ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಮಂಗಳೂರು | ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ಬಂಧನ

ಮಹಿಳಾ ಸಿಬ್ಬಂದಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಫಾರೂಕ್ (47) ಬಂಧಿತ ಆರೋಪಿ. ಘಟನೆಯ ವಿವರ: ತನ್ನ…

News

ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಂದೆಯೇ ಪೈಲೆಟ್ | ತಂದೆಯನ್ನು ಸಮವಸ್ತ್ರದಲ್ಲಿ ಕಂಡ ಈ ಪೋರಿಯ ಖುಷಿಗೆ ಪಾರವೇ ಇಲ್ಲ!! | ಇಲ್ಲಿದೆ ನೋಡಿ ಆ ಮುದ್ದಾದ ವಿಡಿಯೋ

ತಂದೆ ಮಗಳ ಸಂಬಂಧ ಏನೋ ಒಂಥರಾ ಒಂಥರಾ ಚಂದ. ಕರಗದಷ್ಟು ಪ್ರೀತಿ ಎನ್ನುವ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋನೇ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ…

Breaking Entertainment News Kannada

‘ಕೋಟಿಗೊಬ್ಬ’ನ ಕಾಣದೆ ರಾಜ್ಯದಲ್ಲೆಡೆ ರೊಚ್ಚಿಗೆದ್ದ ಜನ | ಅಭಿನಯ ಚಕ್ರವರ್ತಿಯ ಸಿನಿಮಾ ರಿಲೀಸ್ ವಿಳಂಬ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್ ಅಭಿನಯದ ಸಲಗ ಹಾಗೂ ಕಿಚ್ಚ ಸುದೀಪ್​ ಅವರ ಕೋಟಿಗೊಬ್ಬ 3 ತೆರೆ ಕಂಡಿದೆ. ಕೊರೋನಾ ಲಾಕ್​ಡೌನ್​…

News

ಸಹಾಯಕ ಪ್ರೊಫೆಸರ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ | ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ತಡೆಹಿಡಿದ ಯುಜಿಸಿ

ಸಹಾಯಕ ಪ್ರೊಫೆಸರ್ ಆಗ ಬಯಸುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಪಿಎಚ್‌ಡಿ ಕಡ್ಡಾಯ ಎಂಬ ಆದೇಶವನ್ನು ಆಯೋಗ ತಡೆಹಿಡಿದಿದ್ದು, ಇದರಿಂದ ಅದಷ್ಟು ಪ್ರೊಫೆಸರ್ ಹುದ್ದೆಗೆ ಸೇರಬಯಸುವವರಿಗೆ ನಿರಾಳವಾಗಿದೆ. ಸಹಾಯಕ ಪ್ರೊಫೆಸರ್ ಹುದ್ದೆಗಳಿಗೆ ಪಿಎಚ್‌ಡಿ ಕಡ್ಡಾಯ. ಆದರೆ ಈ ಬಾರಿ ಈ…

Karnataka State Politics Updates

ಬಿಜೆಪಿ ಪರ ಚುನಾವಣೆಗೆ ನಿಂತ ವ್ಯಕ್ತಿಗೆ ತೀವ್ರ ಮುಜುಗರ ತಂದಿಟ್ಟ ಫಲಿತಾಂಶ | ಮನೆ-ಮನೆ ತಿರುಗಾಡಿ ಭರ್ಜರಿ ಪ್ರಚಾರ ಮಾಡಿದ ಈತನ ಪಾಲಿಗೆ ದೊರಕಿದ್ದು ಕೇವಲ ಒಂದು ಮತ | ಮನೆಯಲ್ಲಿ ನಾಲ್ವರು ಸದಸ್ಯರಿದ್ದರು ಸಿಕ್ಕಿದ್ದು ಮಾತ್ರ ಸಿಂಗಲ್ ವೋಟ್

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಎಂಬುವರು ಕೇವಲ ಒಂದೇ ಒಂದು ಮತವನ್ನು ಪಡೆಯುವ ಮೂಲಕ ದೊಡ್ಡ ಸೋಲು ಅನುಭವಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ತಮ್ಮ ಕುಟುಂಬದಲ್ಲಿ ನಾಲ್ವರು…

News

ಗರ್ಭಿಣಿಯರ ಗರ್ಭಪಾತದ ವಿಷಯದಲ್ಲಿ ಹೊಸದಾಗಿ ಬಂದ ಕೇಂದ್ರದ ಕಾಯ್ದೆ | ಯಾರೆಲ್ಲ ಎಷ್ಟು ವಾರದ ಗರ್ಭಪಾತ ಮಾಡ್ಕೊಬಹುದು ಎಂಬ ವಿವರ ಇಲ್ಲಿದೆ

