latest
LPG : ಇನ್ನು ಮುಂದೆ ಎಲ್ಪಿಜಿ ಗೆ ಹೇಳಿ ಗುಡ್ ಬೈ, ಬಂದಿದೆ ಹೊಸ ವಿಶೇಷ ಸ್ಟವ್ ! ಸುಲಭವಾಗಿ ಅಡುಗೆ ತಯಾರಿ
ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು (Indian Oil Corporation ) 'ಸೂರ್ಯ ನೂತನ್' ಸೌರ ಒಲೆ ( Surya nutan Solar Stove) ಸಿದ್ಧಪಡಿಸಿದ್ದು, ಸೂರ್ಯ ನೂತನ್ ಸ್ಟವ್ ಅನ್ನು ಮನೆಗೆ ತಂದರೆ ನೀವು ದುಬಾರಿ ಎಲ್ಪಿಜಿ ಗ್ಯಾಸ್(LPG GAS CYLINDER) ಸಿಲಿಂಡರ್ ಗಳನ್ನು ಕೈ ಬಿಡಬಹುದು. ಹಾಗಿದ್ರೆ ಮಳೆಗಾಲ ಬೇರೆ ಶುರುವಾಗಲಿದೆ. ಈಗ ಬಿಸಿಲು ಕೂಡ ಇರೋದಿಲ್ಲ ? ಮತ್ತೆ ಹೇಗಪ್ಪಾ ಅಂತ ಯೋಚಿಸುತ್ತಿದ್ದೀರಾ ? ನೀವು ಈ ಹೀಗೆ ಟೆನ್ಶನ್ ಮಾಡ್ಕೊಳೋದೆ ಬೇಡ!!

