ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2021

Interesting

ಇಲ್ಲೊಂದು ಕಡೆ ಸಂಗೀತ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದೆ !! | ಹೇಗೆ ಗೊತ್ತೇ ?!

ಯಾವುದೇ ಮೂಲೆಯಿಂದ ಆದರೂ ಸಂಗೀತ ಕೇಳಿಬರುತ್ತಿದೆ ಅಂದರೆ ಅದನ್ನ ಕೇಳುತ್ತ ರೋಮಾಂಚನಗೊಳ್ಳುತ್ತೇವೆ. ಒಂದು ಬಾರಿ ಕೂತು ಆನಂದಿಸೋಣ ಎಂದೆನಿಸುತ್ತದೆ.ಆದರೆ ಇಲ್ಲಿ ಸುಮಧುರವಾದ ಸಂಗೀತ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದೆ!!ಅದೇಗೆ ಎಂಬ ಪ್ರಶ್ನೆ ಮೂಡಿರಬೇಕಲ್ವಾ?? ಹೇಗೆ ಗೊತ್ತೇ.. ಹೌದು. ಇಲ್ಲಿ…

Interesting


ನಾಯಿ ಮರಿಯ ದಾಹ ತೀರಿಸಲು ತನ್ನ ಬೆವರಿಳಿಸಿದ ಪುಟ್ಟ ಬಾಲಕ !! | ಪುಟ್ಟ ವಯಸ್ಸಿನ ದೊಡ್ಡ ಮನಸ್ಸಿನ ಈತನ ಸಹಾಯಹಸ್ತ ಮನ ಮೆಚ್ಚುವಂತಿದೆ

ಮಕ್ಕಳು ದೇವರ ಸ್ವರೂಪ. ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು, ಸರಿ ತಪ್ಪುಗಳ ಕಲ್ಪನೆಯೇ ಇರುವುದಿಲ್ಲ. ಅವರದ್ದು ನಿಷ್ಕಲ್ಮಶ ಪ್ರೀತಿ. ಆ ಮುಗ್ದ ಪ್ರೀತಿಗೆ ಎಂಥವರು ಕೂಡಾ ಮನಸೋಲಲೇ ಬೇಕು. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ, ಕಷ್ಟದಲ್ಲಿರುವವರನ್ನು ಕಂಡರಂತೂ ಆ ಮುಗ್ದ ಮನಸ್ಸು…

latest

ಬೆಳ್ತಂಗಡಿ : ನದಿಗೆ ಸ್ನಾನಕ್ಕೆ ತೆರಳಿದ್ದ ಗುರುದೇವ ಕಾಲೇಜಿನ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ :ಇಬ್ಬರು ಗೆಳೆಯರು ಸ್ನಾನ ಮಾಡಲು ಹಿಂದೂ ರುದ್ರ ಭೂಮಿ ಸಮೀಪವಿರುವ ಸೋಮಾವತಿ ನದಿಗೆ ತೆರಳಿದ್ದು,ಓರ್ವ ವಿದ್ಯಾರ್ಥಿ ಕಾಲು ಜಾರಿ ನೀರುಪಾಲಾಗಿರುವ ಘಟನೆ ಹಳೆ ರಸ್ತೆವನ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ…

ಉಡುಪಿ

ಬಸ್‌ನಲ್ಲಿ ಮುಸ್ಲಿಂ ಯುವಕ-ಹಿಂದೂ ಯುವತಿಯ ರಾಸಲೀಲೆ

ಮಂಗಳೂರು: ಮಂಗಳೂರಿನಿಂದ ಉಡುಪಿ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಯು ರಾಸಲೀಲೆ ನಡೆಸುತ್ತಿದ್ದು,ಇದು ಇತರ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದೆ. ಸಾರ್ವಜನಿಕರು ಇಬ್ಬರನ್ನೂ ಬಸ್‌ನಿಂದ ಇಳಿಸಿ ಬುದ್ಧಿಮಾತು ಹೇಳುವ ವೀಡಿಯೋ ವೈರಲ್ ಆಗಿದೆ. ಬಸ್ಸಿನಲ್ಲಿ…

ದಕ್ಷಿಣ ಕನ್ನಡ

ಬೆಳ್ತಂಗಡಿ : ಸೋಮಂತಡ್ಕದಲ್ಲಿ ಆಟೋರಿಕ್ಷಾ ಪಲ್ಟಿ, ಪ್ರಯಾಣಿಕನಿಗೆ ಗಂಭೀರ ಗಾಯ

ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಗಾಯಗೊಂಡ ಪ್ರಯಾಣಿಕನನ್ನು ಕಕ್ಕಿಂಜೆ ನಿವಾಸಿ ಡೀಕಯ್ಯ ಎಂದು ಗುರುತಿಸಲಾಗಿದೆ. ಹೇಮಂತ್ ಕಕ್ಕಿಂಜೆ ಎಂಬವರಿಗೆ ಸೇರಿದ ಆಟೋ ಇದಾಗಿದ್ದು, ನಾಯಿ ಅಡ್ಡ ಬಂದ…

