ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2022

News

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ ಕರ್ನಾಟಕದ ಸ್ತಬ್ದಚಿತ್ರ!! ‘ ಪಾರಂಪರಿಕ ಕರಕುಶಲ ತೊಟ್ಟಿಲಿಗೆ’ ಸಂತಸ ವ್ಯಕ್ತಪಡಿಸಿದ ಬೊಮ್ಮಾಯಿ

ಈ ಬಾರಿಯ ಗಣರಾಜ್ಯೋತ್ಸವಕ್ಕೆ 12 ರಾಜ್ಯಗಳ ಪೈಕಿ ಕರ್ನಾಟಕದಿಂದ ಏಕೈಕ ಸ್ತಬ್ದಚಿತ್ರವೊಂದು ಆಯ್ಕೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಾರಂಪರಿಕ ಕರಕುಶಲ ತೊಟ್ಟಿಲು ಎಂಬ ವಿಷಯವನ್ನು ಆಧಾರಿತ ಸ್ತಬ್ದಚಿತ್ರ ಇದಾಗಿದ್ದು,ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ. ಈ…

daily horoscope

ಕೊಲೆ ಬೆದರಿಕೆ ಹಾಕಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ‌ ನೀಡಿದ 10 ನೇ ತರಗತಿ ಬಾಲಕಿ

ಚಿಕ್ಕಬಳ್ಳಾಪುರ : ಯುವಕನೊಬ್ಬ ಕೊಲೆ ಬೆದರಿಕೆ ಹಾಕಿ ಅಪ್ರಾಪ್ತ ವಯಸ್ಸಿನ ಹುಡಿಗಿಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಲ್ಲದೇ ಅವಳಿಗೆ ಮಗುವನ್ನು ಕೂಡಾ ಕರುಣಿಸಿದ ಘಟನೆ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ ತಾಲೂಕಿನ ಖಾಸಗಿ ಶಾಲೆಯಲ್ಲಿ 10 ನೇ…

Breaking Entertainment News Kannada

ಬಿಕಿನಿ ಮಾಡೆಲ್ ಗೆ ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಸೀಟು ಕೊಟ್ಟ ಕಾಂಗ್ರೆಸ್ | ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ ಎಂದು ಟ್ರೊಲ್ !!

ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ಪಕ್ಷ ಈ ಬಾರಿ ‘ ಬಿಕಿನಿ ಮಾಡೆಲ್’ ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೋಲ್ ಗೊಳಗಾಗಿದೆ. ನಟಿ, ವಿವಿಧ ಸೌಂದರ್ಯ ಸ್ಪರ್ಧೆಗಳ…

News

ಪ್ರಿಯಕರನೊಂದಿಗೆ ಕಾಡು ಸುತ್ತಲು ತೆರಳಿದ್ದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ! ಯುವತಿ ಅಸ್ವಸ್ಥ -ಯುವಕನ ಮೇಲೆ ಪೋಕ್ಸೋ ಕೇಸ್ ದಾಖಲು

ಆಕೆಗೆ ಇನ್ನೂ ಹದಿಹರೆಯದ ಹದಿನೇಳನೆಯ ವಯಸ್ಸು. ಅದಾಗಲೇ ಪ್ರೀತಿ, ಪ್ರೇಮವೆಂದು ಓರ್ವ ಯುವಕ ಆಕೆಯ ಹಿಂದೆ ಬಿದ್ದಿದ್ದು, ಯುವಕನ ಬಣ್ಣ ಬಣ್ಣದ ನಯವಾದ ಮಾತನ್ನು ನಂಬಿ ಆತನೊಂದಿಗೆ ಲವ್ ನಲ್ಲಿ ಬಿದ್ದ ಆಕೆ ಸಿಕ್ಕಸಿಕ್ಕಲ್ಲಿ ಸುತ್ತಾಡುತ್ತಿದ್ದಳು. ಹೀಗೆ ಒಂದು…

News

ಮಕರ ಸಂಕ್ರಾಂತಿಯ ದಿನ ಊರಿಗೆ ಬಂದಿದ್ದ ಮಹಿಳೆಯ ಕೊಲೆಗೆ ಯತ್ನಿಸಿದ ಮಾಜಿ ಪ್ರಿಯಕರ!! ಅನೈತಿಕ ಸಂಬಂಧ ತೊರೆದು ಗಂಡನೊಂದಿಗೆ ತೆರಳಿದ್ದರಿಂದ ಕೆರಳಿದ ಪ್ರಿಯಕರ ಬಿಯರ್ ಬಾಟಲ್ ನಿಂದ ಚುಚ್ಚಿದ

ಹಬ್ಬದ ದಿನ ಗ್ರಾಮದ ದೇವಾಲಯಕ್ಕೆ ತನ್ನ ಮಗಳ ಜೊತೆ ಬಂದಿದ್ದ ಮಹಿಳೆಯೋರ್ವಳಿಗೆ ಆಕೆಯ ಮಾಜಿ ಪ್ರಿಯಕರ ಕಾಡಿದ್ದು, ಬಿಯರ್ ಬಾಟಲ್ ನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಎಂಬಲ್ಲಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು…

