ಗುರುವಾರ, 29 ಅಕ್ಟೋಬರ್ 2026
Trending

ಮಾರ್ಚ್ 2022

International

ಈ ದೇಶದಲ್ಲಿ 5 ಪ್ರೇತಬಾಧಿತ ಸ್ಥಳಗಳಿವೆ | ಭಯಾನಕತೆಯನ್ನು ಹೊಂದಿರುವ ಅಗೋಚರ ಶಕ್ತಿಗಳ ನೆಲೆ ಇರುವ ಈ ತಾಣಗಳಿಗೆ ಭೇಟಿ ನಿಷೇಧ!

ಭೂತ, ಪ್ರೇತಗಳಿರುವ ಸ್ಥಳಗಳಿಗೆ ಯಾರು ತಾನೇ ಹೋಗುತ್ತಾರೆ ಹೇಳಿ. ಹಾಗೇನಾದರೂ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾರೂ ಜೀವದ ಆಸೆ ಬಿಟ್ಟು ಅಂತ ಸ್ಥಳಗಳಿಗೆ ಭೇಟಿ ಬಿಡಿ, ಯೋಚನೆ ಕೂಡ ಮಾಡಲ್ಲ. ಅಂತಹುದೇ ಕೆಲವೊಂದು ಜಾಗ ಜಪಾನ್ ದೇಶದಲ್ಲಿದೆ.…

ಅಡುಗೆ-ಆಹಾರ

ನಾನ್ ವೆಜ್ ಪ್ರಿಯರೇ ನಿಮಗೊಂದು ಉಪಯುಕ್ತ ಮಾಹಿತಿ| ಈ ಮೀನನ್ನು ತಿಂದರೆ, ಹೃದಯಾಘಾತ, ತೂಕ ಹೆಚ್ಚಳ ಸಮಸ್ಯೆ ಕಾಡಲ್ಲ!

ಮಾಂಸಹಾರ ಪ್ರಿಯರೇ ನೀವು ಮೀನಿನ ಪದಾರ್ಥ ಇಷ್ಟಪಡುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಾವು ಈಗ ಹೇಳಲು ಹೊರಟಿರೋ ಮೀನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವಂತಹ ಮೀನು. ಈ ಮೀನಿನ ಹೆಸರು ಸಾಲ್ಮನ್ ಫಿಶ್. ಸಾಲ್ಮನ್ ಮೀನಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ…

Entertainment

ಮಹಿಳೆಯರನ್ನು ಮಂಚಕ್ಕೆ ಕರೆಯುವುದು ‘ ಮೀ ಟೂ’ ಅಂತ ಹೇಳುವುದಾದರೆ, ನಾ ಅದನ್ನು ಮುಂದುವರಿಸುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ನಟ

ಮಲಯಾಳಂನ ಜನಪ್ರಿಯ ನಟ ವಿನಾಯಕನ್ ಅವರು ಇತ್ತೀಚೆಗೆ ಲೈಂಗಿಕ ವಿಷಯದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಎಂದರೆ ನನಗೆ ಇದೇ ಎಂದು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರ ಜೊತೆ ದೈಹಿಕ ಸಂಬಂಧದ ಬಗ್ಗೆ ಕೇಳುವ…

latest

ಚಾರ್ಮಾಡಿ ಘಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಗಂಡಸಿನ ಮೃತದೇಹ ಪತ್ತೆ!!

ಚಿಕ್ಕಮಗಳೂರು :ಅಪರಿಚಿತ ಗಂಡಸಿನ ಶವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ಚಾರ್ಮಾಡಿ ಘಾಟ್ ನ ಪಕ್ಕದ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಸುಮಾರು 50 ವರ್ಷ ಮೇಲ್ಪಟ್ಟ ಗಂಡಸಿನ ಶವ ಎಂದು…

ದಕ್ಷಿಣ ಕನ್ನಡ

ಬೆಳ್ತಂಗಡಿ: ಮುಂಡಾಜೆ ಸೀಟು ಬಸ್ ನಿಲ್ದಾಣದ ಬಳಿ ರಿಕ್ಷಾಗೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು !! | ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರು

ರಾಷ್ಟ್ರೀಯ ಹೆದ್ದಾರಿ 73 ರ ಮುಂಡಾಜೆಯ ಸೀಟು ಬಸ್ ನಿಲ್ದಾಣದ ಮುಂಭಾಗದಲ್ಲಿ ಸ್ವಿಫ್ಟ್ ಕಾರೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ ವಾಹನ ಸವಾರರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ…

Interesting

ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುವವರೇ ಎಚ್ಚರ|ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಆಗೋ ಮುಂಚೆ ಎಚ್ಚೆತ್ತುಕೊಳ್ಳಿ!

