ರಷ್ಯಾ ಅಧ್ಯಕ್ಷನಿಗೆ ತಟ್ಟಿದ ಉಕ್ರೇನಿಯನ್ನರ ಶಾಪ !! | ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಪುಟಿನ್
ರಷ್ಯಾ-ಉಕ್ರೇನ್ ನಡುವೆ ಸತತ ಎರಡು ತಿಂಗಳಿಂದ ಯುದ್ಧ ನಡೆಯುತ್ತಿದೆ. ಈಗಾಗಲೇ ಅನೇಕ ಸಾವು-ನೋವುಗಳು ಕೂಡ ಆಗಿಹೋಗಿವೆ. ಆದರೆ ದೇಶವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿ ಕಂಗೆಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪುಟಿನ್ ಕ್ಯಾನ್ಸರ್‌ನಿಂದ…





