ಸೋಮವಾರ, 26 ಅಕ್ಟೋಬರ್ 2026
Trending

The Off Road Centre

News

UK: ವಿಶ್ವ ಪ್ರವಾಸದಲ್ಲಿದ್ದ ಭಾರತ ಪ್ರವಾಸಿಗನ KTM ಬೈಕ್ ಯುಕೆಯಲ್ಲಿ ಕಳ್ಳತನ – ಹೊಸ ಬೈಕ್​​ನ್ನು ಗಿಫ್ಟ್ ಮಾಡಿದ ಮ್ಯಾನ್ಸ್‌ಫೀಲ್ಡ್ ವುಡ್‌ಹೌಸ್‌ನ ದಿ ಆಫ್ ರೋಡ್ ಸೆಂಟರ್ !!

  UK: ಮುಂಬೈ ಮೂಲದ ಯೋಗೇಶ್ ಅಲೆಕಾರಿ ಒಬ್ಬರೇ ಪ್ರಪಂಚ ಸುತ್ತಲು ಹೊರಟಿದ್ದಾರೆ. ಈ. ಮೂಲಕ 17 ದೇಶಗಳನ್ನು ತಮ್ಮ ಬೈಕ್​​ನಲ್ಲೇ ಸುತ್ತಿ ಯುಕೆಯಲ್ಲಿ ವಿರಮಿಸುವ ವೇಳೆ ಅವರ ಬೈಕ್ ಕಳ್ಳತನವಾಗಿದೆ. ಈ ಸಂದರ್ಭದಲ್ಲಿ ಡಿಕ್ಕೆ ತೋಚದಂತೆ ಕುಳಿತಿದ್ದ…