News

ಖ್ಯಾತ ಗಾಲ್ಫ್ ಆಟಗಾರ್ತಿಯ ಅರೆಬೆತ್ತಲೆ ಫೋಟೋ ವೈರಲ್!! ಮಾಜಿ ಲವರ್ ನ ಸಿಟ್ಟಿಗೆ ಎಲ್ಲೆಡೆ ಹರಿದಾಡಿತು ಟಾಪ್ ಲೆಸ್ ಪಿಕ್

ತನ್ನ ಮಾದಕ ನೋಟದಿಂದಲೇ ಅನೇಕ ಬಾರಿ ಟ್ರೋಲ್ ಆಗಿ, ಗಾಲ್ಫ್ ಆಟದ ಸಂದರ್ಭ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಹೊತ್ತಿರುವ ಗಾಲ್ಫ್ ಆಟಗಾರ್ತಿ ಪೈಗೆ ಸ್ಪಿರಾನಾಕ್ ಗೆ ಪ್ರಿಯಕರನಿಂದಲೇ ಮೋಸಕ್ಕೆ ಒಳಗಾಗಿದ್ದು, ಆಕೆಯ ಅರೆಬೆತ್ತಲೆ ಫೋಟೋ ಪ್ರಿಯಕರನಿಂದಲೇ ವೈರಲ್…

ದಕ್ಷಿಣ ಕನ್ನಡ

ಕಡಬ ಮತ್ತು ಕಳಾರದಲ್ಲಿ ಭರ್ಜರಿ ಮದ್ಯ ಮಾರಾಟ
ಮೂವರು ಪೋಲಿಸ್ ವಶಕ್ಕೆ | ಪೋಲಿಸರನ್ನು ಕಂಡೊಡನೆ ಓಟ ಕಿತ್ತ ಮದ್ಯಪ್ರಿಯರು!!

ಕಡಬ: ಕಡಬ ಮತ್ತು ಕಳಾರದಲ್ಲಿ ಅಕ್ರಮವಾಗಿ ಮದ್ಯ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು ಪೋಲಿಸರು ದಾಳಿ ನಡೆಸಿದ್ದು, ಪೋಲಿಸರನ್ಬು ಕಂಡೋಡನೆ ಮದ್ಯ ಖರೀದಿ ಮಾಡಲು ಬಂದವರು ಹಾಗೂ ಮಾರಾಟ ಮಾಡುತ್ತಿರುವವರು ಪೋಲಿಸರನ್ನು ಕಂಡೊಡನೆ ಓಟ ಕಿತ್ತಿದ್ದಾರೆ.ಈ ಮಧ್ಯೆ ಮೂವರನ್ನು…

ದಕ್ಷಿಣ ಕನ್ನಡ

ಬೆಳ್ತಂಗಡಿ: ಚಾರ್ಮಾಡಿ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಳ್ತಂಗಡಿ: ಚಾರ್ಮಾಡಿ ಸುಣ್ಣದ ಗೂಡು ಎಂಬಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಘಟಕದ ಮಾಜಿ ಅಧ್ಯಕ್ಷ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ…

ದಕ್ಷಿಣ ಕನ್ನಡ

ಮಹಿಳೆಯ ಮೇಲೆ ಹಲ್ಲೆ : ಮುಕ್ವೆಯ ಅಬ್ದುಲ್ ಮುನಾಫ್ ವಿರುದ್ದ ಪೊಲೀಸರಿಗೆ ದೂರು

ಪುತ್ತೂರು :ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮುಕ್ವೆ ನಿವಾಸಿ ಅಬ್ದುಲ್ ಮುನಾಫ್ ವಿರುದ್ದ ಬೆಳ್ಳಾರೆ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತೂರಿನ ವಿನಯ ಎಂಬವರು ಚಂದ್ರಶೇಖರ ಎಂಬವರು ಶುಂಠಿ ಹಾಗೂ ಬಾಳೆ ಕೃಷಿ ಮಾಡುವ ಸಲುವಾಗಿ ಲೀಸ್‌ಗೆ…

latest

ಕಡಬ: ಸುಖಾಂತ್ಯ ಕಂಡ ಯುವತಿ ನಾಪತ್ತೆ ಪ್ರಕರಣ!!|ಪ್ರಿಯಕರನೊಂದಿಗೆ ವಿವಾಹವಾಗಿ ಧರ್ಮಸ್ಥಳದಲ್ಲಿದ್ದ ಜೋಡಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದ ಕಡಬ ಪೊಲೀಸರು

ಕಡಬ: ಮನೆಯಿಂದ ಹೊರ ಹೋದ ಯುವತಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು, ಯುವತಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆಯಾಗುವ ಮೂಲಕ ಸುಖಾಂತ್ಯಗೊಂಡಿದೆ. ಕಡಬ ತಾಲೂಕಿನ ಕೋಡಿಂಬಾಳ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ…