ಭಾನುವಾರ, 25 ಅಕ್ಟೋಬರ್ 2026
Trending

War

News

Iran-Israel War: ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಕ್ಲಸ್ಟರ್ ಬಾಂಬ್‌ಗಳು ಯಾವುವು? ಸಾವು-ನೋವು ಹೆಚ್ಚಿಸುವುದೇ ಇದರ ಗುರಿ

Iran-Israel War: ಇರಾನ್ ಇಸ್ರೇಲ್ ಮೇಲೆ ಕ್ಲಸ್ಟರ್ ಮಷಿನ್‌ಗಳಿಂದ ಶಸ್ತ್ರಸಜ್ಜಿತವಾದ ಕ್ಷಿಪಣಿ ಬಳಸಿ ದಾಳಿ ಮಾಡಿದ್ದು, ಇದು ಅಲ್ಲಲ್ಲಿ ಬಾಂಬ್‌ಗಳನ್ನು ಹಾಕುವ ಮೂಲಕ ಸಾವು ನೋವು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

News

Iran-Israel War: ಇರಾನ್ ಮೇಲೆ ದಾಳಿ ಮಾಡಲು ಇಸ್ರೇಲ್ ಸಂಪೂರ್ಣವಾಗಿ ಸಿದ್ಧ: ಮಧ್ಯಪ್ರಾಚ್ಯದಿಂದ ಅಮೆರಿಕದ ಸಿಬ್ಬಂದಿ ಸ್ಥಳಾಂತರ

Iran-Israel War: ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಮೆರಿಕದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್‌ ವರದಿ ಹೇಳಿದೆ.

News

Mock Drill : ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್!!

Mock Drill: ಕೇಂದ್ರ ಸರ್ಕಾರದ ಸೂಚನೆಯಂತೆ ಯುದ್ಧ ಸಂದರ್ಭ, ಜನರ ಸಹಕಾರ, ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮ, ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿ ಸೇರಿದಂತೆ ಹಲವು ವಿಚಾರಗಳನ್ನು ಈ ಮಾಕ್ ಡ್ರಿಲ್ ಮೂಲಕ ಜಾಗೃತಿ ನೀಡಲಾಗುತ್ತದೆ. 

News

ನೀರು ನಿಲ್ಲಿಸಿದರೆ ನಾವು ನಿಮ್ಮ ಶ್ವಾಸ ನಿಲ್ಲಿಸ್ತೇವೆ- 130 ಅಣು ಬಾಂಬ್‌ ಇಟ್ಟಿದ್ದು ಶೋ ಆಫ್ ಮಾಡಲು ಅಲ್ಲ- ಪಾಕ್‌ ಸಚಿವನ ಬೆದರಿಕೆ

Islamabad:ನಮ್ಮ (Pakistan) ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಇರಿಸಿಲ್ಲ. ಅವುಗಳೆಲ್ಲ ಭಾರತವನ್ನೇ ಗುರಿಯಾಗಿಸಿ ಇಡಲಾಗಿದೆ ಎಂದು ಪಾಕ್‌ ಸಚಿವ ಹನೀಫ್ ಅಬ್ಬಾಸಿ‌ (Hanif Abbasi) ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ.

News

CM Siddaramaiah : ಪಾಕಿಸ್ತಾನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಕುರಿತು ಬ್ರೇಕಿಂಗ್ ನ್ಯೂಸ್- ಕರ್ನಾಟಕ ಸಿಎಂ ಅನ್ನು ಕೊಂಡಾಡಿದ ನ್ಯೂಸ್ ಚಾನೆಲ್ ಗಳು

CM Siddaramaiah : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ.

Karnataka State Politics Updates

Russia and Ukraine war: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯ ಯುವಕನ ಸಾವು, ಕೆಲಸ ಸಿಗುತ್ತೆ ಎಂದು ‘Wagner Army’ ಸೇರಿದ್ದ ಮುಸ್ಲಿಂ ಯುವಕ !

ರಷ್ಯಾ ಮತ್ತು ಉಕ್ರೇನ್ (Russia and Ukraine War) ಯುದ್ಧದಲ್ಲಿ ಮತ್ತೋರ್ವ ಭಾರತೀಯ (one more Indian Death) ಸಾವನ್ನಪ್ಪಿದ್ದು, ಮಹಮದ್ ಅಸ್ಫಾನ್ (Mohammed Asfan) ಉಕ್ರೇನ್ ನ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈತ ಉಕ್ರೇನ್…

International

Israel-Palestinian war: ಇಸ್ರೇಲ್- ಪ್ಯಾಲೆಸ್ತೇನ್ ಯುದ್ಧ , ಪ್ಯಾಲೆಸ್ತೇನ್ ಪರ ನಿಂತ ಭಾರತ !! ಅಚ್ಚರಿ ಮೂಡಿಸಿದ ನಡೆ

Israel-Palestinian war: ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧ(Israel-Palestinian war) ಇಡೀ ಜಗತ್ತನೇ ನಲುಗಿಸಿದೆ. ಯುದ್ಧ ವಿಚಾರವಾಗಿ ಭಾರತವೂ ಸೇರಿದಂತೆ ಹಲವು ದೇಶಗಳು ಇಸ್ರೇಲ್ ಪರ ನಿಂತರೆ ಕೆಲವು ಮುಸ್ಲಿಂ ದೇಶಗಳು ಪ್ಯಾಲೆಸ್ತೇನ್ ಪರ ಬ್ಯಾಟ್ ಬೀಸಿದೆ. ಆದರೆ ಅಚ್ಚರಿ…

News

Russian- Ukraine War: ಡ್ರೋನ್ ಬಳಸಿ ಪುಟಿನ್ ಹತ್ಯೆಗೆ ಉಕ್ರೇನ್ ಸ್ಕೆಚ್! ಕೂದಲೆಳೆ ಅಂತರದಲ್ಲಿ ಪಾರಾದ ರಷ್ಯಾ ಅಧ್ಯಕ್ಷ! ವಿಡಿಯೋ ವೈರಲ್

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಉಕ್ರೇನ್ ಪ್ರಯತ್ನಿಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ.