latest
ಕಾಫಿ ನಾಡಿಗೆ ಇಂದಿರಾ ಕೊಟ್ಟ ಭರವಸೆ ರಾಜೀವ್, ಸೋನಿಯಾ ಬಂದರೂ ನೆರವೇರಲಿಲ್ಲ! ಎಲ್ಲವನ್ನೂ ಈಡೇರಿಸಿದ್ದು ಮೋದಿ ಎಂದ ತೇಜಸ್ವಿ!
ದೆಹಲಿಯಲ್ಲಿ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಸದನದ ಎರಡೂ ಮನೆಗಳಲ್ಲೂ ಈ ಬಾರಿ ಕನ್ನಡದ ಚನಾಯಿತ ನಾಯಕರು ಕನ್ನಡದಲ್ಲೇ ಭಾಷಣ ಮಾಡಿ, ಮೋದಿ ಸರ್ಕಾರವನ್ನು ಹಾಡಿ ಹೊಗಳುವುದರೊಂದಿಗೆ ಪ್ರತಿಪಕ್ಷವಾದ ಕಾಂಗ್ರೆಸ್ಸಿನ ಕಾಲೆಳೆಯುತ್ತಿದ್ದಾರೆ. ಇಂದು ಕೂಡ ಕನ್ನಡದಲ್ಲೇ ಮಾತನಾಡಿದ ತೇಜಸ್ವಿ ಸೂರ್ಯ…

