SBI ನಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು | ಸುರಂಗ ಕೊರೆದು ಕೈಚಳಕ ತೋರಿದ ಕಳ್ಳರು
ಕಳ್ಳರು ತಮ್ಮ ಚತುರತೆಯಿಂದ ಕಳ್ಳತನ ಮಾಡಿ ಕೊನೆಗೆ ಸಿಕ್ಕಿಬಿದ್ದಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗೇ ಇದೀಗ ಕಾನ್ಪುರದಲ್ಲಿ ದರೋಡೆಕೋರರು ಸುರಂಗ ಕೊರೆದು ಅಲ್ಲಿನ SBI ಶಾಖೆಯಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.…










