ಮಂಗಳವಾರ, 27 ಅಕ್ಟೋಬರ್ 2026
Trending

Skill Sonics

News

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ- ಕನ್ನಡಿಗರ ಕ್ಷಮೆ ಕೋರಿದ ಕಂಪನಿ

ಬೆಂಗಳೂರು: ಖಾಸಗಿ ಕಂಪನಿಯೊಂದು non Kannadiga HR ಕೆಲಸಕ್ಕೆ ಬೇಕು ಎಂದು ಪ್ರಕಟಣೆಯನ್ನು ಹೊರಡಿಸಿದ್ದು, ಇದು ಕನ್ನಡಿಗರನ್ನು ಕೆರಳಿಸಿದ್ದು, ಇದೀಗ ಆ ಖಾಸಗಿ ಕಂಪನಿ ಕ್ಷಮೆಯಾಚನೆ ಮಾಡಿದೆ. ಸ್ಕಿಲ್‌ ಸೋನಿಕ್ಸ್‌ ಎಂಬ ಕಂಪನಿ ನಾನ್‌ ಕನ್ನಡಿಗ ಹೆಚ್‌ ಆರ್‌…