News
Puttur: ಪುತ್ತೂರು: ಪ್ರಪಾತಕ್ಕೆ ಉರುಳಿದ ಬಸ್: ಚಾಲಕ ಮೃತ್ಯು
Puttur: ಅಕ್ಟೊಬರ್ 12 ರ ಮುಂಜಾನೆ ಪುತ್ತೂರಿನ (Puttur) ಉದನೆ ಸಮೀಪದ ಎಂಜಿರದಲ್ಲಿ ಖಾಸಗಿ ಬಸ್ ಒಂದು ಪ್ರಪಾತಕ್ಕೆ ಬಿದ್ದು ಚಾಲಕ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಷತ್ ಬಸ್ ನಲ್ಲಿ ಕೇವಲ ಚಾಲಕ ಮತ್ತು ನಿರ್ವಾಹಕರಿಬ್ಬರೇ ಇದ್ದ…


