Travel
Traffic Rules: ವಾಹನ ಸವಾರರೇ ಎಚ್ಚರ ಎಚ್ಚರ! ಇನ್ಮುಂದೆ ಇಲ್ಲೇನಾದರೂ ಬೈಕ್ ರೈಡ್ ಮಾಡಿದ್ರೆ ಫೈನ್ ಜೊತೆಗೆ ಬೀಳುತ್ತೆ ಕೇಸ್
ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತವ್ಯಸ್ತತೆಯಿಂದ ವಾಹನ ಸವಾರರಿಗೆ ಈ ಹೊಸ ನಿಯಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಟ್ರಾಫಿಕ್ ಕಿರಿ ಕಿರಿ ಇದ್ದದ್ದೇ. ಈ ಕಾರಣವಾಗಿ ಬೆಂಗಳೂರು ನಗರದ ಫುಟ್ಪಾತ್ ಮೇಲೆ…

