ಕಡಬ : ಕಾಣಿಯೂರಿನ ಅಂಗಡಿಯಿಂದ ಹಾಡುಹಗಲೇ 1.20 ಲಕ್ಷ ನಗದು ಕಳವು
ಕಾಣಿಯೂರು: ಹಾಡಹಗಲೇ ಅಂಗಡಿಯಿಂದ ರೂ 1.20ಲಕ್ಷ ನಗದು ಕಳವುಗೈದ ಘಟನೆ ಕಾಣಿಯೂರಿನಲ್ಲಿ ಗುರುವಾರ ನಡೆದಿದೆ. ದಿವೀಶ್ ಅಂಬುಲ ಎಂಬವರು ಕಾಣಿಯೂರಿನಲ್ಲಿ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನಲ್ಲಿ ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯ ಮೇಜಿನ ಡ್ರಾವರ್‌ನಲ್ಲಿ ಹಣವನ್ನು ಇಟ್ಟಿದ್ದರು. ಮಧ್ಯಾಹ್ನ ದಿವೀಶ್…










