ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2021

ಉಡುಪಿ

ದ.ಕ. : ಕಾಂಗ್ರೆಸ್ಸಿನಿಂದ ಮಂಜುನಾಥ ಭಂಡಾರಿ ವಿಧಾನಪರಿಷತ್‌ಗೆ ಅಭ್ಯರ್ಥಿ

ಮಂಗಳೂರು : ರಾಜೇಂದ್ರ ಕುಮಾರ್ ಕಣದಿಂದ ಹಿಂದಕ್ಕೆ ಸರಿದಿದ್ದು,ಕಾಂಗ್ರೆಸ್ ಅಭ್ಯರ್ಥಿಯಾಗಿ ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಮಂಜುನಾಥ್ ಭಂಡಾರಿ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ.ಈ ಕುರಿತು ಅಧಿಕೃತವಾಗಿ ಕೆಪಿಸಿಸಿ ಪಟ್ಟಿ ಬಿಡುಗಡೆ ಮಾಡಲಿದೆ.ಕಾಂಗ್ರೆಸ್‌‌ನಿಂದ 11 ಮಂದಿ ಅಭ್ಯರ್ಥಿಯಾಗಿ ಸ್ಪರ್ಧಿಸುವ…

ದಕ್ಷಿಣ ಕನ್ನಡ

ಕುಂಡಡ್ಕ‌ : ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂಡಡ್ಕ :ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀ ಆದಿ ಬ್ರಹ್ಮ ಮೊಗೇರ್ಕಳ‌, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮವು ಡಿ.18 ಮತ್ತು‌ 19 ರಂದು ನಡೆಯಲಿದ್ದು ನ.…

ದಕ್ಷಿಣ ಕನ್ನಡ

ವಿಧಾನ ಪರಿಷತ್ ಚುನಾವಣೆಯಿಂದ ಹಿಂದಕ್ಕೆ ಸರಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ | ವರ್ಕೌಟ್ ಆಯಿತೇ ಎಸ್.ಟಿ.ಸೋಮಶೇಖರ್ ಟಾಂಗ್

ಉಡುಪಿ : ದ.ಕ. ಉಡುಪಿ ಮತಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಮಾಡಿ ಉಭಯ ಜಿಲ್ಲೆಗಳ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ್ದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ ಕುಮಾರ್‌ ಅವರು ಇದೀಗ ಸ್ಪರ್ಧಾ ನಿರ್ಧಾರದಿಂದ…

ದಕ್ಷಿಣ ಕನ್ನಡ

ಮೆಲ್ಕಾರ್:ಕುಡಿದು ಕಿಕ್ಕೇರಿದ ಪುಂಡರ ತಂಡಗಳ ನಡುವೆ ಬಾರ್ ಮುಂಭಾಗ ಹೊಡೆದಾಟ!| ಬಾಟಲಿಯಿಂದ ಹಲ್ಲೆ ನಡೆಸುವ ದೃಶ್ಯ ವೈರಲ್

ಬಂಟ್ವಾಳ : ಇಲ್ಲಿನ ಮೆಲ್ಕಾರ್ ಎಂಬಲ್ಲಿ ಬಾರ್ ಒಂದರ ಮುಂಭಾಗ ಕುಡಿದು ಕಿಕ್ಕೇರಿದ್ದ ಪುಂಡರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಹೊಡೆದಾಡಿಕೊಳ್ಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದ.ಕ. : ಕಾಂಗ್ರೆಸ್ಸಿನಿಂದ ಮಂಜುನಾಥ ಭಂಡಾರಿ ವಿಧಾನಪರಿಷತ್‌ಗೆ…

latest

ಸತ್ತು ಬಿದ್ದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳಿಸುತ್ತಿರುವ ತಾಯಿ ಆನೆ|ತನ್ನ ಕಾಲುಗಳಲ್ಲಿ ದೂಡುತ್ತಾ’ಎದ್ದೇಳು-ಎದ್ದೇಳು’ಎಂದು ಅಳುತ್ತಿರುವ ಆನೆ

ತನ್ನ ಮಗು ಏನೇ ಕೆಟ್ಟದು ಮಾಡಿದರೂ ಆಕೆಗೆ ಮಾತ್ರ ತನ್ನ ಮಗುವೇ ಎಲ್ಲಾ. ಕರುಳು ಬಳ್ಳಿ ಸಂಬಂಧ ಅನ್ನೋದೆ ಇದಕ್ಕೆ,ಇವರಿಬ್ಬರ ಸಂಬಂಧ ಮಾತ್ರ ಬಿಡಿಸಲಾರದ ಕೊಂಡಿ. ಈ ಸಂಬಂಧ ಮಾನವ ಕುಲಕ್ಕೆ ಮಾತ್ರ ಸೀಮಿತವಾಗದೆ ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದೇ…

