ಬುಧವಾರ, 28 ಅಕ್ಟೋಬರ್ 2026
Trending

ಜನವರಿ 2022

Interesting

ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಕೊನೆಗೂ ಮೂಡಿತು ವಿದ್ಯೆಯ ಬೆಳಕು |ಮುಚ್ಚಿದ್ದ ಶಾಲಾ ಬಾಗಿಲು ಮಾರ್ಚ್ ನಿಂದ ಓಪನ್

ಇಷ್ಟು ದಿನ ಕತ್ತಲಾಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಇದೀಗ ಬೆಳಕಿನ ಬಾಗಿಲು ತೆರೆಯುತ್ತಿದೆ. ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಮಕ್ಕಳಿಗೆ ಶಾಲೆಯ ಬಾಗಿಲು ಕೊನೆಗೂ ತೆರೆಯುತ್ತಿದೆ. ಹೌದು, ಬಾಲಕಿಯರು ಮತ್ತು ಬಾಲಕರಿಗೆ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು 2022ರ ಮಾರ್ಚ್‍ನಿಂದ ಮತ್ತೆ…

latest

ಕೊರೊನಾ ಪಾಸಿಟಿವ್ ಇದ್ದರೂ ಶಬರಿಮಲೆ ಯಾತ್ರೆ ಕೈಗೊಂಡರು, ಮಾರ್ಗ ಮಧ್ಯದಲ್ಲೇ ತಡೆದು ಪೊಲೀಸರು ವಾಪಸು ಕರೆತಂದರು

ಮಂಡ್ಯ : ಕೊರೊನಾ ಪಾಸಿಟಿವ್ ಬಂದರೂ ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಮಂಡ್ಯದಲ್ಲಿ ಕೆಲವರು ಯಾತ್ರೆಗೆ ಹೊರಟಿದ್ದ ಪ್ರಸಂಗ ನಡೆದಿದೆ. ಕೆ ಆರ್ ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದಿಂದ ಶಬರಿಮಲೆ ಯಾತ್ರೆಗೆ ಅಯ್ಯಪ್ಪ ಸ್ವಾಮಿ ಭಕ್ತರು ಹೊರಟಿದ್ದರು. ಹೊರಡೋ ಮೊದಲು…

ಕಾಸರಗೋಡು

ನೀಲೇಶ್ವರ ದಾಮೋದರ ತಂತ್ರಿಗಳು ಇನ್ನಿಲ್ಲ | ಹಲವು ದೇವಸ್ಥಾನಗಳ ಪ್ರತಿಷ್ಠೆ ನಡೆಸಿದ ತಂತ್ರಿಗಳು

ಕಾಸರಗೋಡು: ದ.ಕ ಜಿಲ್ಲೆಯ ಹಲವಾರು ದೇವಸ್ಥಾನಗಳ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸಿದ್ಧ ವೈದಿಕ ವಿದ್ವಾಂಸರಾದ ನೀಲೇಶ್ವರ ಆರೋತ್ ದಾಮೋದರ ತಂತ್ರಿಗಳವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸುಳ್ಯ ಹಾಗು ಪುತ್ತೂರು ತಾಲೂಕಿನ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ…

latest

ಬಹುಶಃ ಇದು ಜಗತ್ತಿನ ದೊಡ್ಡ ಆತಿಥ್ಯ, ತಮ್ಮ ಭಾವೀ ಅಳಿಯನಿಗೆ ಅವರು ಮಾಡಿ ಬಡಿಸಿದ್ದು ಬರೊಬ್ಬರಿ 365 ಬಗೆಯ ಥರಾವರಿ ಖಾದ್ಯ ವೈವಿಧ್ಯ !!

