ಡಿ.31ರಿಂದ ಜ.2 : ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ | ಎರಡು ವರ್ಷದ ಬಳಿಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ ಸಾಂಸ್ಕೃತಿಕ ರಂಗದ ವೈವಿಧ್ಯತೆ
ಮೂಡಬಿದಿರೆ :ಎರಡು ವರ್ಷಗಳ ನಂತರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮತ್ತೆ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ವೈಭವಿಸಲಿದೆ. ಈ ವರ್ಷ ಎರಡೂ ಕಾರ್ಯಕ್ರಮಗಳು ಜಂಟಿಯಾಗಿ ನಡೆಯಲಿದೆ. ಡಿ.31ರಿಂದ ಜ.2ರವರೆಗೆ ಜಂಟಿ ಉತ್ಸವಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 2021ರ ಡಿಸೆಂಬರ್ 31ರಂದು ಆಳ್ವಾಸ್ ವಿರಾಸತ್…










