ಪಾಕಿಸ್ತಾನದ ಸಹಾಯ ಕೇಳಿದ ಉಕ್ರೇನ್ !!!ಅಣು ಬಾಂಬ್ ತಯಾರಿಸಲು ಪಾಕ್ ಗೆ ನಿಯೋಗ ಕಳಿಸಿದ ಜೆಲೆನ್ ಸ್ಕೀ!!!
ಉಕ್ರೇನ್ ಯುದ್ಧಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಯುದ್ಧದ ಸಿದ್ಧತೆಗೆ ಪಾಕಿಸ್ತಾನದ ಸಹಾಯ ಕೇಳಲು ಮುಂದಾಗಿದೆ. ಉಕ್ರೇನ್ ಎಲ್ಲರನ್ನೂ ಭಯಭೀತರನ್ನಾಗಿಸುವ ಬಲಿಷ್ಠವಾದ ಅಸ್ತೃವನ್ನೇ ತಯಾರಿಸಲು ಹೊರಟಿದೆ. ಈಗಾಗಲೇ ಅಣುಬಾಂಬ್ ತಯಾರಿಸಲು ಪಾಕಿಸ್ತಾನದ ಸಹಾಯ ಕೇಳಲು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕೀ…










