ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2021

Education

ರೈತರ ಮಕ್ಕಳಿಗೆ ಹೊಸ ಯೋಜನೆ ರೂಪಿಸಿದ ಕರ್ನಾಟಕ ಸರ್ಕಾರ | ಮಕ್ಕಳ ವಿದ್ಯಾರ್ಥಿವೇತನಕ್ಕಾಗಿ 1000ಕೋಟಿ ರೂ.ಮೀಸಲಾಗಿಟ್ಟ ಸಿಎಂ

ಕರ್ನಾಟಕ ಹೊಸದಾಗಿ ರೈತರ ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ಪರಿಚಯಿಸಿದೆ.ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಆಗಸ್ಟ್ 7 ರಂದು ಹೊಸ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದೆ. ಶೀಘ್ರವೇ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿದೆ. ರೈತರ ಮಕ್ಕಳ ಉನ್ನತ ಶಿಕ್ಷಣವನ್ನು…

ಬೆಂಗಳೂರು

ನೈತಿಕ ಪೊಲೀಸ್‌ಗಿರಿ ನೈತಿಕವೋ,ಅನೈತಿಕವೋ | ಮತ್ತೆ ಶುರುವಾಗಿದೆ ಚರ್ಚೆ,ಬೊಮ್ಮಾಯಿ ಅವರಿಗೆ ಸಿದ್ದು ತರಾಟೆ

ನೈತಿಕತೆ ಇಲ್ಲದೆ ಬದುಕುವುದಕ್ಕಾಗಲ್ಲ. ಎಲ್ಲಾ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ; ನೈತಿಕತೆಗೆ ಧಕ್ಕೆಯಾದಾಗ ಆ್ಯಕ್ಷನ್,ರಿಯಾಕ್ಷನ್ ಇರುತ್ತದೆ. ಅದನ್ನು ಸಮಾಜ ಆವಾಗಾವಾಗ ಅನುಭವಿಸಿದೆ. ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಭೇಟಿ ವೇಳೆ…

Entertainment

ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕೊರಳು ಜಗ್ಗಿಕೊಂಡು ನಗುತ್ತಾ ಕುಳಿತ ವಧು | ನಸುನಗಲು ಕಾರಣ ಗೊತ್ತಲ್ವಾ ಬಾಸ್ ?!

ಕೇವಲ ಭಾರತೀಯರಿಗಲ್ಲ, ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನದ ಆಭರಣ ಎಂದರೆ ಬಹಳ ಇಷ್ಟ. ಅದರಲ್ಲಿಯೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಚಿನ್ನ ಮಂಗಳಕರವೆಂದೂ ಪರಿಗಣಿಸಲಾಗಿದೆ. ಮದುವೆಯಾಗುವ ವಧು ಮತ್ತು ಮದುವೆ ಸಮಾರಂಭದಲ್ಲಿ ಭಾಗವಹಿಸುವ ಮಹಿಳೆಯರು ಮೈಮೇಲೆ ಆಭರಣ ಹೇರಿಕೊಂಡು ಕೊರಳು ಕೊಂಕಿಸಿ…

News

ಪುತ್ತೂರಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಮಾನವನ್ನೇ ಹೋಲುವ ಬೃಹತ್ ಆಕಾರದ ಕುಲೆ!! ಅತೀ ವಿರಳ,ವಿಶೇಷವಾದ ಕುಲೆ ಕಂಡು ಅರೆಕ್ಷಣ ತಬ್ಬಿಬ್ಬಾದ ಜನ

ಪುತ್ತೂರಿನಲ್ಲಿ ಇದ್ದಕ್ಕಿದ್ದಂತೆ ಕುಲೆಯೊಂದು ಪ್ರತ್ಯಕ್ಷವಾಗಿ ಕೆಲ ಕಾಲ ನೋಡುಗರನ್ನು ಅಚ್ಚರಿಯ ಜೊತೆಗೆ ಖುಷಿಯ ಅಲೆಯಲ್ಲಿ ತೇಲಿಸಿದ ಘಟನೆಯೊಂದು ನವರಾತ್ರಿಯಲ್ಲಿ ನಡೆದಿದ್ದು, ಸದ್ಯ ಕುಲೆಯ ಫೋಟೋ, ವೀಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಕುಲೆ ಕಂಡ ನೆಟ್ಟಿಗರು…

News

14 ನೆಯ ವಯಸ್ಸಿಗೇ ಶುರುಹಚ್ಚಿಕೊಂಡ ಆಕೆ ಈತನಕ ಉದುರಿಸಿದ್ದು ಒಂದು ಡಜನ್ ಮಕ್ಕಳು | 36 ರ ಈ ಬರ್ತ್ ಮಶೀನ್ ನ ಶಾರ್ಟ್ ಟರ್ಮ್ ಟಾರ್ಗೆಟ್ 17 !