ಬಹುಶಃ ಇದು ಜಗತ್ತಿನ ಅತ್ಯಂತ ದೊಡ್ಡ ಬೊಂಬಾಟ್ ಭೋಜನ. ಹೆಣ್ಣಿನ ಕಡೆಯವರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ ಬಗೆ ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ಅದು ಹತ್ತಿಪ್ಪತ್ತು ಬಗೆಯ ಅಡುಗೆಯಲ್ಲ. ಅಲ್ಲಿ…

Interesting

ಎಟಿಎಂ ನಿಂದ ಹಣ ತೆಗೆಯುವಾಗ ಕೆಲವೊಂದು ಮುಂಜಾಗ್ರತಾ ಕ್ರಮ| ಎಟಿಎಂ ಮೆಷಿನ್ ನ ಹಸಿರು ಲೈಟಿನತ್ತ ಇರಲಿ ಗಮನ, ಇಲ್ಲದಿದ್ದರೆ ಅಪಾಯ ಖಂಡಿತ

ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಸ್ತುತ ಎಟಿಎಂ ಹಾಗೂ ಆನ್ಲೈನ್ ನಿಂದ ಹಣ ತೆಗೆಯುವುದು ಸುರಕ್ಷಿತವಲ್ಲ. ಆದರೆ ಎಟಿಎಂ ಗಳು ಹಣ ತೆಗೆಯುವ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ಕಷ್ಟ ವನ್ನೂ ಹೆಚ್ಚಿಸಿದೆ. ಪ್ರತಿದಿನ ಒಂದಲ್ಲಾ ಒಂದು…

latest

KAPL ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ :ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ಒಟ್ಟು ಹುದ್ದೆಗಳು: 01ಉದ್ಯೋಗದ…

ದಕ್ಷಿಣ ಕನ್ನಡ

ಬೆಳ್ತಂಗಡಿ:ತನ್ನ ಆಟೋದಲ್ಲಿ ಮನೆಯ ಕೀಯನ್ನು ಮರೆತು ಬಿಟ್ಟು ಹೋದ ಆಟೋ ಚಾಲಕ|ಆಟೋದಲ್ಲಿದ್ದ ಕೀಯನ್ನು ಕಳ್ಳರು ಕದ್ದು, ಮನೆಗೆ ನುಗ್ಗಿ ಕಳ್ಳತನ

ಬೆಳ್ತಂಗಡಿ:ತನ್ನ ಆಟೋದಲ್ಲಿ ಚಾಲಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಮನೆಯ ಬೀಗದ ಕೀಯನ್ನು ಕಳ್ಳರು ಕದ್ದು, ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಿನ್ನೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಬಲಿಪಗುಡ್ಡೆ ನಿವಾಸಿ ಆಟೋ ರಿಕ್ಷಾ ಚಾಲಕ ಅಶೋಕ್ ಎಂಬವರ ಮನೆಯಲ್ಲಿ…

News

‘ಸೆಲ್ಫಿ’ಯಿಂದ ಐದು ದಿನಗಳಲ್ಲಿ ಲಕ್ಷಾಧಿಪತಿಯಾದ ಯುವಕ|ಅದೇಗೆ ಎಂಬ ಕುತೂಹಲ ಇದ್ದವರು ಇಲ್ಲಿ ನೋಡಿ..

ಇಂದು ಎಲ್ಲೆಲ್ಲೂ ಡಿಜಿಟಲ್ ಮಯ. ಅದರಲ್ಲೂ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲೂ ಮಾಮೂಲ್. ಆದ್ರೆ ಈ ಸ್ಮಾರ್ಟ್ ಫೋನ್ ಕರೆ ಮಾಡಲು ಉಪಯೋಗಿಸುವುದಕ್ಕಿಂತಲೂ ಸೆಲ್ಫಿ, ಚಾಟ್ ಮಾಡಲೇ ಅಧಿಕವಾಗಿ ಬಳಸುತ್ತಾರೆ. ಅದರಲ್ಲೂ ಇಂದಿನ ಕಾಲನೇ ಹಾಗೆ, ಎಲ್ಲಿ ಒಂದು…

ದಕ್ಷಿಣ ಕನ್ನಡ

ಗುಂಡ್ಯ : ಕಾರಿನ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟ ಜಾಗದಲ್ಲೇ ಬೈಕ್‌ನ ಮೇಲೆ ಬಿದ್ದ ಮರ,ಸವಾರನಿಗೆ ಗಾಯ

ನೆಲ್ಯಾಡಿ, ಜ. 17. ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದ ಪರಿಣಾಮ ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸೋಮವಾರದಂದು ಬೆಳಗ್ಗೆ ನಡೆದಿದೆ. ಗಾಯಗೊಂಡ ಸವಾರನನ್ನು ಕಾಸರಗೋಡು ನಿವಾಸಿ ಪವನ್ ಎಂದು…

ದಕ್ಷಿಣ ಕನ್ನಡ

ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ

ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು. ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ…