ಸೋಮವಾರ, 26 ಅಕ್ಟೋಬರ್ 2026
Trending

Tannirbavi beach

News

ತಣ್ಣೀರುಬಾವಿ ಕಡಲ ತೀರದಲ್ಲಿ ಯಶಸ್ವಿಯಾದ ಲಕ್ಷ ಕಂಠಗಳ ಗೀತ ಗಾಯನ

ಮಂಗಳೂರು, ಅ.28(ಕ.ವಾ.):-ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇದೇ ಅ. 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಲಕ್ಷ ಕಂಠಗಳ ಕನ್ನಡ ಸಮೂಹ ಗೀತಾ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಕನ್ನಡ…