ನಡಿಗೆಯಲ್ಲಿ ತಿರುಮಲ ಬೆಟ್ಟವೇರಿದ ಕರ್ನಾಟಕ ಮೂಲದ 116ರ ಅಜ್ಜಿ – VIP ದರ್ಶನ ಕಲ್ಪಿಸಿದ TTD
ಕರ್ನಾಟಕ ಮೂಲದ 116 ವರ್ಷದ ನವನೀತಮ್ಮ ಅವರು ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ನಡಿಗೆಯಲ್ಲಿ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ. ಇವರ ಉತ್ಸಾಹ ಹಾಗೂ ಸಾಧನೆಯನ್ನು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಅವರಿಗೆ ವಿಐಪಿ ದರ್ಶನದ…