ಕೊಳ್ಳೇಗಾಲ: ಅದೆಷ್ಟೋ ಜನರಿಗೆ ಇಂದಿಗೂ ಎಟಿಎಂ ಬಳಕೆ ತಿಳಿಯದೆ ಇದೆ. ಇಂತವರು ತಮಗೆ ಅಗತ್ಯ ಹಣ ಬೇಕಾದಾಗ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುತ್ತಾರೆ. ಇಂತವರಿಗೆ ಈ ಘಟನೆಯೇ ಎಚ್ಚರಿಕೆ ಆಗಿದೆ.. ಹೌದು.ಪಟ್ಟಣದ ಕೆನರಾ ಬ್ಯಾಂಕ್…

latest

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯ ಪುಸ್ತಕ ವಿತರಣೆ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯ ಪುಸ್ತಕ ವಿತರಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿಯು 1 ರಿಂದ 10 ನೇ ತರಗತಿವರೆಗಿನ ಭಾಷಾ ವಿಷಯಗಳು, 2 ಮತ್ತು 4 ನೇ ತರಗತಿಗಳ ಪರಿಸರ…

ದಕ್ಷಿಣ ಕನ್ನಡ

ಪುತ್ತೂರು : ಹಲವು ಕಡೆ ಕಳ್ಳತನ ,ಅಂತರಾಜ್ಯ ಕಳ್ಳರ ಬಂಧನ

ಪುತ್ತೂರು: ತಿಂಗಳ ಹಿಂದೆ ಬಲ್ನಾಡು ಗ್ರಾಮದ ಉಜ್ರುಪಾದೆ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳ್ಳರಿಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕಡೆ ಕಳ್ಳತನ ಮಾಡಿದ್ದು ಅವರ…

ದಕ್ಷಿಣ ಕನ್ನಡ

ಬೆಳ್ತಂಗಡಿ: ಗುರುವಾಯನಕೆರೆಯ ಮೀನುಗಳ ಮಾರಣಹೋಮ ಪ್ರಕರಣ | ಗ್ರಾಮಪಂಚಾಯತ್ ಕೈಸೇರಿದ ನೀರು ಪರೀಕ್ಷೆಯ ಪ್ರಾಥಮಿಕ ವರದಿ | ವರದಿಯಲ್ಲೇನಿದೆ ಗೊತ್ತಾ??

ಇಲ್ಲಿ ನಡೆಯಿತು 14 ಕ್ವಿಂಟಾಲ್‌ಗೂ ಹೆಚ್ಚು ಮೀನುಗಳ ಮಾರಣ ಹೋಮ. ದುರ್ವಾಸನೆಯಿಂದ ಆತಂಕಗೊಂಡಿದ್ದರು ಕೆರೆಮೇಲ್ ಜನತೆ. ನೀರು ಮಲಿನ ಆಗುವುದಕ್ಕೆ ಖಾಸಗಿ ಕಾಲೇಜಿನವರೇ ಕಾರಣ ಎಂದು ಹೇಳುತ್ತಿತ್ತು ಒಂದು ಗುಂಪು. ಇಲ್ಲ ಈ ನೀರಿಗೆ ಯಾರೋ ವಿಷ ಹಾಕಿದ್ದಾರೆ…

Interesting

ಗೊತ್ತಿಲ್ಲದೆ ಆದ ಹೆರಿಗೆ ! ವೈದ್ಯಕೀಯ ಸಿಬ್ಬಂದಿಗಳೇ ಶಾಕ್ !

ಹೆರಿಗೆಯಾಗಲು ಹೆಣ್ಣು 9 ತಿಂಗಳು ಕಾಯುತ್ತಾಳೆ. ನವಮಾಸವನ್ನು ಅನುಭವಿಸುತ್ತಾಳೆ. ಆದರೆ ಇಲ್ಲೊಬ್ಬ ಮಹಿಳೆಗೆ ತನಗೆ ಗೊತ್ತಿಲ್ಲದೆ ಹೆರಿಗೆಯಾಗಿದೆ. ಹೆರಿಗೆಯಾಗುವ ವವರೆ ತಾನು ಗರ್ಭವತಿ ಎಂಬುದೇ ಗೊತ್ತಿಲ್ಲ ಎನ್ನುತ್ತಾಳೆ ಈ ನಾರಿ ! ವೇಲ್ಸ್‌ ನಿವಾಸಿ ನಿಕೋಲಾ ಥಾಮಸ್ ಎಂಬ…