ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಉಪ್ಪಿನಂಗಡಿ : ಹೆದ್ದಾರಿ ಬದಿಯಲ್ಲಿ ಕೋಣಗಳ ಮೃತದೇಹ ಪತ್ತೆ | ಅಕ್ರಮ ಜಾನುವಾರು ಸಾಗಾಟ ಶಂಕೆ,ಕ್ರಮಕ್ಕೆ ಹಿಂ.ಜಾ.ವೇ.ಆಗ್ರಹ

ಬೃಹತ್ ಗಾತ್ರದ ಎರಡು ಕೋಣಗಳ ಮೃತದೇಹಗಳು ಉಪ್ಪಿನಂಗಡಿ ಹಳೆಗೇಟು ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬದಿ ಪತ್ತೆಯಾಗಿದ್ದು, ಆಕ್ರಮ ಜಾನುವಾರು ಸಾಗಾಟಗಾರರು ಸತ್ತಿರುವ ಕೋಣಗಳನ್ನು ಇಲ್ಲಿ ಎಸೆದು ಹೋಗಿರಬಹುದೆಂದು ಅಂದಾಜಿಸಲಾಗಿದೆ, ಅಕ್ರಮವಾಗಿ ಜಾನುವಾರು ಸಾಗಾಟಗಾರರು ಜಾನುವಾರು ಸಾಗಿಸುತ್ತಿದ್ದಾಗ ಸತ್ತಿರುವ…

latest

ಶಾಂತಿಗೋಡು:ಕೋಳಿ ಅಂಕಕ್ಕೆ ದಾಳಿ, ಇಬ್ಬರ ಬಂಧನ, ಎರಡು ಕೊಳಿ,ನಗದು ವಶ

ಪುತ್ತೂರು:ಗುಡ್ಡವೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಎಸ್.ಐ ಸುತೇಶ್ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿ, 2ಕೋಳಿ ಹಾಗೂ ರೂ.700 ನಗದನ್ನು ವಶಪಡಿಸಿಕೊಂಡಿರುವ ಘಟನೆ ಅ.17ರಂದು ಶಾಂತಿಗೋಡು ಗ್ರಾಮದ ಪಜಿರೋಡಿ ಎಂಬಲ್ಲಿ ನಡೆದಿದೆ. ಶಾಂತಿಗೋಡು…

Latest Health Updates Kannada

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ | ಕಾರಣ ಏನು ಗೊತ್ತಾ ?

ಜಾತಿ ನಿಂದನೆ ಆರೋಪದಡಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಹಿಸ್ಸಾರ್ ಪೊಲೀಸರು ಬಂಧಿಸಿದ್ದಾರೆ. ವರ್ಷದ ಹಿಂದೆ ರೋಹಿತ್ ಶರ್ಮಾ ಜತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನು…

News

ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ ರಘುಪತಿ ಭಟ್ ಪ್ರಶ್ನೆ | ಕೇಸರಿ ಬಟ್ಟೆ ಧರಿಸಿದ ಕಾಪು ಪೊಲೀಸರ ಫೋಟೋಹಾಕಿ ಸಿದ್ದರಾಮಯ್ಯ ಟ್ವೀಟ್ ಹಿನ್ನೆಲೆ !

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯ ಕಾಪು ಪೊಲೀಸರು ಕೇಸರಿ ಬಟ್ಟೆ ಧರಿಸಿದ ಫೋಟೋ ಟ್ವೀಟ್ ಮಾಡಿ ಟೀಕಿಸಿದ್ದರು. ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ? ನೀವು ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ? ಪಚ್ಚೆ ಶಾಲು,…

News

ಪ್ರಾರ್ಥನೆ ನೆಪದಲ್ಲಿ ಮತಾಂತರ : ಚರ್ಚ್‌ಗೆ ನುಗ್ಗಿದ ಹಿಂದೂ ಸಂಘಟನೆ | ರೂವಾರಿ ಸೋಮಲಿಂಗ ಅವರಾದಿ ಬಂಧನ

ಹುಬ್ಬಳ್ಳಿ : ಕ್ರೈಸ್ತ ಸಮುದಾಯದವರಿಂದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭೈರಿದೇವರಕೊಪ್ಪದ ‘ಆಲ್ ಅಸೆಂಬ್ಲಿ ಆಫ್ ಗಾಡ್’ ಚರ್ಚ್‌ಗೆ ನುಗ್ಗಿದ ಘಟನೆ ಅ.17ರ ಭಾನುವಾರ ನಡೆದಿದೆ. ಪ್ರಾರ್ಥನೆ ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ ಗೊಳಿಸಲಾಗುತ್ತಿದೆ…

Karnataka State Politics Updates

ಸಿದ್ದರಾಮಯ್ಯ ಮತ್ತು ಎಚ್‍ಡಿಕೆಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ | ಗೋ ಹತ್ಯೆಯ ಶಾಪ ಎಚ್‍ಡಿಕೆ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದ ಯತ್ನಾಳ್

