ಸೋಮವಾರ, 26 ಅಕ್ಟೋಬರ್ 2026
Trending

Second Rank

ಬೆಂಗಳೂರು

ಪೋಸ್ಟ್ ಮ್ಯಾನ್ ವೃತ್ತಿ ಮಾಡುತ್ತಲೇ ಬಿಎ ಯಲ್ಲಿ ಸೆಕೆಂಡ್ ರ್ಯಾಂಕ್ ಪಡೆದ ಯುವಕ !

ಮಾರ್ಚ್ 17 ರಂದು ಬೆಂಗಳೂರು ಸಿಟಿ ವಿಶ್ವವಿದ್ಯಾಲಯವು ವಿವಿಧ ಪರೀಕ್ಷೆಯ ಫಲಿತಾಂಶ ಪ್ರಕಟಿಸಿತ್ತು. ಈ ಫಲಿತಾಂಶ ಒಬ್ಬರ ಬಾಳಲ್ಲಿ ಬೆಳಕು ಮೂಡಿಸಿದೆ. ಅವರೇ ಸಂಜಯ್, ಸುಂಕದಕಟ್ಟೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಸಂಜಯ್ ವಿವಿ ಪುರಂ…