮಿಷನ್. ಆದರೆ ಇನ್ಮುಂದೆ ಈ ಯಂತ್ರ ಚಿನ್ನವನ್ನೂ ಕೊಡುತ್ತದೆಯಂತೆ. ಹೌದು, ಇನ್ನು ಮುಂದೆ ಎಟಿಎಂಗಳು ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ. ನಗದು ನೀಡುತ್ತಿದ್ದ ಎಟಿಎಂ ಯಂತ್ರಗಳು ಇದೇ ಮೊದಲ ಬಾರಿಗೆ ಚಿನ್ನದ…

ದಕ್ಷಿಣ ಕನ್ನಡ

ಕರಾವಳಿ ಜಿಲ್ಲೆಗಳಲ್ಲೂ ಮಿತಿ ಮೀರುತ್ತಿದೆ ಖಾಸಗಿ ಬಸ್ಸುಗಳ ವೇಗದ ಚಾಲನೆ!! ಟೈಮ್ ಕೀಪರ್ ಭಯದಿಂದ ‘ತೊರಿಪ್ಪು ತೊರಿಪ್ಪು’ ಎನ್ನುವ ಮಾತಿನ ಹಿಂದಿದೆ ಭಯದ ಪಯಣ!!

ಇಂದು ಮುಂಜಾನೆ ತುಮಕೂರು ಜಿಲ್ಲೆಯಲ್ಲಿ ನಡೆದ ಖಾಸಗಿ ಬಸ್ ಒಂದರ ಅಪಘಾತದಲ್ಲಿ ಹಲವರು ಗಂಭೀರ ಗಾಯಗೊಂಡು,ಮೃತಪಟ್ಟ ದೇಹಗಳು ಛಿದ್ರಛಿದ್ರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಘಟನೆಯ ಬಳಿಕ ರಾಜ್ಯ ಸರ್ಕಾರ ಎಚ್ಚರ ವಹಿಸಿದ್ದು, ಅತೀ ವೇಗದ ಖಾಸಗಿ ಬಸ್ಸುಗಳ ಮೇಲೆ…

Entertainment

ಭೀಕರ ಅಪಘಾತದಲ್ಲಿ ಇಂಟರ್ನೆಟ್ ಸೆಲೆಬ್ರಿಟಿ ನಟಿ ದಾರುಣ ಸಾವು | ಕಂಬನಿ ಮಿಡಿದ ಚಿತ್ರರಂಗ!

ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡಾಲಿ ಡಿಕ್ರೂಜ್ ಅವರು ಗಾಯತ್ರಿ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದರು‌. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ರಾಥೋಡ್…

News

34 ವರ್ಷದ ಭಾರತೀಯನ ಜೀವ ಉಳಿಸಿದ ಆ್ಯಪಲ್ ವಾಚ್ !! | ಕೈಗಡಿಯಾರ ಆತನನ್ನು ಕಾಪಾಡಿದ್ದು ಹೇಗೆ ಗೊತ್ತಾ ??

ಆ್ಯಪಲ್ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಸ್ಮಾರ್ಟ್ ವಾಚ್ ಆಗಿದ್ದು, ಬಲು ದುಬಾರಿ ಎಂದೇ ಹೇಳಬಹುದು. ಬೆಲೆ ಜೊತೆಗೆ ಅದರ ಕೆಲವು ವೈಶಿಷ್ಟ್ಯಗಳು ಗ್ರಾಹಕರ ಮನಗೆದ್ದಿದೆ. ಅಂದಹಾಗೆ ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು…

Interesting

ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!

ಪ್ರಕೃತಿ ಒಂದು ಅಚ್ಚರಿ, ಅದ್ಭುತ, ವಿಸ್ಮಯ. ಅದೆಷ್ಟೋ ಅಪರೂಪದ ಪ್ರಾಣಿಗಳು, ಜೀವಿಗಳು ಇಲ್ಲಿ ಅಡಗಿವೆ. ಅಪರೂಪದ ಜೀವಿಯೊಖದು ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಮೂಡಿಸಿದೆ. ತಿಳಿಯಿರಿ ಈ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ ಥೈಲ್ಯಾಂಡ್ ಜೌಗು ಪ್ರದೇಶದಲ್ಲಿ  ನಿಗೂಢ ‘ಫ್ಯೂರಿ…

ಬೆಂಗಳೂರು

ಎಲ್ಲಾ ಖಾಸಗಿ ಬಸ್ ಪರವಾನಗಿ ರದ್ದು ಎಂದ ಸಾರಿಗೆ ಸಚಿವ ಶ್ರೀರಾಮುಲು !

ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರ ಸಾವಾಗಿ, 25 ಜನರಿಗೆ ಗಾಯವಾಗಿದೆ. ಹಾಗಾಗಿ ಪಾವಗಡ ವ್ಯಾಪ್ತಿಯ ಎಲ್ಲ ಖಾಸಗಿ ಬಸ್ ಪರವಾನಗಿ ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು…

latest

ಉಡುಪಿ: ಕಾಪುವಿನ ‘ಸುಗ್ಗಿ ಮಾರಿಪೂಜೆ’ ಉತ್ಸವಕ್ಕೆ ಅಂಗಡಿ ತೆರೆಯಲು ಮುಸ್ಲಿಮರಿಗಿಲ್ಲ ಅವಕಾಶ !! | ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದ ಹಿಂದೂ ಕಾರ್ಯಕರ್ತರು

ಉಡುಪಿ :ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ ‘ಸುಗ್ಗಿ ಮಾರಿ ಪೂಜೆ’ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 22 ಮತ್ತು…