ಮಂಗಳವಾರ, 27 ಅಕ್ಟೋಬರ್ 2026
Trending

Sexually harrased

latest

ಟ್ಯೂಷನ್ ವಿದ್ಯಾರ್ಥಿಗೆ ಮದ್ಯ ನೀಡಿ ನಿತ್ಯ ಲೈಂಗಿಕ ದೌರ್ಜನ್ಯ, ಶಿಕ್ಷಕಿಯ ಬಂಧನ !

ಮದ್ಯ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರು ಈ ಶಿಕ್ಷಕಿಯನ್ನು ಸೋಮವಾರ (ನ.7) ಬಂಧಿಸಿದ್ದಾರೆ. ಈ ಘಟನೆ ತ್ರಿಸ್ಸೂರ್‌ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ…