ಶನಿವಾರ, 24 ಅಕ್ಟೋಬರ್ 2026

Transport Department changes job

News

ಬಸ್ಸಿನ ಛಾವಣಿಗಿಂತ ಎತ್ತರವಿದ್ದ ಕಂಡಕ್ಟರ್​- ಕೆಲಸವನ್ನೇ ಬದಲಿಸಿದ ಸಾರಿಗೆ ಇಲಾಖೆ

ಕಂಡಕ್ಟರ್ ಒಬ್ಬರು ಬಸ್ಸಿನ ಮೇಲ್ಚಾವಣಿಗಿಂತ ಎತ್ತರವಿದ್ದ ಕಾರಣ ನಿರಂತರ ಅವರಿಗೆ ಬೆನ್ನು ಮತ್ತು ಕುತ್ತಿಗೆಯ ನೋವು ಕಾಡುತ್ತಿತ್ತು. ಹೀಗಾಗಿ ತೆಲಂಗಾಣ ಸಾರಿಗೆ ಇಲಾಖೆ ಕರುಣೆ ಕೆಲಸವನ್ನೇ ಬದಲಿಸಿದೆ. ಯಸ್, ಸುಮಾರು 198 ಸೆಂಟಿಮೀಟರ್ (6 ಅಡಿ 6 ಇಂಚು)…