Karnataka State Politics Updates

ಇಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ | ಮತ ಚಲಾಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಶಾಸಕ ಹರೀಶ್ ಪೂಂಜಾ

ವಿಧಾನ ಪರಿಷತ್ತಿನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8ರಿಂದ ಮತದಾನ ಆರಂಭಗೊಂಡಿದ್ದು ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಆಯಾ ಕ್ಷೇತ್ರಗಳ ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಪಟ್ಟಣ ಪಂಚಾಯತ್, ನಗರಸಭೆ ಹಾಗೂ…

ಉಡುಪಿ

ರಾಮ್ ಸೇನಾ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ರಾಮ್ ಸೇನಾ ಆಗ್ರಹ

ಮಂಗಳೂರು: ವಾಹನದ ಇನ್ಸೂರೆನ್ಸ್ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಉಡುಪಿಯ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು ಏಕಾಏಕಿ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿ ಉಡುಪಿ ರಾಮ್ ಸೇನಾ ಕಾರ್ಯಕರ್ತ ಬಸವರಾಜ್ ಎಂದು ಗುರುತಿಸಲಾಗಿದೆ. ವ್ಯಕ್ತಿಯ ಬೆನ್ನು,…

latest

ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಬ್ರಿಗೇಡಿಯರ್ ಲಿದ್ದರ್ ಹಾಗೂ ಸಿಡಿಎಸ್ ರಾವತ್ ದಂಪತಿಗಳ ಅಂತ್ಯಕ್ರಿಯೆ ಇಂದು

ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಬ್ರಿಗೇಡಿಯರ್ ಲಿದ್ದರ್ ಹಾಗೂ ಸಿಡಿಎಸ್ ರಾವತ್ ದಂಪತಿಗಳ ಅಂತ್ಯಕ್ರಿಯೆ ಇಂದು. ಡಿಸೆಂಬರ್ ಎಂಟರಂದು ಕೂನೂರು ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ 13 ಜನ ಮರಣ ಹೊಂದಿದ್ದಾರೆ. ಅವರಲ್ಲಿ ಒಬ್ಬರಾದ ಹುತಾತ್ಮ…

Interesting

ಇಬ್ಬರು ಹೆಂಡಿರ ಗಂಡನಿಗೆ ವಾರದಲ್ಲಿ ಒಂದೇ ರಜೆ!! ಒಂದು ರಜೆಯಲ್ಲಿ ಇಬ್ಬರನ್ನೂ ಆತ ನಿಭಾಯಿಸುವುದು ಹೇಗೆ!??

ಇಲ್ಲೊಬ್ಬ ಪತಿಮಹಾಷಯ ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಒಬ್ಬಾಕೆಗೆ ಮಾತ್ರ ಹೆಚ್ಚು ಪ್ರೀತಿ ತೋರಿಸಿ ಇನ್ನೊಬ್ಬಾಕೆಯನ್ನು ಕೊಂಚ ಕಡೆಗಣಿಸಿದ ಪರಿಣಾಮ ಠಾಣೆಯ ಮೆಟ್ಟಿಲೇರಿದ ಪ್ರಕರಣ ಸದ್ಯ ಒಂದು ಹಂತ ತಲುಪಿದ್ದು, ಇಬ್ಬರಿಗೂ ಸಮಪಾಲಾಗಿ, ಆತನಿಗೆ ಒಂದು ರಜೆ ನೀಡಿದ ವಿಶೇಷ…

ದಕ್ಷಿಣ ಕನ್ನಡ

ಪುತ್ತೂರು: ಗಾಯಗೊಂಡು ರೈಲ್ವೆ ಹಳಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿ!! ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ

ಪುತ್ತೂರು: ಇಲ್ಲಿನ ನೇರಳಕಟ್ಟೆ-ಬಂಟ್ವಾಳ ರೈಲು ನಿಲ್ದಾಣದ ಬಾಯಿಲ ಗ್ರಾಮದ ರೈಲ್ವೇ ಹಳಿಯ ಪಕ್ಕದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಅಪರಿಚಿತರೊಬ್ಬರು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ಞಾಹೀನವಾಗಿ ಕಂಡುಬಂದಿರುವ ವ್ಯಕ್ತಿಗೆ ಸುಮಾರು 40 ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು,ವಾರಿಸುದಾರರು ಇದ್ದಲ್ಲಿ ರೈಲ್ವೇ…