ದಕ್ಷಿಣ ಕನ್ನಡ

ಬಂಟ್ವಾಳ : ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಮಹಿಳೆ

ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಮಹಿಳೆಯೋರ್ವಳು ನದಿಗೆ ಹಾರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ವೇಳೆ ಗೆ ನೇತ್ರಾವತಿ ಸೇತುವೆಯಿಂದ ಮಹಿಳೆಯೊರ್ವಳು ಹಾರಿದ್ದನ್ನು ವಾಹನ ಸವಾರರು ನೋಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳೀಯ…

Karnataka State Politics Updates

ಕಾರ್ಪೊರೇಷನ್ ಚುನಾವಣೆಯಲ್ಲಿ ಸೋತ ವ್ಯಕ್ತಿಯೊಬ್ಬರಿಂದ ಅರ್ಧ ತಲೆ, ಅರ್ಧ ಮೀಸೆ ಬೋಳಿಸಿ ಪ್ರತಿಭಟನೆ |ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿ ಆಗೋತನಕ ಹಾಗೇ ಇರೋದಾಗಿ ಭೀಷ್ಮ ಪ್ರತಿಜ್ಞೆ

ನೆಲ್ಲೂರು:ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಟಿಡಿಪಿ ಮುಖಂಡರೊಬ್ಬರು,ಶುಕ್ರವಾರ ಅರ್ಧ ತಲೆ ಕೂದಲು ಹಾಗೂ ಅರ್ಧ ಮೀಸೆಯನ್ನು ಬೋಳಿಸಿಕೊಂಡಿದ್ದಾರೆ.ಅಲ್ಲದೆ,ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಾನು ಹೀಗೆ ಇರುತ್ತಿನೆಂದು ಪಣ ತೊಟ್ಟಿದ್ದಾರೆ. ಆಂಧ್ರ ಪ್ರದೇಶ ಮಾಜಿ…

latest

ಮಸೀದಿಗೆ ಹಿಂದೂ ಮಹಿಳೆಯರ ಪ್ರವೇಶ | ಮುಸ್ಲಿಂ‌ ಮಹಿಳೆಯರಿಗೆ ಇಲ್ಲದ ಅವಕಾಶ ಹಿಂದೂಗಳಿಗೆ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಚರ್ಚೆಗೆ ಕಾರಣವಾದ ವಿಚಾರದ ಬಗೆಗೆ ಕೆಲ ಹಿಂದೂ ಮುಖಂಡರುಗಳು ಕೂಡಾ ಗರಂ ಆಗಿದ್ದಾರೆ. ಲವ್ ಜಿಹಾದ್ ತಡೆ ಮುಂತಾದ ಹಲವು ವಿಚಾರಗಳ ಬಗೆಗೆ ಸದಾ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳು…

latest

ಕಾಡು ಪ್ರಾಣಿಗಳಿಗೆ ಇಟ್ಟ ಉರುಳಿಗೆ ಬಿದ್ದ ಚಿರತೆ | ಅರಣ್ಯ ಇಲಾಖೆಯಿಂದ ರಕ್ಷಣೆ

ಬಂಟ್ವಾಳ : ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಕಾಡುಪ್ರಾಣಿಗಳಿಗೆ ಇಟ್ಟಿದ್ದ ಉರುಳಿಗೆ ಚಿರತೆ ಸಿಲುಕಿದ್ದು ಪಶುವೈದ್ಯ ಡಾ. ಯಶಸ್ವಿ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ ಚಿರತೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ. ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ…

ದಕ್ಷಿಣ ಕನ್ನಡ

ಶಿಕ್ಷಣದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ: ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್.

ಕಡಬ: ವಿದ್ಯಾರ್ಥಿಗಳು ಸಾಧಕರ ಜೀವನವನ್ಬು ಆದರ್ಶವಾಗಿಟ್ಟುಕೊಳ್ಳಬೇಕು. ಇದಕ್ಕೆ ಸಂಸ್ಕಾರಭರಿತ ಶಿಕ್ಷಣವೂ ಅಗತ್ಯ. ಶಿಕ್ಷಣದಿಂದಲೇ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ನಡೆದ…