ಗರ್ಭಿಣಿಯರ ಗರ್ಭಪಾತದ ಕುರಿತು ಹೊಸ ನಿಯಮವೊಂದನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದ್ದು,ನಿರ್ದಿಷ್ಟ ವರ್ಗಗಳ ಗರ್ಭಿಣಿಯರಿಗೆ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡುವುದಕ್ಕೆ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ನೀಡಿದೆ. ಇದರ ಪ್ರಕಾರ, ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಧಾರಣೆಯ ಮುಕ್ತಾಯದ ಮೇಲಿನ…

News

ಹುಟ್ಟುಹಬ್ಬದ ದಿನದಂದು ಬರೋಬ್ಬರಿ 550 ಕೇಕ್ ಗಳನ್ನು ಕತ್ತರಿಸಿದ ವ್ಯಕ್ತಿ !! | ವೈರಲ್ ಆಗಿದೆ ಆತನ ಕೇಕ್ ಕಟ್ಟಿಂಗ್ ವಿಡಿಯೋ

ಹುಟ್ಟುಹಬ್ಬ ಅಂದರೆ ಸಡಗರ ಸಂಭ್ರಮ. ಪ್ರತಿ ವರ್ಷದ ಹುಟ್ಟು ಹಬ್ಬದ ದಿನದಂದು ಏನಾದರೂ ಹೊಸದನ್ನು ಮಾಡಲು ಕೆಲವರು ಇಷ್ಟಪಡುತ್ತಾರೆ. ಕೆಲವರು ರಕ್ತದಾನ, ಇನ್ನೂ ಕೆಲವರು ಅನಾಥಾಶ್ರಮ/ ವೃದ್ಧಾಶ್ರಮ ಭೇಟಿ ಹೀಗೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ. ಅಂತೂ ಇಂತೂ…

News

ಕರ್ನಾಟಕದ ರೈತರು ಬಳಸುವ ಡೀಸೆಲ್,ಪೆಟ್ರೋಲ್ ಪ್ರತೀ ಲೀಟರ್‌ಗೆ 20 ರೂ.ಸಬ್ಸಿಡಿ

ಕರ್ನಾಟಕದ ರೈತರಿಗೆ ಗುಡ್‌ನ್ಯೂಸ್ ಒಂದಿದ್ದು,ಅದೇನೆಂದರೆ ತಾವು ಬಳಸುವ ಲೀಟರ್, ಪೆಟ್ರೋಲ್ ಗೆ ಪ್ರತೀ ಲೀಟರ್ ಗೆ 20 ರೂ ಸಬ್ಸಿಡಿ ನೀಡುವ ಯೋಜನೆಗೆ ಕೃಷಿ ಇಲಾಖೆ ಮುಂದಾಗಿದೆ. ಇಂತಹ ಯೋಚನೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ್ದಾಗಲಿದೆ. ಚಿತ್ರದುರ್ಗದ ಶರಣ…

News

ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿವೆಯಂತೆ ಏಲಿಯನ್ ಗಳು | ಹೊರಬಿದ್ದಿದೆ ಸ್ಫೋಟಕ ಮಾಹಿತಿ

ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯೇ?ಇನ್ನೆಲ್ಲೋ ಮತ್ತೊಂದು ಗ್ರಹದಲ್ಲಿ ಜೀವ ಸಂಕುಲ ಇದೆಯೇ? ಏಲಿಯನ್ಸ್ ಥಿಯರಿ ನಿಜಕ್ಕೂ ನಿಜವೇ? ಎಂಬೆಲ್ಲ ಪ್ರಶ್ನೆಗಳು ಇಂದು-ನಿನ್ನೆಯದಲ್ಲ. ಅದೆಷ್ಟೋ ವಿಜ್ಞಾನಿಗಳು ಇದರ ಸಂಶೋಧನೆ ನಡೆಸಿ ಇರುವಿಕೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೂ ಇದುವರೆಗೂ…

News

ಆಯುಧ ಪೂಜೆಯ ದಿನ ಯಾಕೆ ವಾಹನಗಳನ್ನು ಪೂಜಿಸಬೇಕು | ಆಯುಧ ಪೂಜೆಯ ಮಹತ್ವ |

ನವರಾತ್ರಿ ಹಬ್ಬ ಮುಗಿಯುತ್ತಿದೆ. ಇಂದು ಒಂಬತ್ತನೇಯ ದಿನ. ನವಮಿ ಅಥವಾ ಆಯುಧಪೂಜೆ ಎಂದು ಇಂದು ಆಚರಣೆ ಮಾಡಲಾಗುತ್ತದೆ. ಈ ದಿನ ಹಿಂದೂಗಳಲ್ಲಿ ವಿಶೇಷವಾದ ಆಚರಣೆಗಳನ್ನು ಮಾಡಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಇಂದು ಆಯುಧಗಳನ್ನು ಪೂಜೆ…