ಭಾನುವಾರ, 25 ಅಕ್ಟೋಬರ್ 2026
Trending

Shikaripura

Interesting

ಆಡಂಬರದ ಬೀಗರೂಟಕ್ಕೆ ಬ್ರೇಕ್ ಹಾಕಿದ ಶಿವಮೊಗ್ಗದ ಗ್ರಾಮ – ನಿಯಮ ಮಿರಿದ್ರೆ 1 ಲಕ್ಷ ದಂಡ

ವಿವಾಹ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ಅನಗತ್ಯ ಆಡಂಬರ ಹಾಗೂ ಲಕ್ಷಾಂತರ ರೂಪಾಯಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮಸ್ಥರು ಮಹತ್ವದ  ತೀರ್ಮಾನ ಕೈಗೊಂಡು, ನಾಡಿನ ಜನತೆಗೆ ಮಾದರಿಯಾಗಿದ್ದಾರೆ. ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಒಟ್ಟಾಗಿ…

News

ಅನುದಾನಕ್ಕಾಗಿ ರಕ್ತದಲ್ಲೇ ಪತ್ರ ಬರೆದ ಶಿಕ್ಷಕ: ಸಚಿವ ಮಧು ಬಂಗಾರಪ್ಪಗೆ ವಿನೂತನ ಮನವಿ

ಶಿವಮೊಗ್ಗ: 1995ರ ನಂತರ ಆರಂಭಗೊಂಡ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದ ವೇತನಾನುದಾನ ನೀಡಬೇಕು ಎಂದು ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕ ಪ್ರಶಾಂತ್ ಸಿರೆಂಜೆ ಅವರು ತಮ್ಮ ರಕ್ತದಲ್ಲೇ ಪತ್ರ ಬರೆದು ಶಾಲಾ ಶಿಕ್ಷಣ…

News

ಪುನೀತ್ ನೆನಪಿನಲ್ಲಿ ಜಂಗಿ ಕುಸ್ತಿ ಇಂದು

ಶಿಕಾರಿಪುರ (ಶಿವಮೊಗ್ಗ): ಚಿತ್ರನಟ ಪುನೀತ್ ರಾಜಕುಮಾರ್ ನೆನಪಿಗಾಗಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ 25 ಜೋಡಿಯ ಕುಸ್ತಿ ಪಂದ್ಯಾವಳಿಯನ್ನು ಜ.26ರಂದು ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರ ಆವರಣದಲ್ಲಿ ಏರ್ಪಡಿಸಲಾಗಿದೆ. ಪುನೀತ್ ಅಭಿಮಾನಿಗಳು ಮತ್ತು ಕುಸ್ತಿ ಅಭಿಮಾನಿ ಬಳಗದ ವತಿಯಿಂದ…

Karnataka State Politics Updates

ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಬಿ ವೈ ವಿಜಯೇಂದ್ರಗೆ ಭಾರೀ ವಿರೋಧ ಪ್ರತಿಭಟನೆ ಬಿಸಿ: ತಾಂಡಾ ಸಮುದಾಯದವರಿಂದ ತೀವ್ರ ವಿರೋಧ

ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿ ವೈ ವಿಜಯೇಂದ್ರ ಅವರಿಗೆ ಅಲ್ಲಿನ ಬಂಜಾರ ( ತಾಂಡಾ) ಸಮುದಾಯದವರ ಭಾರೀ ಪ್ರತಿಭಟನೆ (Protects from Tanda community) ಬಿಸಿ ಸಿಕ್ಕಿದೆ.

latest

Shivamogga :ಒಳಮೀಸಲಾತಿ ಪ್ರತಿಭಟನೆ; ಬಿಎಸ್ ವೈ ಮನೆಗೆ ಕಲ್ಲು ತೂರಾಟ, ಸೆಕ್ಷನ್ 144 ಜಾರಿ!

ಪ್ರತಿಭಟನಾಕಾರರು ಶಿಕಾರಿಪುರದ (Shivamogga, Shikaripura) ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಬಿಎಸ್ ವೈ ನಿವಾಸದ ಮುಂದೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ.