Interesting
ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಗೂಗಲ್ | ಇನ್ಮುಂದೆ ಸರ್ಚ್ ಪೇಜ್ ನಲ್ಲಿ ಈ ಕೆಲಸನೂ ಮಾಡಬಹುದು!
ಗೂಗಲ್ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಇದೀಗ ಹುಡುಕಾಟ ಪುಟಗಳಲ್ಲಿಯೇ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲು ಸರ್ಚ್ ಎಂಜಿನ್ ಗೂಗಲ್ (Search Engine Google) ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೌದು. ಗೂಗಲ್…

