ಕೊಕ್ಕಡ: ಜಾನುವಾರು ಅಕ್ರಮ ಸಾಗಾಟ ಆರೋಪಿ ಬಂಧನ; ಜಾನುವಾರು, ಪಿಕಪ್ ವಶ
ನೆಲ್ಯಾಡಿ: ಪಿಕಪ್ ವಾಹನವೊ೦ದರಲ್ಲಿ ಸಾಗಾಟ ಮಾಡುತ್ತಿದ್ದ ನ.20ರಂದು ಬೆಳಿಗ್ಗೆ ಕೊಕ್ಕಡ ಸಮೀಪ ಪತ್ತೆ ಹಚ್ಚಿರುವ ಧರ್ಮಸ್ಥಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವೊಂದನ್ನು ದಾಖಲಿಸಿ ಜಾನುವಾರು ಹಾಗೂ ಪಿಕಪ್ ವಶಪಡಿಸಿಕೊಂಡಿದ್ದಾರೆ. ಕೊಣಾಲು ನಿವಾಸಿ ಕೆ.ಎಂ.ತೋಮಸ್ ಬಂಧಿತ ಆರೋಪಿ. ಈತ…