ಆಕೆ 14 ವರ್ಷಕ್ಕೆ ಶುರುಮಾಡಿದ ಪ್ರೊಜೆಕ್ಟ್ ಇವತ್ತಿಗೂ ನಿಂತಿಲ್ಲ. ಈಗ ಆಕೆಗೆ 36 ವರ್ಷ ವಯಸ್ಸು. ಆಕೆಯ ದೊಡ್ಡ ಮಗನಿಗೆ ಈಗ ಭರ್ತಿ 16. ಅವಳು ವೆರೋನಿಕಾ ಮೆರಿಟ್. ಮಗು ಮಾಡುವುದರಲ್ಲಿ ಅವಳು ಮೆರಿಟ್ ಸ್ಟೂಡೆಂಟ್. ಮೊದಲ ಗಂಡನಿಂದ…

News

ಇಂದು ಸವಣೂರಿನಲ್ಲಿ17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

ಸವಣೂರು ಶ್ರೀ ಶಾರದಾಂಬಾ ಸೇವಾ ಸಂಘಇದರ ವತಿಯಿಂದ ತಾರಿಕು 15-10-2021ನೇ ಶುಕ್ರವಾರ ಬೆಳಿಗ್ಗೆ ಗಂಟೆ 8-30ರ ಶುಭ ಮುಹೂರ್ತದಲ್ಲಿ 17ನೇ ವರ್ಷದಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಲಿದೆ. ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಭಾಗವಹಿಸಿ, ಉತ್ಸವವನ್ನು…

latest

ಮುರುಳ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಣಿಯೂರು : ಮುರುಳ್ಯ ಗ್ರಾಮದ ಸಮಹಾದಿಯಲ್ಲಿ ಯುವಕನೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.14 ರಂದು ನಡೆದಿದೆ. ಮುರುಳ್ಯ ಸಮಹಾದಿ ದಿ.ಶೀನ ಎಂಬವರ ಪುತ್ರ ಪ್ರದೀಪ (21) ಎಂಬವರು ಮನೆಯ ಸಮೀಪದ ಗುಡ್ಡದಲ್ಲಿ ಗೇರು ಬೀಜದ ಮರಕ್ಕೆ…

News

ಅ.15 : ಆರ್.ಎಸ್.ಎಸ್.ಜಿಲ್ಲಾ ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲೆಯ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮ ಅ.15ರಂದು ಬೆಳಿಗ್ಗೆ 9.15ಕ್ಕೆ ನಡೆಯಲಿದೆ. ಪುತ್ತೂರಿನ ಹಳೇ ಆರಕ್ಷಕ ವಸತಿ ನಿಲಯ ರಸ್ತೆಯಲ್ಲಿರುವ ‘ಪಂಚವಟಿ’ಯಲ್ಲಿ ಕಾರ್ಯಕ್ರಮ ಜರಗಲಿದೆ. 95 ವರುಷಗಳ ಇತಿಹಾಸ ಇರುವ…

News

ಮದುಮಗಳನ್ನು ನೋಡಲು ಅಮಲಿನಲ್ಲಿ ಗಾಡಿ ಓಡಿಸಿದವನ ನಡು ಮಧ್ಯಕ್ಕೆ ಬಿತ್ತು ದೊಡ್ಡ ಏಟು | ಇದೀಗ ಮದುವೆ ಗಂಡಿಗೆ ಅದೇ ಇಲ್ಲ !!

ಗೆಳತಿಯನ್ನು ಭೇಟಿಯಾಗಲು ಆತನಿಗೆ ಆತುರ. ಗೆಳತಿ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಆತನಲ್ಲಿ ಉದ್ವೇಗ. ಖುಷಿಯನ್ನು ಸಂಭ್ರಮಿಸಲು ಆತ ಗಂಟಲಿಗೆ ಒಂದಷ್ಟು ದ್ರವ ಸುರಿದುಕೊಂಡು ಕಾರನ್ನೇರಿದ್ದ. ಕುಡಿದ ಅಮಲಿಗೋ, ಮೈ ಮರವಿಗೋ ಆಘಾತವಂತೂ ನಡೆದು ಹೋಗಿದೆ. ಆದರಲ್ಲಾಗಲೇ ಆತ…

News

ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು !

ಮನೆಯ ಅಂಗಳದಲ್ಲಿದ್ದ ಮರವೊಂದು ಯಾವುದೇ ಮುನ್ಸೂಚನೆ ಇಲ್ಲದೆ ಬುಡಸಮೇತ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ತಾವೇ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿದ ಮರವೊಂದು ತಮ್ಮ ಜೀವಕ್ಕೆ…