ಸೋಮವಾರ, 26 ಅಕ್ಟೋಬರ್ 2026
Trending

Fastrack Reflex Vox Smartwatch: ಫಾಸ್ಟ್ರಾಕ್‌ 71% ಡಿಸ್ಕೌಂಟ್‌ನಲ್ಲಿ ಮಾರಾಟ ; ಭಾರೀ ಅಗ್ಗದ ಬೆಲೆಯಲ್ಲಿ ಇಂದೇ ಖರೀದಿಸಿ!!

Fastrack Reflex Vox Smartwatch : ಫಾಸ್ಟ್ರಾಕ್‌ ರಿಪ್ಲೆಕ್ಸ್ ವೋಕ್ಸ್ ಸ್ಮಾರ್ಟ್ ವಾಚ್ ಇದೀಗ 71% ಡಿಸ್ಕೌಂಟ್‌ನಲ್ಲಿ ಮಾರಾಟ ವಾಗುತ್ತಿದೆ.

Fastrack Reflex Vox Smartwatch: ಫಾಸ್ಟ್ರಾಕ್‌ ರಿಪ್ಲೆಕ್ಸ್ ವೋಕ್ಸ್ ಸ್ಮಾರ್ಟ್ ವಾಚ್ (Fastrack Reflex Vox Smartwatch) ಇದೀಗ 71% ಡಿಸ್ಕೌಂಟ್‌ನಲ್ಲಿ ಮಾರಾಟ ವಾಗುತ್ತಿದೆ.

Sponsored

ಸದ್ಯ ವಾಚ್ ಪ್ರೀಯರು ಇದರ ಖರೀದಿಗೆ ಮುಗಿಬೀಳುತ್ತಿದ್ದಾರೆ. ಈ ವಾಚ್ 100 ಕೌಡ್ ಆಧಾರಿತ ವಾಚ್ ಫೇಸ್‌ಗಳನ್ನು ಹೊಂದಿದ್ದು, ಹಲವು ಉತ್ತಮ ಫೀಚರ್ ಗಳನ್ನು ಒಳಗೊಂಡಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಸ್ಮಾರ್ಟ್‌ವಾಚ್ (smartwatch) ಆಯತಾಕಾರದ ಡಯಲ್‌ನಲ್ಲಿ 1,69 ಇಂಚಿನ ಫ್ಲಾಟ್ ಟಚ್‌ಸ್ಟೀವ್ ಡಿಸ್‌ಪ್ಲೇ ಹೊಂದಿದ್ದು, HD ರೆಸಲ್ಯೂಶನ್‌ ಹೊಂದಿದೆ. ಈ ಡಿಸ್‌ಪ್ಲೇ ಅತ್ಯುತ್ತಮ ಗುಣಮಟ್ಟವನ್ನು ಚಿತ್ರಗಳನ್ನು ನೀಡಲಿದ್ದು, ವಿವಿಧ ವಿನ್ಯಾಸಗಳಲ್ಲಿ 100 ಕೌಡ್ ಆಧಾರಿತ ವಾಚ್ ಫೇಸ್‌ಗಳನ್ನು ಹೊಂದಿದೆ.

10+ಸ್ಪೋರ್ಟ್ಸ್ ಮೋಡ್ ಜೊತೆಗೆ 5 ATM ವಾಟರ್ ರೆಸಿಸ್ಟೆಂಟ್ ಫೀಚರ್ಸ್ ಪಡೆದುಕೊಂಡಿದ್ದು, ಬಳಸಲು ಸುಲಭವಾದ UI ನೊಂದಿಗೆ ಫಾಸ್ಟಾಕ್ ವೋಕ್ಸ್ ಆಪ್‌ಗೆ ಬೆಂಬಲ ನೀಡಲಿದೆ. ಈ ಪಾಸ್ಟಾಕ್ ರಿಪ್ಲೆಕ್ಸ್ ವೋಕ್ಸ್ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯ ಸಂದರ್ಭದಲ್ಲಿ ಹತ್ತು ದಿನಗಳವರೆಗೆ ಬ್ಯಾಕಪ್ ನೀಡಲಿದೆ. ಹಾಗೂ ವಾಚ್ ಡಾಕ್ ಚಾರ್ಜ‌್ರನೊಂದಿಗೆ ಪ್ಯಾಕ್ ಆಗಿದ್ದು, ಪೂರ್ಣವಾಗಿ ಚಾರ್ಜಿಂಗ್ ಆಗಲು 2 ಗಂಟೆಗಳ ಸಮಯ ಬೇಕಿದೆ.

ಇದು 24 X7 ಹೃದಯ ಬಡಿತ ಮಾನಿಟರ್, SPO2 (ರಕ್ತ ಆಮ್ಲಜನಕದ ಮಟ್ಟ) ಟ್ರ್ಯಾಕರ್ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿ ಟ್ರ್ಯಾಕರ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರು ತಮ್ಮ ದೈನಂದಿನ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬಹುದಾಗಿದೆ. ಇದರೊಂದಿಗೆ ನಿಮ್ಮ ಒತ್ತಡದ ಮಟ್ಟವನ್ನು ಮತ್ತು ನಿದ್ರೆಯ ಆರೋಗ್ಯವನ್ನು ಇದು ಪರಿಶೀಲಿಸಿ ನಿಮಗೆ ಮಾಹಿತಿ ನೀಡುತ್ತದೆ.

ಈ ವಾಚ್ ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್, ಒಳಬರುವ ಕರೆಗಳಿಗೆ ಸ್ಮಾರ್ಟ್ ನೋಟಿಫಿಕೇಶನ್ ಹಾಗೂ ಮೆಸೆಜ್‌ಗಳು ಮತ್ತು ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಆಪ್‌ಗಳಿಂದ ಬರುವ ಐಫೋನ್ ಸೌಲಭ್ಯ ಹೊಂದಿದ್ದು, ಎಚ್ಚರಿಕೆ ಮತ್ತು ಹವಾಮಾನ ನವೀಕರಣಗಳ ಫೀಚರ್ಸ್‌ ಅನ್ನು ಸಹ ನೀಡಲಿದೆ. ಜೊತೆಗೆ ಅಲೆಕ್ಸಾ ಫೀಚರ್ಸ್ ಸಹ ಇದರಲ್ಲಿದೆ.

ಈ ಸ್ಮಾರ್ಟ್‌ವಾಚ್ ಬೆಲೆ 6,991ರೂ. ಆಗಿದ್ದು, 71% ರಿಯಾಯಿತಿಯೊಂದಿಗೆ 1,994 ರೂ. ಗಳಿಗೆ ಖರೀದಿ ಮಾಡಬಹುದು ಕಪ್ಪು, ನೀಲಿ, ಗುಲಾಬಿ ಮತ್ತು ಕೆಂಪು ಬಣ್ಣಗಳಲ್ಲಿ ಈ ವಾಚ್ ಲಭ್ಯ ಇದ್ದು, ಇದನ್ನು ನೀವು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಇದನ್ನು ಓದಿ : Electric Car: ದೇಶದ ಅಗ್ಗದ ಎಲೆಕ್ಟ್ರಿಕ್ Suv ಕಾರ್ ಯಾವುದು ಗೊತ್ತಾ?

Comments are closed.