ವಿಜಯಪುರ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್‌ಎಸ್‌ಎಸ್‌ಗೆ ಯಾಕೆ ಗಂಟು ಬಿದ್ದಿದ್ದಾರೆ ಗೊತ್ತಿಲ್ಲ. ಇವರಿಬ್ಬರಿಗೆ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಮಾಧ್ಯಮಗಳೊಂದಿಗೆ ವಿಜಯಪುರ ಜಿಲ್ಲೆಯ ಸಿಂದಗಿ…

News

ಹಾಕಿಕೊಂಡ ಲೆಹೆಂಗಾ ಡ್ರೆಸ್ ಭಾರ ಇದೆಯಾ ಎಂದು ಕೇಳಿದ್ದಕ್ಕೆ ಸ್ಟೇಜ್ ನಲ್ಲೇ ‘ ಬನ್ನಿ ಎತ್ತಿ ನೋಡಿ’ ಅನ್ನೋದಾ ಈ ನಟಿ | ವೀಕ್ಷಕ ಗ್ಯಾಲರಿಯಲ್ಲಿ ಕೂತಿದ್ದ ಗಂಡನಿಗೆ ಶಾಕ್ !!

ಮನೊರಂಜನಾ ಚಾನೆಲ್ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಕಿರುತೆರೆ ತಾರೆಗಳ ಝಲಕ್ ಸದ್ದು ಮಾಡುತ್ತಿದೆ.ಅಕ್ಟೋಬರ್ 15ರಂದು ರಾತ್ರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ನಿವೇದಿತಾ ಗೌಡ. ಬಿಗ್‌ಬಾಸ್ ಖ್ಯಾತಿಯ…

News

ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿ

ಕಡಬ : ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ರವಿವಾರ ಭೇಟಿ ನೀಡಿದರು. ಕುಟುಂಬದ ಜೊತೆ ಆಗಮಿಸಿದ ಪೊಲೀಸ್ ಮಹಾ ನಿರ್ದೇಶಕರು, ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆ…

Entertainment

50 ರುಪಾಯಿಯ ಸೀರೆ ಆಫರ್ ಇಟ್ಟು 5000 ಮಹಿಳೆಯರನ್ನ ಅಂಗಡಿ ಮುಂದೆ ಕರೆಸಿದ ಮಾಲಿಕ|ಆದ್ರೆ ಕೊನೆಗೆ ಆತನಿಗೆ ಸಿಕ್ಕಿದ್ದು ಮಾತ್ರ 10 ಸಾವಿರ ರೂ.ಯ ದಂಡ!!

ಮಹಿಳೆಯರಿಗೆ ಒಡವೆ ಬಟ್ಟೆ ಅಂದ್ರೇನೆ ಜೀವ. ಅದರಲ್ಲೂ ಸೀರೆ ಅಂದ್ರೆ ತುಸು ಹತ್ರವೇ ಸರಿ.ಅಷ್ಟು ಇಷ್ಟ ಪಡೋ ಸೀರೆನ 50 ರುಪಾಯಿಗೆ ಪಡೆಬಹುದು ಅಂದ್ರೆ ಯಾರ್ ತಾನೇ ಸುಮ್ಮನಿರುತ್ತಾರೆ ಹೇಳಿ. ಆದ್ರೆ ಮಹಿಳೆಯರನ್ನು ಮನವೊಲಿಸೋಕೆ ಹೋಗಿ ಅಂಗಡಿ ಮಾಲೀಕನಿಗೆ…

Technology

ನೀವೂ ಕೂಡ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿ ಹಿಂಪಡೆಯಲು ಕಷ್ಟ ಅನುಭವಿಸಿದ್ದೀರೆ!?|ಹಾಗಿದ್ರೆ ಇಲ್ಲಿದೆ ನೋಡಿ ಪರಿಹಾರ

ಈಗಿನ ಕಾಲವಂತೂ ಡಿಜಿಟಲ್ ಮಯ. ಹಣದ ವಹಿವಾಟಿಗಾಗಿ ಬ್ಯಾಂಕ್ ಅಲೆಯ ಬೇಕಾದ ಅಗತ್ಯವೇ ಇಲ್ಲ. ಎಲ್ಲಾ ಕೆಲಸ ಮನೆಯಲ್ಲೇ ಕೂತು ಮುಗಿಸಬಹುದು. ಹಣ ಕಳಿಸುವುದರಿಂದ ಹಿಡಿದು ಸ್ವೀಕರಿಸುವವರೆಗೂ ಎಲ್ಲವನ್ನೂ ಮಾಡಬಹುದು. ಯುಪಿಐ , ನೆಟ್ ಬ್ಯಾಂಕಿಂಗ್ , ಮೊಬೈಲ್…