ತಿಮ್ಮಪ್ಪನ ಮೊದಲ ‘ಕರ್ನಾಟಕ ಆರತಿ’ಗೆ ಹೊಸ ರೂಲ್ಸ್ ತರಲು ಡಿಕೆಶಿ ಸಿದ್ಧತೆ – ಸಿಡಿದೆದ್ದ ಟಿಟಿಡಿ
ದೇಶದ ಅತ್ಯಂತ ಪ್ರಮುಖ ಧಾರ್ಮಿಕ ಹಾಗೂ ಶ್ರೀಮಂತ ಪುಣ್ಯಕ್ಷೇತ್ರವೆನಿಸಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಪ್ರತಿದಿನ ಮುಂಜಾನೆ ನಡೆಯುವ ವಿಶೇಷ ಸೇವೆಗಳಲ್ಲಿ ಒಂದಾದ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲಿ ಸಲ್ಲಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಕರ್ನಾಟಕ ಆರತಿ’ ಎಂದು ಕರೆಯಲಾಗುತ್ತದೆ. ಆದ್ರೆ…






